ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹೈಟೆಕ್ ವಂಚನೆ: ರೋಗಿಗಳ ಹಣ ಗುಳುಂ, ಕ್ಯೂಆರ್ ಕೋಡ್ ಬದಲಿಸಿ ₹23 ಲಕ್ಷ ದೋಚಿದ ಸಿಬ್ಬಂದಿ
ಬೆಂಗಳೂರು, ಫೆ.05 www.bengaluruwire.com : ಬಡ ರೋಗಿಗಳಿಗೆ ಸಂಜೀವಿನಿಯಾಗಬೇಕಿದ್ದ ವಿಕ್ಟೋರಿಯಾ ಆಸ್ಪತ್ರೆಯಲ್ಲೀಗ ವಂಚಕರ ಜಾಲವೊಂದು ಸದ್ದಿಲ್ಲದೆ ತನ್ನ ಕೈಚಳಕ ತೋರಿಸಿದೆ. ಆಸ್ಪತ್ರೆಯಲ್ಲಿ ರೋಗಿಗಳ ಸೇವೆಗೆಂದು ಅಳವಡಿಸಿದ್ದ ಅಧಿಕೃತ...























