Thursday, April 30, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    KSDL News | ಕೆಎಸ್‌ಡಿಎಲ್ ಇತಿಹಾಸದಲ್ಲೇ ಅಭೂತಪೂರ್ವ ದಾಖಲೆ: ₹2,016 ಕೋಟಿ ವಹಿವಾಟು, ₹507 ಕೋಟಿ ಲಾಭ

    ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

    ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

    BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

  • Bengaluru Focus

    ಬೆಂಗಳೂಗರಿಗೆ ಗುಡ್ ನ್ಯೂಸ್: ‘ಸರಳ ಕಾವೇರಿ’ ಯೋಜನೆ ವಿಸ್ತರಣೆ; ಇಎಂಐ ಮೂಲಕ ನೀರಿನ ಸಂಪರ್ಕ ಪಡೆಯಲು ಸುವರ್ಣಾವಕಾಶ

    ಬೆಂಗಳೂರಿನಲ್ಲಿ ವರುಣನ ಅಟ್ಟಹಾಸ: ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು ಏಳು ಮಂದಿ ದುರ್ಮರಣ

    ಬೆಂಗಳೂರು ಅಭಿವೃದ್ಧಿಗೆ ಹೊಸ ವೇಗ: ‘ಸೆನ್ಸಿಟಿವ್ ವಲಯ’ ಯೋಜನೆಗಳ ವಿಲೇವಾರಿಗೆ ಸಮಿತಿ ಪುನರ್ ರಚನೆ

    Vidhana Soudha

    ಸರ್ಕಾರಿ ಕಟ್ಟಡಗಳ ಕೋಟ್ಯಂತರ ರೂ. ಸೇವಾ ತೆರಿಗೆ ಬಾಕಿ: ಕಠಿಣ ಕ್ರಮಕ್ಕೆ ಜಿಬಿಎ ವಿಶೇಷ ಆಯುಕ್ತರ ಖಡಕ್ ಆದೇಶ

    BW SPECIAL | ಜಾತಿಗಣತಿ ಸಮೀಕ್ಷಕರಿಗೆ ಸಂಪೂರ್ಣವಾಗಿ ಸಿಕ್ಕಿಲ್ಲ ಗೌರವ ಧನ: ಈಗಿನ ಜನಗಣತಿ ಕಾರ್ಯಕ್ಕೆ ಬರಲು ಹಿಂದೇಟು? ಉಳಿದ ಅನುದಾನದ ಹಣ ಎಲ್ಲಿ ಹೋಯ್ತು?

    ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

    ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

    ಕರ್ನಾಟಕ ಕೆಎಎಸ್ ಅಧಿಕಾರಿಗಳ ಸಂಘದ ಕಟ್ಟಡದ ಸಾಂದರ್ಭಿಕ ಚಿತ್ರ. (ಕೃಪೆ : KASOA)

    ಕೆ.ಎ.ಎಸ್. ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನೆ: ಏ. 27ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

    Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

Defence News | Kaveri Derivative Engine | ರಷ್ಯಾದಲ್ಲಿ ನಡೆಯುತ್ತಿದೆ ಯುಎವಿ ಯುದ್ಧ ವಿಮಾನದ ಕಾವೇರಿ ಡೆರಿವೇಟಿವ್ ಎಂಜಿನ್ ಅತ್ಯಾಧುನಿಕ ಪರೀಕ್ಷೆ

ಭವಿಷ್ಯದ ಮಾನವ ರಹಿತ ಸ್ವದೇಶಿ ಯುದ್ಧ ವಿಮಾನಗಳ ಜೀವಾಳವಾಗಲಿದೆ ಕಾವೇರಿ ಡೆರಿವೇಟಿವ್ ಎಂಜಿನ್ | 2024ರ ಇಸವಿಯ ಅಂತ್ಯದ ವೇಳೆಗೆ ಯುದ್ಧ ವಿಮಾನಗಳಿಗ ಈ ಎಂಜಿನ್ ಅಳವಡಿಸುವ ಕಾರ್ಯ ಆರಂಭವಾಗುವ ನಿರೀಕ್ಷೆ

by Bengaluru Wire Desk
November 18, 2022
in Bengaluru Focus, BW Special, Public interest
Reading Time: 1 min read
0

