Wednesday, November 18, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಮಂಗಳೂರು: ಆಹಾರ ಸುರಕ್ಷತಾ ಇಲಾಖೆ ಭರ್ಜರಿ ದಾಳಿ; ಮ್ಯಾಕ್ ಡೊನಾಲ್ಡ್ ವಿರುದ್ಧ ಕೇಸ್, ಸ್ನಾಕ್ಸ್ ಘಟಕ ಸೀಜ್

    ದೇವನಹಳ್ಳಿಯಲ್ಲಿ ದೇಶದ ಮೊದಲ ಕಾಲಿನ್ಸ್ ಏರೋಸ್ಪೇಸ್ ಎಂ.ಆರ್.ಒ ಘಟಕಕ್ಕೆ ಸಚಿವ ಎಂ.ಬಿ. ಪಾಟೀಲ ಭೂಮಿಪೂಜೆ: 2,100 ನೇರ ಉದ್ಯೋಗ ಸೃಷ್ಟಿ

    ವಲಗೇರಹಳ್ಳಿ ಕೆರೆ ಮಾಲಿನ್ಯ: ಅಧಿಕಾರಿಗಳಿಗೆ ಲೋಕಾಯುಕ್ತರ ಚಾಟಿ; ಜಂಟಿ ಪರಿಶೀಲನೆಗೆ ಆದೇಶ

    ಪರಿಶಿಷ್ಟ ಪಂಗಡದ ಯುವಕರಿಗೆ ಫುಡ್ ಕಿಯೋಸ್ಕ್ ಆರಂಭಿಸಲು ಸರ್ಕಾರದಿಂದ ₹4 ಲಕ್ಷದವರೆಗೆ ಸಹಾಯಧನ: ಇಲ್ಲಿದೆ ಮಾಹಿತಿ

    ಬೆಂಗಳೂರು ಮೆಟ್ರೋ ಪಿಂಕ್ ಲೈನ್‌ಗೆ ಪ್ರಧಾನಿ ಮೋದಿ ಚಾಲನೆ; ಅಭಿವೃದ್ಧಿಯಲ್ಲಿ ಸಹಭಾಗಿತ್ವಕ್ಕೆ ಸಿಎಂ ಡಿಕೆಶಿ ಕರೆ

    ಶಿಕ್ಷಕರ ವರ್ಗಾವಣೆ ನಿಯಮಗಳಿಗೆ ತಿದ್ದುಪಡಿ: ರಾಜ್ಯಪತ್ರದಲ್ಲಿ ಕರಡು ಅಧಿಸೂಚನೆ ಪ್ರಕಟ, 15 ದಿನಗಳ ಒಳಗೆ ಆಕ್ಷೇಪಣೆಗೆ ಅವಕಾಶ

    ನಮ್ಮ ಮೆಟ್ರೋ ಪಿಂಕ್ ಮಾರ್ಗ ಉದ್ಘಾಟನೆಗೂ ಮುನ್ನ ರಾಜಕೀಯ ಜಟಾಪಟಿ: ವೆಚ್ಚದ ಲೆಕ್ಕ ಬಿಚ್ಚಿಟ್ಟ ರಾಮಲಿಂಗಾರೆಡ್ಡಿ, ಭಾಷಣ ಕಟ್ ಆಗಿದ್ದಕ್ಕೆ ಕೃಷ್ಣ ಬೈರೇಗೌಡ ಕಿಡಿ

    Vidhana Soudha

    ರಾಜ್ಯ ಸರ್ಕಾರದ 60 ನಿಗಮ-ಮಂಡಳಿಗಳಿಗೆ 428 ಮಂದಿ ನಿರ್ದೇಶಕರು, ಸದಸ್ಯರ ನೇಮಕ: ಇಲ್ಲಿದೆ ಸಂಪೂರ್ಣ ಪಟ್ಟಿ

