Wednesday, June 17, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಕರ್ನಾಟಕದಲ್ಲಿ ತೀವ್ರ ಜಲಕ್ಷಾಮ: ಶೇ. 21ರಷ್ಟು ಮಳೆ ಕೊರತೆ, 14 ಪ್ರಮುಖ ಜಲಾಶಯಗಳಲ್ಲಿ ಕೇವಲ 23% ನೀರು ಸಂಗ್ರಹ

    ​ರೈಲ್ವೆ ಪದೋನ್ನತಿ ಪರೀಕ್ಷೆಯಲ್ಲಿ ಕನ್ನಡಿಗರಿಗೆ ವಂಚನೆ: ಜೂನ್ 25ರಂದು ತೀವ್ರ ಹೋರಾಟದ ಎಚ್ಚರಿಕೆ ನೀಡಿದ ಕರವೇ

    Kartavya App | ರಾಜ್ಯ ಸರ್ಕಾರದಿಂದ ಎಐ ಕ್ರಾಂತಿ: ನೌಕರರ ಪಕ್ಕಾ ಹಾಜರಾತಿಗೆ ಬಂತು ‘ಕರ್ತವ್ಯ’ ಆ್ಯಪ್: ಕೆಲಸಕ್ಕೆ ಚಕ್ಕರ್ ಹಾಕಲು ಬ್ರೇಕ್

    ಶಬರಿಮಲೆ ಯಾತ್ರೆ ಕೈಗೊಂಡ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ: ಇಂದು ಪಡಿಪೂಜೆ, ಪುಷ್ಪಾಭಿಷೇಕ

    Breaking News | ಅಮೆರಿಕ-ಇರಾನ್ ಐತಿಹಾಸಿಕ ಶಾಂತಿ ಒಪ್ಪಂದ: ಜೂ. 19ರಂದು ಜಿನೇವಾದಲ್ಲಿ ಅಧಿಕೃತ ಸಹಿ

    ಬಿಡದಿ ಟೌನ್‌ಶಿಪ್: ಸಿಎಂ ಡಿಕೆಶಿ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ, ರಿಯಲ್ ಎಸ್ಟೇಟ್ ಮಾಫಿಯಾ ಆರೋಪ

    ಕರ್ನಾಟಕ ಪೊಲೀಸ್ ಇಲಾಖೆ ಮೇಲ್ದರ್ಜೆಗೆ ಸಿಎಂ ಡಿ.ಕೆ. ಶಿವಕುಮಾರ್ ಮೆಗಾ ಪ್ಲಾನ್: ಕೇಂದ್ರ ಗೃಹ ಸಚಿವರಿಗೆ ಮನವಿ

    ವೈದ್ಯಕೀಯ ಲೋಕದ ಅದ್ವಿತೀಯ ಸಾಧನೆ: ವಯಸ್ಸಾಗುವಿಕೆಯನ್ನು ತಡೆಯುವ ಔಷಧದ ಮೊದಲ ಮಾನವ ಪ್ರಯೋಗ ಯಶಸ್ವಿ

    ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿ ಭೀಕರ ಅಪಘಾತ: ಬ್ರೇಕ್ ಫೇಲಾದ ಗ್ಯಾಸ್ ಲಾರಿ ಡಿಕ್ಕಿ, ಬೈಕ್ ಸವಾರ ದಂಪತಿ ಸ್ಥಳದಲ್ಲೇ ಸಾವು

  • Bengaluru Focus

    ಕೆ.ಆರ್. ಮಾರುಕಟ್ಟೆಯಲ್ಲಿ ವಿಶೇಷ ವಿನ್ಯಾಸದ ಮಾರಾಟ ಸ್ಥಳ ನಿಗದಿ; ಮಧ್ಯವರ್ತಿಗಳಿಗೆ ಬಾಡಿಗೆ ನೀಡದಿರಿ, ಆಯುಕ್ತ ಜಗದೀಶ್ ಖಡಕ್ ಎಚ್ಚರಿಕೆ

    ​ರೈಲ್ವೆ ಪದೋನ್ನತಿ ಪರೀಕ್ಷೆಯಲ್ಲಿ ಕನ್ನಡಿಗರಿಗೆ ವಂಚನೆ: ಜೂನ್ 25ರಂದು ತೀವ್ರ ಹೋರಾಟದ ಎಚ್ಚರಿಕೆ ನೀಡಿದ ಕರವೇ