ಬೆಂಗಳೂರು, ನ.17 www.bengaluruwire.com : ಸ್ವದೇಶಿ ನಿರ್ಮಿತ ಕಾವೇರಿ ಡೆರಿವೇಟಿವ್ ಎಂಜಿನ್ (Kaveri Derivative Engine) ಸದ್ಯದಲ್ಲೇ ದೇಶೀಯ ಮಾನವರಹಿತ ಯುದ್ಧ ವಿಮಾನ ವ್ಯವಸ್ಥೆಗೆ ಇನ್ನು ಎರಡು ವರ್ಷದಲ್ಲಿ ಸೇರ್ಪಡೆಯಾಗಲು ಅಂತಿಮ ಹಂತದ ಪರೀಕ್ಷಾ ಹಂತದಲ್ಲಿದೆ. ಇದರಿಂದಾಗಿ ಭಾರತೀಯ ರಕ್ಷಣಾ ವ್ಯವಸ್ಥೆಯ ವಾಯು ಬಲವನ್ನು ಹೆಚ್ಚಾಗಲಿದೆ.

1969ರಲ್ಲಿ ದೇಶೀಯವಾಗಿ ವಿಮಾನ ಹಾಗೂ ಯುದ್ಧ ವಿಮಾನಗಳಿಗೆ ದೇಶೀಯವಾಗಿ ಬಹಳ ದುಬಾರಿಯಾಗಿರುವ ಎಂಜಿನ್ ಗಳನ್ನು ಉತ್ಪಾದಿಸಲು ವಿನ್ಯಾಸ, ಸಂಶೋಧನೆ ಹಾಗೂ ಅಭಿವೃದ್ಧಿ ಕಾರ್ಯಗಳು ಆರಂಭವಾದವು. ಅಲ್ಲಿಂದ ಇಲ್ಲಿಯವರೆಗೆ ಕಾವೇರಿ ವಿಮಾನ ಹಲವು ಮಾದರಿಗಳನ್ನು ಉತ್ಪಾದಿಸುತ್ತಾ ನಿರಂತರವಾಗಿ ಅದರ ಕಾರ್ಯ ಸಾಮರ್ಥ್ಯವನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಯ ಗ್ಯಾಸ್ ಟರ್ಬೈನ್ ಸಂಶೋಧನಾ ವಿಭಾಗ (GTR) ನಡೆಸುತ್ತಾ ಬಂದಿದೆ.

ಈ ನಿಟ್ಟಿನಲ್ಲಿ ಜಿಟಿಆರ್ ವಿಭಾಗವು ಸಮರದ ಸಂದರ್ಭದಲ್ಲಿ ಅಥವಾ ಶತ್ರು ಪಾಳೇಯದ ಮೇಲೆ ಮಾನವ ರಹಿತ ಯುದ್ಧ ವಿಮಾನ (UAV)ಗಳಿಗೆ ಬಳಸುವ ಕಾವೇರಿ ಡೆರಿವೇಟಿವ್ ಎಂಜಿನ್ ಅನ್ನು ಸಿದ್ಧಪಡಿಸಿದೆ. ಈ ಎಂಜಿನ್ ಮುಂಭಾಗಕ್ಕೆ ಹೊಸ ರೀತಿಯ ಅತ್ಯಾಧುನಿಕ ಎಂಜಿನ್ ಫ್ಯಾನ್‌ಗಳನ್ನು ಅಭಿವೃದ್ಧಿಪಡಿಸಿ ಅಳವಡಿಸಿದೆ. ಈ ಕುರಿತ ಮಾದರಿಯನ್ನು ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬೆಂಗಳೂರು ಟೆಕ್ ಸಮಿಟ್ (Bangalore Tech Summit -2022) ಡಿಆರ್ ಡಿಒ ಮಳಿಗೆಯಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಈ ಮಾಡೆಲ್ ತಂತ್ರಜ್ಞಾನ ಸಮಾವೇಶಕ್ಕೆ ಭೇಟಿ ಕೊಟ್ಟವರ ಗಮನ ಸೆಳೆಯುತ್ತಿದೆ.

