Saturday, April 25, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

    ಸಂಭ್ರಮದ ಪಾರ್ಟಿಯಲ್ಲಿ ದುರಂತ: ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಯುವಕ ಸಾವು

    Wildlife News | ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದ ‘ಸಿವಂಗಿ’ಗಳು (ಚೀತಾ) ಆಗಮನ; ಚಾರಣಿಗರ ಸುರಕ್ಷತೆಗೆ ಹೊಸ ಕಠಿಣ ‘SOP’ ಬಿಡುಗಡೆ

    ಹೆಸರಘಟ್ಟದ ಮತ್ಕೂರು ಗ್ರಾಮದ ಕೋಳಿ ಸಾಕಾಣಿಕೆ ತರಬೇತಿ ಕೇಂದ್ರದಲ್ಲಿ ಎಚ್5ಎನ್1 ಹಕ್ಕಿಜ್ವರ ಭೀತಿ ಹಿನ್ನಲೆಯಲ್ಲಿ ಪಶುಪಾಲನೆ ಇಲಾಖೆ ನೇತೃತ್ವದಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಿದ್ದಾರೆ.

    ಬೆಂಗಳೂರಿನಲ್ಲಿ ಹಕ್ಕಿಜ್ವರ ಭೀತಿ: 7400ಕ್ಕೂ ಅಧಿಕ ಕೋಳಿಗಳ ಹನನ; ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದ ಆರೋಗ್ಯ ಸಚಿವ

  • Bengaluru Focus

    ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

    GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

    ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

     ‘ಅಣ್ಣಾವ್ರ’ 97ನೇ ಜನ್ಮದಿನೋತ್ಸವ: ದೊಡ್ಮನೆ ಕುಟುಂಬ ಹಾಗೂ ಅಭಿಮಾನಿಗಳಿಂದ ಭಕ್ತಿಯ ನಮನ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    ಕಾಲೇಜು ಕ್ಯಾಂಪಸ್‌ಗಳಲ್ಲಿ ಮತ್ತೆ ಚುನಾವಣಾ ರಂಗು: ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ಸರ್ಕಾರ ಮುಂದು

    GBA News | ಇಬ್ಲೂರು ಜಂಕ್ಷನ್ ಸಂಚಾರ ದಟ್ಟಣೆಗೆ ಮುಕ್ತಿ: ಹೆಚ್ಚುವರಿ ಮೇಲ್ಸೇತುವೆ ನಿರ್ಮಾಣಕ್ಕೆ ಜಿಬಿಎ ಮುಂದು

    BWSSB News | ತ್ಯಾಜ್ಯವೇ ಈಗ ಜಲಮಂಡಳಿಯ ‘ಚಿನ್ನ’: ಬೆಂಗಳೂರಿನಲ್ಲಿ ಕೊಳಚೆ ನೀರಿನಿಂದ ದೇಶದಲ್ಲೇ ದೊಡ್ಡ ಪ್ರಮಾಣದಲ್ಲಿ ಬಯೋ-ಗ್ಯಾಸ್ ಉತ್ಪಾದನೆ

    ಬಿಟ್‌ಕಾಯಿನ್ ಹಗರಣದ ಕಿಚ್ಚು: ಶಾಸಕ ಎನ್.ಎ. ಹ್ಯಾರಿಸ್ ಮತ್ತು ಪುತ್ರರ ನಿವಾಸದ ಮೇಲೆ ಇಡಿ ದಾಳಿ, ಪರಿಶೀಲನೆ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

IISC Bangalore Open Day 2024 | ವಜ್ರಗಳನ್ನು ಹೇಗೆ ತಯಾರಿಸಬಹುದು? ಸಿಡಿಲಿನ ಸೃಷ್ಟಿ ಹೇಗಾಗುತ್ತದೆ? : ಐಐಎಸ್ಸಿ ಮುಕ್ತ ದಿನದಲ್ಲಿ ಅನಾವರಣವಾಯ್ತು ನೂರಾರು ವೈಜ್ಞಾನಿಕ ಸಂಶೋಧನೆಗಳು