    ಖ್ಯಾತ ಗಾಯಕಿ ಸೂರ್ಯಗಾಯತ್ರಿ ಸಂಗೀತ ಕಾರ್ಯಾಗಾರ ಯಶಸ್ವಿ: 45 ಕಲಾಭಿಮಾನಿಗಳಿಗೆ ಒಲಿದ ಅಪೂರ್ವ ಗಾಯನಾನುಭವ

    #OpenStreetsBengaluru | ಬೆಂಗಳೂರು ವಾಹನಗಳಿಗಷ್ಟೇ ಅಲ್ಲ, ಜನರಿಗಾಗಿಯೂ ಇದೆ: ‘ಓಪನ್ ಸ್ಟ್ರೀಟ್ಸ್’ ಅಭಿಯಾನಕ್ಕೆ ಸಂಸದ ತೇಜಸ್ವಿ ಸೂರ್ಯ ಕರೆ

    ಬಿಡದಿ ಟೌನ್‌ಶಿಪ್: ಸಿಎಂ ಡಿಕೆಶಿ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ, ರಿಯಲ್ ಎಸ್ಟೇಟ್ ಮಾಫಿಯಾ ಆರೋಪ

    ಬೆಂಗಳೂರಿನಲ್ಲಿ “ರೈಸ್ ಕಾನ್ ಕ್ಲೇವ್- 2026” ಉದ್ಘಾಟನೆ: ‘ವಿಕಸಿತ ಭಾರತ 2047’ಕ್ಕೆ ವಿಜ್ಞಾನ ಮತ್ತು ನಾವೀನ್ಯತೆಯೇ ಆಧಾರ – ಡಾ. ಜಿತೇಂದ್ರ ಸಿಂಗ್

    ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

    GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

    ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವ: 72 ಸಾವಿರ ಪದವಿ, 103 ಚಿನ್ನದ ಪದಕ ಪ್ರದಾನ

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

Karnataka Legislative Assembly News | ಸ್ಪೀಕರ್ ಯು.ಟಿ.ಖಾದರ್ ವಿರುದ್ದ ಟೀಕೆ – ಬುದ್ಧಿಜೀವಿಗಳ ಸೋಗಲಾಡಿತನಕ್ಕೆ ಹಿಡಿದ ಕನ್ನಡಿ..!! : ಫ್ರೊ.ನರಸಿಂಹಪ್ಪ

ಯಾರನ್ನೋ ಮೆಚ್ಚಿಸಲು, ಅಥವಾ ಯಾರನ್ನೋ ಒಲೈಕೆ ಮಾಡುವ ಉದ್ದೇಶದಿಂದಲೇ, ಈ ರೀತಿಯ ಬಾಲಿಷ ಟೀಕೆ ಹೊರಬರುತ್ತಿದೆ ಎಂಬ ಅನುಮಾನವಿದೆ – ನೀರಾವರಿ ತಜ್ಞ ಪ್ರೊ.ನರಸಿಂಹಪ್ಪ

by Bengaluru Wire Desk
June 23, 2023
in News Wire
Reading Time: 1 min read
0
ಹಿಂದುಳಿದವರ್ಗಗಳ ಮುಖಂಡ  ಪ್ರೊ. ನರಸಿಂಹಪ್ಪ ಅವರ ಚಿತ್ರ.

ಹಿಂದುಳಿದವರ್ಗಗಳ ಮುಖಂಡ ಪ್ರೊ. ನರಸಿಂಹಪ್ಪ ಅವರ ಚಿತ್ರ.

ಬೆಂಗಳೂರು, ಜೂ.23 www.bengaluruwire.com : ಹೊಸದಾಗಿ ಆಯ್ಕೆಯಾದ ಶಾಸಕರಿಗೆ ತರಬೇತಿ ಶಿಬಿರ  ಏರ್ಪಡಿಸುವ  ವಿಚಾರದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರ ನಿಲುವು ಮತ್ತು ವಿಚಾರಧಾರೆಗಳ ಬಗ್ಗೆ  ಕೆಲ  ಬುದ್ಧಿಜೀವಿವಲಯದ  ಟೀಕೆ -ಟಿಪ್ಪಣಿ ಅತ್ಯಂತ ಅಸಹ್ಯಕರ. ಕೊಳಕು ಮನಸ್ಸಿನ ವಿಕೃತಿ ಎಂದು ಹಿಂದುಳಿದವರ್ಗಗಳ  ಮುಖಂಡ  ಪ್ರೊ.  ನರಸಿಂಹಪ್ಪ ಅಭಿಪ್ರಾಯಪಟ್ಟಿದ್ದಾರೆ.