ರಷ್ಯಾದಲ್ಲಿ ನಡೆಯುತ್ತಿದೆ ಎತ್ತರದ ಪರೀಕ್ಷೆ :
ಕಾವೇರಿ ಡೆರಿವೇಟಿವ್ ಎಂಜಿನ್ ಬಗ್ಗೆ ಭಾರತದಲ್ಲಿ ಅಗತ್ಯವಾದ ಎಂಜಿನ್ ಸಾಮರ್ಥ್ಯ ಹಾಗೂ ನಿಯಂತ್ರಣ ಪರೀಕ್ಷೆಗಳನ್ನು ಪೂರ್ಣಗೊಳಿಸಲಾಗಿದೆ. ಪ್ರಸ್ತುತ ರಷ್ಯಾದ ಮಾಸ್ಕೊ ಬಳಿಯ ಗ್ರೊಮೋವ್ ಫ್ಲೈಟ್ ರಿಸರ್ಚ್ ಇನ್ಸ್ಟಿಟ್ಯೂಟ್ ನಲ್ಲಿ ವಿವಿಧ ಎತ್ತರದಲ್ಲಿ (ಆಲ್ಟಿಟ್ಯೂಡ್ ಟೆಸ್ಟ್) ಸಿಮ್ಯುಲೇಶನ್ ಸೃಷ್ಟಿಸಿ, ಆ ಪರಿಸರದಲ್ಲಿ ಯುದ್ಧ ವಿಮಾನದಲ್ಲಿ ಈ ಎಂಜಿನ್ ಕಾರ್ಯವೈಖರಿಯ ಪರೀಕ್ಷೆ ನಡೆಸಲಾಗುತ್ತಿದೆ. ಒಟ್ಟಾರೆ 1180 ಕೆಜಿ ಗರಿಷ್ಠ ತೂಕವನ್ನು ಹೊಂದಿರುವ ಈ ಎಂಜಿನ್ ಆಲ್ಟಿಟ್ಯೂಡ್ ಟೆಸ್ಟ್ ನಡೆಸಿದ ಬಳಿಕ ಮುಂದಿನ ಹಂತದಲ್ಲಿ ಯುದ್ಧ ವಿಮಾನದ ನಾಲ್ಕು ಎಂಜಿನ್ ಗಳ ಪೈಕಿ ಒಂದು ಎಂಜಿನ್ ಸ್ಥಾನದಲ್ಲಿ ಕಾವೇರಿ ಡೆರಿವೇಟಿವ್ ಎಂಜಿನನ್ನು ವಿಮಾನಕ್ಕೆ ಅಳವಡಿಸಿ ನೈಜ ಸಮಯದಲ್ಲಿ 40 ರಿಂದ 50,000 ಸಾವಿರ ಅಡಿ ಎತ್ತರದಲ್ಲಿ ವಿಮಾನದಲ್ಲಿ ಪ್ರಾಯೋಗಿಕ ಹಾರಾಟ ಪರೀಕ್ಷೆ (Flight Test Bed) ನಡೆಸಲಾಗುತ್ತದೆ.