ಐಐಎಸ್ಸಿ ಸುತ್ತಮುತ್ತ ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಅಲ್ಲಿನ 35ಕ್ಕೂ ಹೆಚ್ಚು ವಿಭಾಗಗಳಿಗೆ ಭೇಟಿ ನೀಡಲು ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಿದ್ದ ಕಾರಣ ಲಕ್ಷಾಂತರ ವಿಜ್ಞಾನ ಆಸಕ್ತರು ಐಐಎಸ್ಸಿಗೆ ಭೇಟಿ ನೀಡಿದ್ದರು.

by Bengaluru Wire Desk
February 24, 2024
in Bengaluru Focus, News Wire, Public interest
Reading Time: 2 mins read
0
ಬೆಂಗಳೂರಿನಲ್ಲಿರುವ ಐತಿಹಾಸಿಕ ಭಾರತೀಯ ವಿಜ್ಞಾನ ಕೇಂದ್ರದ ಪ್ರಧಾನ ಕಟ್ಟಡದ ಚಿತ್ರ.

ಬೆಂಗಳೂರಿನಲ್ಲಿರುವ ಐತಿಹಾಸಿಕ ಭಾರತೀಯ ವಿಜ್ಞಾನ ಕೇಂದ್ರದ ಪ್ರಧಾನ ಕಟ್ಟಡದ ಚಿತ್ರ.

ಬೆಂಗಳೂರು, ಫೆ.24 www.bengaluruwire.com : ಹೈವೋಲ್ಟೇಜ್ ವಿದ್ಯುತ್ ನಿಂದ ಸಿಡಿಲು ಮಾದರಿ ಬೆಳಕು ಸೃಷ್ಟಿ, ವಿವಿಧ ಜಾತಿಯ ಹೂವು – ಜೇಡಗಳು ಅತ್ಯಾಧುನಿಕ ನ್ಯಾನೋ ತಂತ್ರಜ್ಞಾನದ ಮೆಕ್ರೊಸ್ಕೋಪ್ ನಲ್ಲಿ ಗೋಚರಿಸುವಿಕೆ, ಕಠಿಣ ವಜ್ರದ ರಹಸ್ಯ, ರೋಬೋಟಿಕ್ ಪ್ರಾಣಿ, ಕೃತಕ ಬುದ್ದಿಮತ್ತೆಯಿಂದ ಹಲವು ತಂತ್ರಜ್ಞಾನ ಪ್ರದರ್ಶನ, ವಂಶವಾಹಿನಿ 3ಡಿ ಮಾದರಿ, ಮೆದಳು ಕಾರ್ಯನಿರ್ವಹಣೆಯ ಅಧ್ಯಯನ, ಹವಾಮಾನ ಬದಲಾವಣೆಯಿಂದ ಆಹಾರದ ಮೇಲಾಗುವ ದುಷ್ಪರಿಣಾಮ….!!

ಐಐಎಸ್ಸಿ ಹೈವೋಲ್ಟೇಜ್ ಎಂಜಿನಿಯರಿಂಗ್ ವಿಭಾಗದಿಂದ ಅಗಾಧ ವಿದ್ಯುತ್ ಪ್ರವಹಿಸುವ ಮೂಲಕ ಸಿಡಿಲಿನ ಸೃಷ್ಟಿ ಬಗ್ಗೆ ಪ್ರಾತ್ಯಕ್ಷಿಕೆ

