ಸರ್ಫರೋಜ್ ಖಾನ್‌ಗೆ ಲೋಕಾಯುಕ್ತ ಶಾಕ್: ಬರೋಬ್ಬರಿ ₹14.38 ಕೋಟಿ ಅಕ್ರಮ ಆಸ್ತಿ ಪತ್ತೆ; ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್!!
ಬಾಗಲಕೋಟೆ/ಬೆಂಗಳೂರು, ಜ.21 www.bengaluruwire.com : ರಾಜ್ಯ ವಸತಿ ಇಲಾಖೆಯ ಕಾರ್ಯದರ್ಶಿ ಸರ್ಫರೋಜ್ ಖಾನ್ ಅವರ ವಿರುದ್ಧದ ಅಕ್ರಮ ಆಸ್ತಿ ಗಳಿಕೆ (Disproportionate Assets - DA) ಪ್ರಕರಣಕ್ಕೆ...