    ಗುತ್ತಿಗೆ ವೈದ್ಯರ ಎತ್ತಂಗಡಿಗೆ ಬ್ರೇಕ್: ಡಿಎಚ್‌ಒಗಳಿಗೆ ಸಚಿವ ಯು.ಟಿ. ಖಾದರ್ ಖಡಕ್ ಎಚ್ಚರಿಕೆ

  • Bengaluru Focus

    GBA News | ಅಮಾನತು ಆದೇಶ ಹಿಂಪಡೆಯದಿದ್ದರೆ ಡಿ.1ರಿಂದ ಪಂಚಪಾಲಿಕೆ ಬಂದ್: ನೌಕರರ ಎಚ್ಚರಿಕೆ

    ಬೆಂಗಳೂರು-ಗೋವಾ ವಂದೇ ಭಾರತ್ ಎಕ್ಸ್‌ಪ್ರೆಸ್ ವಾಣಿಜ್ಯ ಸಂಚಾರ ಇಂದಿನಿಂದ ಆರಂಭ; ವೇಳಾಪಟ್ಟಿ, ನಿಲುಗಡೆ ಹಾಗೂ ಟಿಕೆಟ್ ದರದ ಸಂಪೂರ್ಣ ವಿವರ ಇಲ್ಲಿದೆ

    ನಮ್ಮ ಮೆಟ್ರೋ ಹಳದಿ ಮಾರ್ಗದ ಪ್ರಯಾಣಿಕರಿಗೆ ಗುಡ್ ನ್ಯೂಸ್: ನ.16ರಿಂದ ಹೆಚ್ಚುವರಿ ರೈಲು ಸಂಚಾರ, ಕಾಯುವ ಸಮಯ ಇನ್ನಷ್ಟು ಇಳಿಕೆ

    Environment News | ಹೆಬ್ಬಾಳ ಕೆರೆ ಉಳಿಸಿ: ಕೀಟಗಳ ವೇಷ ಧರಿಸಿ ಮಕ್ಕಳ ವಿನೂತನ ಜಾಗೃತಿ ಅಭಿಯಾನ

  • Public interest
  • BW Special
  • Life Style
  • Photo Gallery
  • Video
No Result
View All Result

ನೂತನ ಏರೋಸ್ಪೇಸ್ ನೀತಿಯಡಿ 2031ರೊಳಗೆ 60 ಸಾವಿರ ಕೋಟಿ ರೂ. ಬಂಡವಾಳ ಆಕರ್ಷಣೆ ಹಾಗೂ 60 ಸಾವಿರ ಉದ್ಯೋಗ ಸೃಷ್ಟಿಯ ಗುರಿ.

by Bengaluru Wire Desk
November 17, 2026
in Bengaluru Focus, News Wire, Public interest
Reading Time: 1 min read
0

ಬೆಂಗಳೂರು, ನ.17 www.bengaluruwire.com: ವೈಮಾಂತರಿಕ್ಷ ಮತ್ತು ರಕ್ಷಣಾ ವಲಯದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ಕರ್ನಾಟಕವು ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದೆ. 

ಇಲ್ಲಿನ ದೇವನಹಳ್ಳಿ ಏರೋಸ್ಪೇಸ್ ಪಾರ್ಕ್‌ನಲ್ಲಿ ಜಾಗತಿಕ ಮಟ್ಟದ ಕಾಲಿನ್ಸ್ ಏರೋಸ್ಪೇಸ್ (Collins Aerospace) ಕಂಪನಿಯ ದೇಶದ ಮೊದಲ ವಿಮಾನ ನಿರ್ವಹಣೆ ಮತ್ತು ದುರಸ್ತಿ (MRO) ಘಟಕದ ನಿರ್ಮಾಣಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ಮಂಗಳವಾರ ಭೂಮಿಪೂಜೆ ನೆರವೇರಿಸಿದರು.