ನಗರದ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (IISC -ಐಐಎಸ್ಸಿ) ಫೆ.24ರಂದು ಮುಕ್ತ ದಿನದಂದು ವಿಜ್ಞಾನ ಹಲವು ಶಾಖೆಗಳಲ್ಲಿ ನಡೆಯುತ್ತಿರುವ ಹೊಸ ಹೊಸ ಅವಿಷ್ಕಾರ, ಪ್ರಯೋಗ, ಸಂಶೋಧನೆಗಳ ಪ್ರದರ್ಶನವನ್ನು ವಿಜ್ಞಾನ ಆಸಕ್ತರು, ವಿದ್ಯಾರ್ಥಿಗಳು ಮತ್ತು ಮಕ್ಕಳಿಗಾಗಿ ರಾಸಾಯನಿಕ ವಿಜ್ಞಾನದ ತಿಳುವಳಿಕೆ ಕುರಿತ ಚಟುವಟಿಕೆಗಳನ್ನು ಸಂಸ್ಥೆಯ ಕ್ಯಾಂಪಸ್‌ ನಲ್ಲಿ ಏರ್ಪಡಿಸಲಾಗಿತ್ತು. ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಐಐಎಸ್ಸಿ ಕ್ಯಾಂಪಸ್‌ ಪ್ರವೇಶಿಸಿ ಮುಕ್ತ ದಿನದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿದ್ದರಿಂದ ಲಕ್ಷಾಂತರ ಜನರು ಐಐಎಸ್ಸಿನಲ್ಲಿ ನಡೆಯುತ್ತಿರುವ ಈ ಮೇಲ್ಕಂಡ ನೂರಾರು ವೈಜ್ಞಾನಿಕ ಕೌತುಕಗಳನ್ನು ಕಣ್ತುಂಬಿಕೊಂಡರು.

ಸಂಸ್ಥೆಯಲ್ಲಿರುವ 35ಕ್ಕೂ ಹೆಚ್ಚು ವಿಭಾಗಗಳಲ್ಲಿ ನಡೆಯುತ್ತಿರುವ ಚಟುವಟಿಕೆ, ಆವಿಷ್ಕಾರ ಹಾಗೂ ಇತರೆ ಮಾಹಿತಿ ಮುಕ್ತ ದಿನದಲ್ಲಿ ಲಭ್ಯವಾಯಿತು. ವಿಜ್ಞಾನ ಪ್ರಯೋಗಗಳು, ವಿಜ್ಞಾನದ ಪಾಠಗಳು, ವೈಜ್ಞಾನಿಕ ಪ್ರಾತ್ಯಕ್ಷಿಕೆಗಳು ಹಾಗೂ ವಿಜ್ಞಾನ ಮಾದರಿಗಳ ಪ್ರದರ್ಶನವೂ ಮುಕ್ತ ದಿನದಲ್ಲಿ ಕಂಡು ಬಂದಿತ್ತು. ಎಲೆಕ್ಟ್ರಿಕಲ್ ಕಮ್ಯುನಿಕೇಶನ್ ಎಂಜಿನಿಯರಿಂಗ್ ವಿಭಾಗದಲ್ಲಿ ಗಣಿತ ಮತ್ತು ಸಂಭವನೀಯತೆ ಸಿದ್ದಾಂತ ಆಧಾರಿತ ಪಜಲ್ ಮತ್ತು ಆಟಗಳು, ಕೃತಕ ಬುದ್ದಿಮತ್ತೆ ಆಧಾರಿತವಾಗಿ ಉಪನ್ಯಾಸ ವಿಷಯಗಳನ್ನು ಬಳಸಿಕೊಂಡು ಉಪನ್ಯಾಸ ವಿಡಿಯೋ ರಚನೆ, ಮೊಬೈಲ್ ಉಪಕರಣದಿಂದ 5ಜಿ ತಂತ್ರಜ್ಞಾನ ಬಳಕೆ ಪ್ರಾತ್ಯಕ್ಷಿಕೆಯು ವಿಜ್ಞಾನ ಆಸಕ್ತರನ್ನು ತನ್ನತ್ತ ಸೆಳೆಯಿತು.

ರೋಬೋಟಿಕ್ ತಂತ್ರಜ್ಞಾನದ ಮೂಲಕ ನಿರ್ಮಿಸಲಾದ ಪ್ರಾಯೋಗಿಕ ರೋಬೋಟ್ ಪ್ರಾಣಿಯ ಕಾರ್ಯನಿರ್ವಹಣೆಯನ್ನು ಕುತೂಹಲದಿಂದ ನೋಡುತ್ತಿರುವ ವಿಜ್ಞಾನ ಆಸಕ್ತರು.

ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ನಲ್ಲಿ ಬಹು ವಿಧದ ರೋಬೋಟ್ ಸಂಯೋಜನೆಯ ಮೂಲಕ ನಗರದ ಸಂಚಾರ ವ್ಯವಸ್ಥೆಯನ್ನು ನಿರ್ವಹಿಸುವ ಮಾದರಿಯನ್ನು ತೋರಿಸಲಾಯಿತು. ಅದೇ ರೀತಿ ಹೈವೋಲ್ಟೇಜ್ ವಿದ್ಯುತ್ ಅನ್ನು ಒಂದೇ ಬಾರಿಗೆ ಹರಿಸುವ ಮೂಲಕ ನಿರೋಧಕ ಗಾಜಿನ ಮೇಲ್ಮೈಗಳಲ್ಲಿ ವಿದ್ಯುತ್ ನೃತ್ಯ ಮಾಡುವ, 3 ದಶಲಕ್ಷ ವೋಲ್ಟೇಜ್ ವಿದ್ಯುತ್ ಹರಿಸಿ ಮೋಡಗಳ ಮರೆಯಲ್ಲಿ ವಿಮಾನವನ್ನು ಸಂಚರಿಸುವಾಗ ಸಿಡಿಲು ಬಡಿಯುವ ಪರಿಕಲ್ಪನೆಯ ತದ್ರೂಪು ಮಾದರಿಯನ್ನು ಸೃಷ್ಟಿಸಲಾಗಿತ್ತು. ಇದು ವಿದ್ಯಾರ್ಥಿಗಳು, ವಿಜ್ಞಾನ ಆಸಕ್ತರನ್ನು ಬಹುವಾಗಿ ಸೆಳೆಯಿತು.

ಇದನ್ನೂ ಓದಿ : BW EXCLUSIVE | BBMP Solid Waste | ಬೆಂಗಳೂರಿನ ಕಸಕ್ಕೆ ಆಶ್ರಯ ತಾಣಗಳಿವು : ಹಳ್ಳಿಗಳ ಅಭಿವೃದ್ಧಿ ಹೆಸರಲ್ಲಿ 6 ವರ್ಷದಲ್ಲಿ ಬಿಬಿಎಂಪಿಯಿಂದ ಬಿಡುಗಡೆಯಾಗಿತ್ತು 1052 ಕೋಟಿ ರೂ. : ಈಗಲೂ ನಿಂತಿಲ್ಲ ಗ್ರಾಮಸ್ಥರ ಪ್ರತಿಭಟನೆ ; ಇದರ ಅಸಲಿಯತ್ತೇನು?

ವಜ್ರಗಳನ್ನು ಹೇಗೆ ಬೆಳಯಬಹುದು? :

ವಜ್ರಗಳ ಒಳಗಿನ ಪರಮಾಣುಗಳ ಸಂರಚನೆ, ಅವುಗಳ ವೈಶಿಷ್ಟ್ಯತೆಗಳನ್ನು ಶಾಲಾ ವಿದ್ಯಾರ್ಥಿಗಳಿಗೆ ವಿವರಿಸುತ್ತಿರುವ ಐಐಎಸ್ಸಿ ವಿದ್ಯಾರ್ಥಿ.

ಐಐಎಸ್ಸಿ ವಿಜ್ಞಾನ ಕೇಂದ್ರದಲ್ಲಿ ನ್ಯಾನೋ ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್ ಕೇಂದ್ರ (Center For Nano science And Engineering) ನಲ್ಲಿ ಪರಮಾಣುಗಳನ್ನು ನೋಡುವ ಬಗ್ಗೆ ಹೇಗೆ? ಈ ಪರಮಾಣುಗಳನ್ನು ಹೇಗೆ ಮುಟ್ಟಬಹುದು? ವಜ್ರಗಳನ್ನು ಹೇಗೆ ಬೆಳೆಯಬಹುದು? ನಮ್ಮ ಮೆದುಳಿನ ಕಾರ್ಯನಿರ್ವಹಣೆಯನ್ನು ಹೇಗೆ ಅನ್ವೇಷಿಸುವುದು? ಎಂಬುದರ ಕುರಿತಾಗಿ ಹಲವು ಪ್ರಾತ್ಯಕ್ಷಿಕೆಗಳನ್ನು ಐಐಎಸ್ಸಿಯ ವಿದ್ಯಾರ್ಥಿಗಳು, ವಿಜ್ಞಾನಿಗಳು ಸಾರ್ವಜನಿಕರಿಗೆ ತಿಳಿಸಿದರು. ಇದೇ ಕೇಂದ್ರದಲ್ಲಿ ಹಿಮ ಪ್ರದೇಶಗಳಲ್ಲಿ ಗಡಿಯಲ್ಲಿ ಕಾರ್ಯನಿರ್ವಹಿಸುವ ಸೈನಿಕರಿಗೆ ಉಷ್ಣಾಂಶ ಕಾಯ್ದುಕೊಳ್ಳಲು ನ್ಯಾನೋ ತಂತ್ರಜ್ಞಾನ ಆಧಾರಿತ ಉಡುಪುಗಳನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಜೊತೆಗೂಡಿ ಅಭಿವೃದ್ಧಿಪಡಿಸುತ್ತಿರುವ ಅಂಶವನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಲಾಗುತ್ತಿತ್ತು.