“ಆಧುನಿಕ ಯುದ್ಧ ಮಾದರಿಯಲ್ಲಿ ವಾಯುಪಡೆಯಲ್ಲಿ ಅಮೂಲ್ಯವಾದ ಪೈಲೆಟ್ ಜೀವವನ್ನು ಉಳಿಸಲು ಅವರ ಬದಲಿಗೆ ಶತ್ರು ಸ್ಥಳದ ಮೇಲೆ ದಾಳಿ ನಡೆಸಲು ಮಾನವ ರಹಿತ ಯುದ್ಧ ವಿಮಾನ ಬಳಕೆ ಮುಂದಿಮ ದಿನಗಳಲ್ಲಿ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಡಿಆರ್ ಡಿಒನ ಜಿಟಿಆರ್ ವಿಭಾಗ ಕಾವೇರಿ ಡೆರಿವೇಟಿವ್ ಎಂಜಿನ್ ಆವೃತ್ತಿಯನ್ನು ಅಭಿವೃದ್ಧಿಪಡಿಸಿದೆ” ಎಂದು ಡಿಆರ್ ಟಿಯ ವಿಜ್ಞಾನಿ ರಶ್ಮಿರಾವ್ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.

“2024ರ ಇಸವಿಯ ಅಂತ್ಯದ ವೇಳೆಗೆ ಕಾವೇರಿ ಡೆರಿವೇಟಿವ್ ಎಂಜಿನ್ ಯುದ್ಧ ವಿಮಾನಕ್ಕೆ ಅಳವಡಿಸುವ ಕಾರ್ಯ ಆರಂಭವಾಗುವ ಸಾಧ್ಯತೆಯಿದೆ” ಎಂದು ಅವರು ಹೇಳಿದ್ದಾರೆ.

ಈ ಹಿಂದೆ ಹಿಂದೂಸ್ತಾನ್ ಏರೊನಾಟಿಕಲ್ ಲಿ. (HAL) ಸಂಸ್ಥೆಯು ತಯಾರಿಸಲು ಮುಂದಾದ ತೇಜಸ್ ಹಗುರ ಯುದ್ಧ ವಿಮಾನಕ್ಕೆ ಕಾವೇರಿ ಎಂಜಿನ್ ಅಳವಡಿಸಲು ನಿರ್ಧರಿಸಲಾಗಿತ್ತು. ಆದರೆ ವಿಮಾನದ ವಿನ್ಯಾಸ ಬದಲಾಗಿದ್ದರಿಂದ ಅಮೆರಿಕ ಮೂಲದ ಸಂಸ್ಥೆಯ‌ ಎಂಜಿನ್ ಅಳವಡಿಸಲಾಗುತ್ತಿದೆ.

ಅರೆ ಸೇನಾಪಡೆಗೆ ಸಹಾಯಕ ದಿವ್ಯಚಕ್ಷು ರಾಡಾರ್ :
ಡಿಆರ್ ಡಿಒ ಎಲೆಕ್ಟ್ರಾನಿಕ್ಸ್ ರಾಡಾರ್ ಅಭಿವೃದ್ಧಿ ವಿಭಾಗ (LRDA) ವು ಲಘ ರಕ್ಷಣಾ ಕಾರ್ಯಾಚರಣೆಯಲ್ಲಿ ಬಳಕೆ ಮಾಡಲು ಅನುಕೂಲವಾಗುವಂತಹ ದಿವ್ಯ ಚಕ್ಷು ರಾಡಾರ್ (Through Wall Imaging Radar – TWIR) ಅನ್ನು ಅಭಿವೃದ್ಧಿಪಡಿಸಿದೆ. 6 ಕೆಜಿ ತೂಕದ ಹೊತ್ತೊಯ್ಯಬಹುದಾದ ರಾಡಾರ್ ಬಳಸಿ, ಉಗ್ರಗಾಮಿಗಳು ಅಡಗುದಾಣಗಳಿಗೆ ತೆಳಿದಾಗ ಕಟ್ಟದ ಹೊರಭಾಗದಲ್ಲಿ ಸೇನಾಪಡೆಗಳು ನಿಂತು ಕಟ್ಟೆದ ಗೋಡೆಯೊಳಗೆ ಶಸ್ತ್ರಾಸ್ತ್ರದೊಂದಿಗೆ ಅವಿತು ಕುಳಿತ ಭಯೋತ್ಪಾದಕರನ್ನು ಉಪಕರಣದ ಸಹಾಯದಿಂದ ಕಂಡು ಹಿಡಿಯಲು ಈ ರಾಡಾರ್ ಬಹು ಉಪಯುಕ್ತವಾಗಿದೆ ಎಂದು ಡಿಆರ್ ಡಿಒ ನ ದೀಪಕ್ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.