26 ಎಕರೆ ಜಾಗ, 2,100 ನೇರ ಉದ್ಯೋಗ: ಕಾರ್ಯಕ್ರಮದ ಬಳಿಕ ಮಾತನಾಡಿದ ಸಚಿವ ಎಂ.ಬಿ. ಪಾಟೀಲ, “ಈ ಎಂ.ಆರ್.ಒ ಘಟಕ ನಿರ್ಮಾಣಕ್ಕೆ ರಾಜ್ಯ ಸರ್ಕಾರವು 26 ಎಕರೆ ಜಾಗವನ್ನು ನೀಡಿದ್ದು, ಇದರಿಂದ 2,100 ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ. ಜಾಗತಿಕ ಒಇಎಂ (OEM) ಕಂಪನಿಯೊಂದು ಭಾರತದಲ್ಲಿ ಸ್ಥಾಪಿಸುತ್ತಿರುವ ಪ್ರಪ್ರಥಮ ಘಟಕ ಇದಾಗಿದೆ. ಇದರ ಮೂಲಕ ಕಾಲಿನ್ಸ್ ಏರೋಸ್ಪೇಸ್ ಏಷ್ಯಾ-ಪೆಸಿಫಿಕ್ ಮಾರುಕಟ್ಟೆಯಲ್ಲಿ ತನ್ನ ಹೆಜ್ಜೆಗುರುತು ಮೂಡಿಸಲಿದ್ದು, ಬೆಂಗಳೂರು ವಿಮಾನ ಸೇವೆಗಳ ಪ್ರಮುಖ ಹಬ್ ಆಗಿ ಬೆಳೆಯಲಿದೆ” ಎಂದರು.

ದೇಶದ ಏರೋಸ್ಪೇಸ್ ವಲಯದಲ್ಲಿ ಕರ್ನಾಟಕವು ಶೇ. 65ರಷ್ಟು ಪಾಲು ಹೊಂದಿದ್ದು, ಇಲ್ಲಿಂದ ರಫ್ತು ವಹಿವಾಟು ಕೂಡ ನಡೆಯಲಿದೆ. ಕಳೆದ 5 ವರ್ಷಗಳಲ್ಲಿ ಕಾಲಿನ್ಸ್ ಏರೋಸ್ಪೇಸ್ ಭಾರತದಲ್ಲಿ 200 ಮಿಲಿಯನ್ ಡಾಲರ್ ಹೂಡಿಕೆ ಮಾಡಿದ್ದು, ಕಳೆದ ನವೆಂಬರ್‌ನಲ್ಲಿ ದೇವನಹಳ್ಳಿಯಲ್ಲೇ ತನ್ನ ತಯಾರಿಕಾ ಘಟಕವನ್ನು ಉದ್ಘಾಟಿಸಿತ್ತು ಎಂಬುದನ್ನು ಸಚಿವರು ಸ್ಮರಿಸಿದರು.

ಯಾವ ವಿಮಾನಗಳಿಗೆ ಇಲ್ಲಿ ಸೇವೆ ಲಭ್ಯ? ಈ ನೂತನ ಎಂ.ಆರ್.ಒ ಘಟಕವು ವಾಣಿಜ್ಯ ಮತ್ತು ರಕ್ಷಣಾ ವಲಯದ ವಿಮಾನಗಳಿಗೆ ನಿರ್ಣಾಯಕ ಸೇವೆಗಳನ್ನು ಒದಗಿಸಲಿದೆ:

ವಾಣಿಜ್ಯ ವಿಮಾನಗಳು: ಎಟಿಆರ್ 42 (ATR 42) ಮತ್ತು ಎಟಿಆರ್ 72 (ATR 72) ಮಾದರಿಯ ವಿಮಾನಗಳಲ್ಲಿರುವ 568ಎಫ್ ಸ್ತರದ ಪ್ರೊಪೆಲ್ಲರ್‌ಗಳಿಗೆ ನಿರ್ವಹಣೆ ಮತ್ತು ದುರಸ್ತಿ ಸೇವೆ.

ರಕ್ಷಣಾ ವಿಮಾನಗಳು: ಭಾರತೀಯ ಸೇನೆಯಲ್ಲಿ ಬಳಸುವ ಸಿ295 (C295) ವಿಮಾನಗಳಿಗೆ ಅಗತ್ಯವಿರುವ ತಾಂತ್ರಿಕ ಸೇವೆಗಳನ್ನು ಈ ಘಟಕ ಪೂರೈಸಲಿದೆ.