ಇನ್ನು ನರವಿಜ್ಞಾನ ಕೇಂದ್ರ (Centre For Neurosciences –CNS) ದ ವಿಭಾಗದಲ್ಲಿ ಅರಿವು, ಅಣ್ವಿಕ, ಕೋಶಗಳು ಮತ್ತಿತರ ವಿಧಾನಗಳಿಂದ ಮೆದುಳಿನ ಕಾರ್ಯವಿಧಾನವನ್ನು ಅಧ್ಯಯನ ಮಾಡುವ, ಇಲಿ, ಮಂಗ ಹಾಗೂ ಮನುಷ್ಯನ ಮೆದಳುಗಳ ಅಂಗರಚನೆ, ಪ್ರಯತ್ನಗಳ ಮೂಲಕ ಮೆದುಳು ಹೊಸತನ್ನು ಕಲಿಯುವ ವಿಧಾನ ಹೀಗೆ ನರವಿಜ್ಞಾನ ಕ್ಷೇತ್ರದಲ್ಲಿನ ಹೊಸ ವೈಜ್ಞಾನಿಕ ಪ್ರಯತ್ನ, ಅವಿಷ್ಕಾರಗಳನ್ನು ಸಾಮಾನ್ಯ ಜನರಿಗೆ ಪ್ರಾತ್ಯಕ್ಷಿಕೆ, ಪ್ರದರ್ಶನದ ಮೂಲಕ ತೋರಿಸಿ ಕೊಡಲಾಯಿತು.

ಐಐಎಸ್ಸಿ ಕ್ಯಾಂಪಸ್ ಗೆ ಹರಿದು ಬಂದ ಜನಸಾಗರದ ಒಂದು ನೋಟ.

ಐಐಎಸ್ಸಿ ಸುತ್ತಮುತ್ತ ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಅಲ್ಲಿನ 35ಕ್ಕೂ ಹೆಚ್ಚು ವಿಭಾಗಗಳಿಗೆ ಭೇಟಿ ನೀಡಲು ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಿದ್ದ ಕಾರಣ ಲಕ್ಷಾಂತರ ವಿಜ್ಞಾನ ಆಸಕ್ತರು ತಮ್ಮ ವಾಹನಗಳನ್ನು ಮಹಾರಾಣಿ ಅಮ್ಮಣಿ ಕಾಲೇಜು ಎದುರಿನ ಮೈದಾನ ಹಾಗೂ ಐಐಎಸ್ಸಿ ಜಮ್‌ಖಾನ್ ಮೈದಾನದಲ್ಲಿ ನಿಲ್ಲಿಸಿ ಬರುತ್ತಿದ್ದರು. ಇನ್ನು ಹಲವರು ಬಸ್ಸು, ಮೆಟ್ರೋ, ಆಟೋಗಳಂತಹ ಸಾರ್ವಜನಿಕ ಸಾರಿಗೆಗಳನ್ನು ಬಳಸಿ ಬಂದಿದ್ದರು.

