ನವೀಕರಿಸಬಹುದಾದ ಇಂಧನ ಘಟಕ: ಇನ್ಮುಂದೆ ‘ಸ್ವಯಂ ಚಾಲಿತ ಭೂ ಪರಿವರ್ತನೆ’; ಮಧ್ಯವರ್ತಿಗಳಿಗೆ ಗೇಟ್ ಪಾಸ್
ಬೆಂಗಳೂರು, ಜ.23 www.bengaluruwire.com : ನವೀಕರಿಸಬಹುದಾದ ಇಂಧನ ವಲಯದಲ್ಲಿ ಬಂಡವಾಳ ಹೂಡಿಕೆದಾರರಿಗೆ ಎದುರಾಗುತ್ತಿದ್ದ ಅಡೆತಡೆಗಳನ್ನು ನಿವಾರಿಸಲು ರಾಜ್ಯ ಸರ್ಕಾರ ಪ್ರಮುಖ ಹೆಜ್ಜೆ ಇಟ್ಟಿದೆ. ಇಂಧನ ಘಟಕಗಳ ಸ್ಥಾಪನೆಗೆ...