ಡಿಆರ್ ಡಿಒ ನ ದಿವ್ಯಚಕ್ಷು ರಾಡಾರ್ ಉಪಕರಣ ಚಿತ್ರ

ಕಟ್ಟಡದ ಒಳಗಿರುವ ಭಯೋತ್ಪಾದಕರ ಪತ್ತೆಗೆ ಸಹಾಯಕ :
ಈ ತಾಂತ್ರಿಕ ಉಪಕರಣವನ್ನು ನಿಯೋಜಿತ ಕಟ್ಟಡದ ಸ್ಥಳದ ಗೋಡೆಯ ಭಾಗದಲ್ಲಿ ಹಿಡಿದು ದಿವ್ಯ ಚಕ್ಷು ರಾಡಾರ್ ಉಪಕರಣವನ್ನು ಬಳಸಿ 20 ಮೀಟರ್ ದೂರದ ವ್ಯಾಪ್ತಿಯೊಳಗೆ ಗೋಡೆ ಒಳ ಆವರಣದಲ್ಲಿನ ವಸ್ತು (ಬೂದು ಬಣ್ಣ) ಹಾಗೂ ಮನುಷ್ಯರ ಇರುವಿಕೆ (ಕೆಂಪು ಬಣ್ಣ)ಯನ್ನು ಕಂಡು ಹಿಡಿದು ಶತ್ರುಗಳನ್ನು ಸದೆಬಡಿಯಬಹುದು. ಈ ಉಪಕರಣವನ್ನು ಖಾಸಗಿಯವರು ಉತ್ಪಾದಿಸಲು ಅನುವಾಗುವಂತೆ ಡಿಆರ್ ಡಿಒ ಅದರ ತಂತ್ರಜ್ಞಾನವನ್ನು ಹಸ್ತಾಂತರ ಮಾಡಿದೆ.

ಸೇನಾಪಡೆ, ಗಡಿ ಭದ್ರತಾ ಪಡೆ, ಐಟಿಬಿಪಿ, ಸಿಆರ್ ಪಿಎಫ್, ಪೊಲೀಸ್ ಸೇರಿದಂತೆ ಅರೆಸೇನಾಪಡೆಗಳಿಗೆ ಉಪಯುಕ್ತವಾಗಿದೆ. ಭಾರತೀಯ ಸೇನೆಯು ಈ TWIR ರಾಡಾರನ್ನು ಖರೀದಿಸಲು ಆಸಕ್ತಿ ತೋರಿದೆ.

ಬೆಂಗಳೂರು ಟೆಕ್ ಸಮಿಟ್ ಸಮ್ಮೇಳನದ ಮಳಿಗೆಯಲ್ಲಿ ಯುವ ಜನರು ಬಹಳ ಹುಮ್ಮಸ್ಸಿನಿಂದ ಈ ಎರಡು ಮಳಿಗೆಗಳ ಬಳಿ ಜಮಾಯಿಸಿ ಮಾಹಿತಿ ಪಡೆಯುತ್ತಿದ್ದರು.