ಸ್ಫೀಕರ್ ಯು. ಟಿ.  ಖಾದರ್ ಏನೋ  ಮಾಡಬಾರದ  ಮಹಾಪರಾಧ  ಮಾಡಿದ್ದಾರೆ. ಇವರು ಸ್ಪೀಕರ್ ಆಗಲು ನಾಲಾಯಕ್ ಎಂಬ  ಬಾಲಿಷ ಟೀಕೆ ಹೊರಬರುತ್ತಿರುವುದು ಬುದ್ಧಿಜೀವಿಗಳ ಸೋಗಲಾಡಿತನಕ್ಕೆ ಹಿಡಿದ ಕನ್ನಡಿ ಎಂದು ಯಾರನ್ನೋ  ಮೆಚ್ಚಿಸಲು, ಅಥವಾ ಯಾರನ್ನೋ ಒಲೈಕೆ  ಮಾಡುವ ಉದ್ದೇಶದಿಂದಲೇ, ಈ ರೀತಿಯ ಬಾಲಿಷ ಟೀಕೆ ಹೊರಬರುತ್ತಿದೆ ಎಂಬ ಅನುಮಾನವಿದೆ. ಅಥವಾ ಇವರ ಹಿಂದೆ ಯಾರೊದ್ದೋ ಮುಖವಾಡವಿದೆ ಎಂಬುದು ಇಂತಹ ಮನಸ್ಥಿತಿಯ  ವ್ಯಕ್ತಿಗಳ  ಹೇಳಿಕೆಯಿಂದ ಸುಲಭವಾಗಿ  ಅರ್ಥವಾಗಲಿದೆ ಎಂದು ನರಸಿಂಹಪ್ಪ ವಾಗ್ದಾಳಿ ನಡೆಸಿದ್ದಾರೆ.

ನೂತನವಾಗಿ ಆಯ್ಕೆಗೊಂಡ ಶಾಸಕರಿಗೆ ಮೂರು ದಿನಗಳ ಕಾಲ ತರಬೇತಿ ಶಿಬಿರವನ್ನು ಸ್ಪೀಕರ್ ಯು.ಟಿ ಖಾದರ್ ಹಮ್ಮಿಕೊಂಡಿದ್ದು, ಇದಕ್ಕೆ ಧಾರ್ಮಿಕ ಹಾಗೂ ಆಧ್ಯಾತ್ಮಕ ಗುರುಗಳನ್ನು ಸ್ಫೂರ್ತಿದಾಯಕ ಪಾಠಕ್ಕೆ ಆಹ್ವಾನ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ಹಲವು ಪ್ರಗತಿಪರ ಚಿಂತಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜೂನ್ 26 ರಿಂದ 28 ರವರೆಗೆ ನಗರದ ನೆಲಮಂಗಲದಲ್ಲಿರುವ ಕ್ಷೇಮವನ ಪ್ರಕೃತಿ ಚಿಕಿತ್ಸಾಲಯದಲ್ಲಿ ಮೂರು ದಿನಗಳ ಕಾಲ ನೂತನ ಶಾಸಕರಿಗೆ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಫ್ರೊ.ನರಸಿಂಹಪ್ಪ ಈ ಸ್ಪೀಕರ್ ಯು.ಟಿ.ಖಾದರ್ ವಿರುದ್ಧ ಕಾರ್ಯಕ್ರಮದ ರೂಪುರೇಷೆ ಬಗ್ಗೆ ಕೇಳಿ ಬಂದ ಟೀಕೆಗಳಿಗೆ ತಮ್ಮದೇ ಶೈಲಿಯಲ್ಲಿ ಛಾಟಿ ಬೀಸಿದ್ದಾರೆ.