ಹೀಗಾಗಿ ಬೆಳಗ್ಗೆಯಿಂದ ಸಂಜೆಯವರೆಗೂ ಸರ್‌ ಸಿ.ವಿ.ರಾಮನ್ ರಸ್ತೆ (ಮೇಖ್ರಿ ವೃತ್ತದಿಂದ ಬಿಎಚ್‌ಇಎಲ್ ವೃತ್ತ), ನ್ಯೂ ಬಿಇಎಲ್ ರಸ್ತೆ (ಸದಾಶಿವನಗರ ಪಿ.ಎಸ್. ಜಂಕ್ಷನ್‌ನಿಂದ ರೈಲ್ವೆ ಸೇತುವೆ), ಟಿ. ಚೌಡಯ್ಯ ರಸ್ತೆ (ಸಿ.ಎನ್.ಆರ್.ರಾವ್ ಕೆಳಸೇತುವೆಯಿಂದ ಕಾವೇರಿ ಜಂಕ್ಷನ್) ಹಾಗೂ ಮಾರ್ಗೋಸಾ ರಸ್ತೆ (ಮಾರಮ್ಮ ದೇವಸ್ಥಾನ ವೃತ್ತದಿಂದ ಮಲ್ಲೇಶ್ವರ 18ನೇ ಕ್ರಾಸ್‌ವರೆಗೆ)ಯಲ್ಲಿ ಕಾರು, ದ್ವಿಚಕ್ರ ವಾಹನಗಳ ಓಡಾಟ ಹೆಚ್ಚಾಗಿತ್ತು. ಹೀಗಾಗಿ ಸರಾಗ ವಾಹನ ಚಾಲನೆಗೆ ವ್ಯವಸ್ಥೆ ಕಲ್ಪಿಸಲು ಸಂಚಾರಿ ಪೊಲೀಸರು ಹರಸಾಹಸಪಟ್ಟರು. ವಾಹನ ನಿಲುಗಡೆ ಈ ಮೇಲಿನ ಸ್ಥಳಗಳಲ್ಲಿ ನಿರ್ಬಂಧಿಸಲಾಗಿತ್ತು.

“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.

Previous Post

BBMP Property Tax | ಆಸ್ತಿ ತೆರಿಗೆ ತಪ್ಪಾಗಿ ಘೋಷಿಸಿಕೊಂಡವರಿಗೆ ಒಂದು ಬಾರಿ ಕಡೆಯ ಅವಕಾಶ : OTS ಯೋಜನೆಯಡಿ ಪರಿಹಾರ ; ಇಲ್ಲಿದೆ ಡಿಟೇಲ್ಸ್

Next Post

#BWSSB WATER Supply Shutdown | ಬೆಂಗಳೂರಿನ ಬಹುತೇಕ ಕಡೆ ಫೆ.27-28 ರಂದು ಕಾವೇರಿ ನೀರು ಪೂರೈಕೆ ಬಂದ್ : ತುರ್ತು ನಿರ್ವಹಣಾ ಕೆಲಸ ; ನಿಮ್ ಏರಿಯಾ ಇಲ್ಲಿ ಚೆಕ್ ಮಾಡಿ

Next Post
ಸಾಂದರ್ಭಿಕ ಚಿತ್ರ

#BWSSB WATER Supply Shutdown | ಬೆಂಗಳೂರಿನ ಬಹುತೇಕ ಕಡೆ ಫೆ.27-28 ರಂದು ಕಾವೇರಿ ನೀರು ಪೂರೈಕೆ ಬಂದ್ : ತುರ್ತು ನಿರ್ವಹಣಾ ಕೆಲಸ ; ನಿಮ್ ಏರಿಯಾ ಇಲ್ಲಿ ಚೆಕ್ ಮಾಡಿ

Karnataka High court | ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾಗಿ ನಿಲಯ್ ವಿಪಿನ್ ಚಂದ್ರ ಅಂಜಾರಿಯ ಪ್ರಮಾಣ ವಚನ ಸ್ವೀಕಾರ

Please login to join discussion

Like Us on Facebook

Follow Us on Twitter

Recent News

BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

April 25, 2026

ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

April 24, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

April 25, 2026

ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

April 24, 2026

GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

April 24, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group