WhatsApp Join our WhatsApp Channel
Previous Post

Assembly Election 2023 | ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಪೂರ್ವಸಿದ್ಧತೆ ಆರಂಭ : ಸರ್ವಜ್ಞನಗರ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಿಗೆ ಆರೋಗ್ಯ ವಿಮೆ ಕಲ್ಪಿಸಿದ ಕೆ.ಜೆ.ಜಾರ್ಜ್

Next Post

Consumers Power Disconnection | ಕರೆಂಟ್ ಬಿಲ್ ಕಟ್ಟಲಿಲ್ಲ ಅಂತ ಏಕಾಏಕಿ ವಿದ್ಯುತ್ ಸಂಪರ್ಕ ಕಡಿತ ಮಾಡಲು ಸಾಧ್ಯವಿಲ್ಲ…! ಕೆಇಆರ್ ಸಿ ನಿಯಮಗಳೇನಿದೆ? ಇಲ್ಲಿದೆ ಡಿಟೇಲ್ಸ್…!!

Next Post
ವಿದ್ಯುತ್ ಸರಬರಾಜು ಮಾಡುವ ದೊಡ್ಡ ದೊಡ್ಡ ಸಂಪರ್ಕ ಮಾರ್ಗಗಳ ಸಾಂದರ್ಭಿಕ ಚಿತ್ರ

Consumers Power Disconnection | ಕರೆಂಟ್ ಬಿಲ್ ಕಟ್ಟಲಿಲ್ಲ ಅಂತ ಏಕಾಏಕಿ ವಿದ್ಯುತ್ ಸಂಪರ್ಕ ಕಡಿತ ಮಾಡಲು ಸಾಧ್ಯವಿಲ್ಲ…! ಕೆಇಆರ್ ಸಿ ನಿಯಮಗಳೇನಿದೆ? ಇಲ್ಲಿದೆ ಡಿಟೇಲ್ಸ್...!!

ಸಾಂದರ್ಭಿಕ ಚಿತ್ರ

Bangalore No Water Supply | ಗಮನಿಸಿ...! ನ.21ರಂದು ಈ ಕೆಳಕಂಡ ಪ್ರದೇಶದಲ್ಲಿ ನೀರು ಪೂರೈಕೆಯಿರುವುದಿಲ್ಲ  

Please login to join discussion

Like Us on Facebook

Follow Us on Twitter

Recent News

ಬೆಂಗಳೂಗರಿಗೆ ಗುಡ್ ನ್ಯೂಸ್: ‘ಸರಳ ಕಾವೇರಿ’ ಯೋಜನೆ ವಿಸ್ತರಣೆ; ಇಎಂಐ ಮೂಲಕ ನೀರಿನ ಸಂಪರ್ಕ ಪಡೆಯಲು ಸುವರ್ಣಾವಕಾಶ

April 30, 2026

ಬೆಂಗಳೂರಿನಲ್ಲಿ ವರುಣನ ಅಟ್ಟಹಾಸ: ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು ಏಳು ಮಂದಿ ದುರ್ಮರಣ

April 29, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಬೆಂಗಳೂಗರಿಗೆ ಗುಡ್ ನ್ಯೂಸ್: ‘ಸರಳ ಕಾವೇರಿ’ ಯೋಜನೆ ವಿಸ್ತರಣೆ; ಇಎಂಐ ಮೂಲಕ ನೀರಿನ ಸಂಪರ್ಕ ಪಡೆಯಲು ಸುವರ್ಣಾವಕಾಶ

April 30, 2026

ಬೆಂಗಳೂರಿನಲ್ಲಿ ವರುಣನ ಅಟ್ಟಹಾಸ: ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು ಏಳು ಮಂದಿ ದುರ್ಮರಣ

April 29, 2026

ಬೆಂಗಳೂರು ಅಭಿವೃದ್ಧಿಗೆ ಹೊಸ ವೇಗ: ‘ಸೆನ್ಸಿಟಿವ್ ವಲಯ’ ಯೋಜನೆಗಳ ವಿಲೇವಾರಿಗೆ ಸಮಿತಿ ಪುನರ್ ರಚನೆ

April 29, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group