ಬೆಂಗಳೂರಿನ ನೆಲಮಂಗಲ ಬಳಿ ನಿರ್ಮಾಣವಾಗಿರುವ ಕ್ಷೇಮವನ ಪ್ರಕೃತಿ ಚಿಕಿತ್ಸಾ ಕೇಂದ್ರದ ಚಿತ್ರ

ಸಂವಿಧಾನ, ಅಂಬೇಡ್ಕರ್, ನೆಹರು ತತ್ವ- ಸಿದ್ಧಾಂತಗಳನ್ನು ತಾವೇ ಗುತ್ತಿಗೆ  ಪಡೆದಿದ್ದೇವೆ. ಅದು ನಮ್ಮ ಜನ್ಮ ಸಿದ್ದ ಹಕ್ಕು.  ನಮ್ಮನ್ನು ಬಿಟ್ಟು ಈ ವಿಚಾರದಲ್ಲಿ ಬೇರೆಯವರು ಮಾತನಾಡುವಂತಿಲ್ಲ, ಬಾಯಿಬಿಡುವಂತಿಲ್ಲ. ಸಂವಿಧಾನ ಹಾಗೂ  ನೆಲದ ಕಾನೂನು ನಮಗೆ ಮಾತ್ರ ಗೊತ್ತು ಬೇರೆಯವರಿಗೆ ಏನು ಗೊತ್ತಿಲ್ಲ ಎಂಬ ಮನಸ್ಥಿತಿಯ ಸೋ ಕಾಲ್ಡ್ ಕೆಲ ಬುದ್ಧಿಜೀವಿಗಳ ಟೀಕೆ ಅಸಹ್ಯಕರವಾಗಿದೆ. ಕಾನೂನು ಹಾಗೂ ಸದನದ ನಿಯಮಾವಳಿಗಳನ್ನು ಪುಸ್ತಕದಲ್ಲಿ ಓದಿಕೊಳ್ಳಬಹುದು ಅಥವಾ ಬೇರೆಯವರಿಂದ ಕೇಳಿ ತಿಳಿದುಕೊಳ್ಳಬಹುದು. ಆದರೆ ಅದಕ್ಕೆ ಬೇಕಾದ ಮಾನಸಿಕ ಸದೃಢತೆಯನ್ನು ಅವರೇ ರೂಪಿಸಿಕೊಳ್ಳಬೇಕಲ್ಲವೇ? ಇದರ ಒಂದು ಪ್ರೇರಣೆಗೆ  ಒಂದು ವೇದಿಕೆ ಅಗತ್ಯವಲ್ಲವೇ?  ಇದನ್ನು ಒದಗಿಸಿಕೊಡುವುದು ಕೊಡುವುದು ಮಹಾ ಅಪರಾಧವೇ?  ಎಂದು ನೀರಾವರಿ ತಜ್ಞರೂ ಆಗಿರುವ ಪ್ರೊ.ನರಸಿಂಹಪ್ಪ ಪ್ರಶ್ನಿಸಿದ್ದಾರೆ.

ಇನ್ನು ಖಾದರ್ ಬುದ್ಧಿಜೀವಿ ಅಥವಾ  ಕಾನೂನು ತಜ್ಞ ಅಲ್ಲದೆ ಇರಬಹುದು.  ಆದರೆ ಅವರಲ್ಲಿನ ಜಾತ್ಯಾತೀತತೆ ಧೋರಣೆಯನ್ನು ಅಪಹಾಸ್ಯ ಮಾಡುವುದು, ಬಾಲಿಷವಾಗಿ ಟೀಕಿಸುವುದು ಎಷ್ಟರಮಟ್ಟಿಗೆ ಸರಿ? ಸಮಂಜಸ?  ಖಾದರ್ ಮಸೀದಿಗೂ ಚರ್ಚ್ ಹಾಗೂ ದೇವಸ್ಥಾನಗಳಿಗೂ ಹೋಗುತ್ತಾರೆ. ಹೀಗಾಗಿ ಶಾಸಕರಿಗೆ ತರಬೇತಿ ನೀಡುವ ವಿಚಾರದಲ್ಲಿ ಅವರು ಪ್ರಸ್ತಾಪ ಮಾಡಿರುವ ಕೆಲವು ಹೆಸರುಗಳು ಇಷ್ಟವಿಲ್ಲದಿದ್ದರೆ, ಒಪ್ಪಿಕೆಯಾಗದಿದ್ದರೆ ಬೇರೆಯವರ ಹೆಸರು  ಹೇಳಲಿ, ಸಲಹೆ ನೀಡಲಿ ಅದನ್ನು ಬಿಟ್ಟು ಖಾದರ್ ಮುಂದೆ ಒಂದು ದಿನ ಮೋದಿ ಬಂಟನಾಗಬಹುದೇ ಹೊರತು ಸಂವಿಧಾನದ  ಪಾಲಕನಾಗಲು ಸಾಧ್ಯವಿಲ್ಲ ಎಂಬ ರೀತಿಯಲ್ಲಿ ಹಗುರವಾಗಿ ಮಾತನಾಡುವವರು ನಿಜವಾಗಿ ಯಾರ ಬಂಟನಾಗಲು, ಯಾರ ಒಲೈಕೆಗಾಗಿ ಹೀಗೆ ಮಾತನಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಅವರ ಬಳಿ ಯಾವ ಉತ್ತರವಿದೆ. ಮೇಲಾಗಿ ಯಾವ  ರೀತಿಯ ಉತ್ತರ  ಕೊಡಬಲ್ಲರು?

WhatsApp Join our WhatsApp Channel
Previous Post

Shakti Scheme News Updates | ಶಕ್ತಿ ಯೋಜನೆ : 11 ದಿನಗಳಲ್ಲಿ 5.40 ಕೋಟಿ ಮಹಿಳೆಯರಿಂದ ಬಸ್ ಪ್ರಯಾಣ – ಸ್ತ್ರೀಯರ ಜೊತೆ ಸೌಜನ್ಯದಿಂದ ವರ್ತಿಸಲು ಇಲಾಖೆ ಖಡಕ್ ಆದೇಶ

Next Post

KUWJ News | ಕೆಯುಡಬ್ಲ್ಯೂಜೆ ವತಿಯಿಂದ ಜೂ.24ಕ್ಕೆ ಪತ್ರಕರ್ತರಿಗೆ ಆರೋಗ್ಯ ತಪಾಸಣೆ ಶಿಬಿರ

Next Post
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಲಾಂಛನ

KUWJ News | ಕೆಯುಡಬ್ಲ್ಯೂಜೆ ವತಿಯಿಂದ ಜೂ.24ಕ್ಕೆ ಪತ್ರಕರ್ತರಿಗೆ ಆರೋಗ್ಯ ತಪಾಸಣೆ ಶಿಬಿರ

ಬಿಬಿಎಂಪಿ ಕೇಂದ್ರ ಕಚೇರಿ ಚಿತ್ರ

BBMP Ward Delimitation | ಬಿಬಿಎಂಪಿ ವಾರ್ಡ್ ಮರು ವಿಂಗಡಣಾ ಆಯೋಗ ಪುನರ್ ರಚನೆ : ಮೂರು ತಿಂಗಳಲ್ಲಿ ವರದಿ ಸಲ್ಲಿಕೆಗೆ ಗಡುವು

Please login to join discussion

Like Us on Facebook

Follow Us on Twitter

Recent News

BW SPECIAL| 2 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರಿಂದ ‘ಕರ್ತವ್ಯ’ ಆ್ಯಪ್‌ ಕಡೆಗಣನೆ: 7 ದಿನದ ಗಡುವು ನೀಡಿದ ಸರ್ಕಾರ

June 17, 2026

ಕರ್ನಾಟಕದಲ್ಲಿ ತೀವ್ರ ಜಲಕ್ಷಾಮ: ಶೇ. 21ರಷ್ಟು ಮಳೆ ಕೊರತೆ, 14 ಪ್ರಮುಖ ಜಲಾಶಯಗಳಲ್ಲಿ ಕೇವಲ 23% ನೀರು ಸಂಗ್ರಹ

June 17, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

BW SPECIAL| 2 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರಿಂದ ‘ಕರ್ತವ್ಯ’ ಆ್ಯಪ್‌ ಕಡೆಗಣನೆ: 7 ದಿನದ ಗಡುವು ನೀಡಿದ ಸರ್ಕಾರ

June 17, 2026

ಕರ್ನಾಟಕದಲ್ಲಿ ತೀವ್ರ ಜಲಕ್ಷಾಮ: ಶೇ. 21ರಷ್ಟು ಮಳೆ ಕೊರತೆ, 14 ಪ್ರಮುಖ ಜಲಾಶಯಗಳಲ್ಲಿ ಕೇವಲ 23% ನೀರು ಸಂಗ್ರಹ

June 17, 2026

Space News | ಬಾನಂಗಳದಲ್ಲಿ ಇಂದು ವಿಸ್ಮಯ: ಗುರು, ಶುಕ್ರನ ನಡುವೆ ಬಾಲಚಂದ್ರನ ದರ್ಶನ, ಬರಿಗಣ್ಣಿನಿಂದಲೇ ಕಣ್ತುಂಬಿಕೊಳ್ಳಿ

June 17, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group