60 ಸಾವಿರ ಕೋಟಿ ರೂ. ಬಂಡವಾಳ ಆಕರ್ಷಣೆಯ ಗುರಿ: ರಾಜ್ಯ ಸರ್ಕಾರವು ನೂತನ ಏರೋಸ್ಪೇಸ್ ಮತ್ತು ರಕ್ಷಣಾ ನೀತಿಯನ್ನು ಜಾರಿಗೆ ತಂದಿದ್ದು, 2031ರೊಳಗೆ ಈ ವಲಯಕ್ಕೆ 60 ಸಾವಿರ ಕೋಟಿ ರೂ. ಬಂಡವಾಳ ಆಕರ್ಷಿಸಿ 60 ಸಾವಿರ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದೆ. ಇದಕ್ಕಾಗಿ 7 ಮುಖ್ಯ ವಿಭಾಗಗಳನ್ನು ಗುರುತಿಸಲಾಗಿದ್ದು, ಎಂ.ಆರ್.ಒ ಘಟಕಗಳ ಅಭಿವೃದ್ಧಿ, ವಿಮಾನ ತಯಾರಿಕೆಯ ಸಮಗ್ರ ಕಾರ್ಯಪರಿಸರ ನಿರ್ಮಾಣ ಹಾಗೂ ರಕ್ಷಣಾ ತಂತ್ರಜ್ಞಾನದ ನಾವೀನ್ಯತೆಗೆ ಒತ್ತು ನೀಡಲಾಗಿದೆ. ಅಲ್ಲದೆ, ರಾಜ್ಯವು ಪ್ರತ್ಯೇಕ ನಾಗರಿಕ ವಿಮಾನಯಾನ ನೀತಿಯನ್ನು ರೂಪಿಸಿದ್ದು, ಮುಂದಿನ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆಯಲಿದೆ. ಇದು ಕೇಂದ್ರದ ‘ಉಡಾನ್’ ಯೋಜನೆಗೂ ಪೂರಕವಾಗಲಿದೆ ಎಂದು ಪಾಟೀಲ ತಿಳಿಸಿದರು.

ಎಂಎಸ್‌ಎಂಇ ವಲಯಕ್ಕೂ ಬಲ: ಸ್ಥಳೀಯ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (MSME) ಉತ್ತೇಜನ ನೀಡುವ ನಿಟ್ಟಿನಲ್ಲಿ, ಮುಂಬರುವ ಏಪ್ರಿಲ್‌ನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೂ (GIM) ಮುನ್ನವೇ ಜಾಗತಿಕ ಒಇಎಂ, ಟೈಯರ್-1 ಕಂಪನಿಗಳು ಹಾಗೂ ಎಂಎಸ್‌ಎಂಇಗಳನ್ನು ಒಟ್ಟುಗೂಡಿಸಿ ವಿಶೇಷ ಸಮಾವೇಶ ನಡೆಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಸಮಾರಂಭದಲ್ಲಿ ಚಿಕ್ಕಬಳ್ಳಾಪುರ ಸಂಸದ ಡಾ. ಕೆ. ಸುಧಾಕರ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಕಾಲಿನ್ಸ್ ಏರೋಸ್ಪೇಸ್ ಮುಖ್ಯಸ್ಥ ಅಜಯ್ ಮಹಾಜನ್, ಪ್ರೊಪೆಲ್ಲರ್ ಸಿಸ್ಟಮ್ ಪ್ರಧಾನ ವ್ಯವಸ್ಥಾಪಕ ಜಾನ್ ಫ್ರಾಂಕೋಯಿಸ್ ಚನುವಾತ್ ಹಾಗೂ ಹಿರಿಯ ನಿರ್ದೇಶಕ ಬಿನು ಕೃಷ್ಣಮೂರ್ತಿ ಉಪಸ್ಥಿತರಿದ್ದರು.

Sharing is Caring

  • Share on WhatsApp (Opens in new window) WhatsApp
  • Print (Opens in new window) Print
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Share on LinkedIn (Opens in new window) LinkedIn

Like this:

Like Loading…
WhatsApp Join our WhatsApp Channel
Previous Post

GBA News | ಅಮಾನತು ಆದೇಶ ಹಿಂಪಡೆಯದಿದ್ದರೆ ಡಿ.1ರಿಂದ ಪಂಚಪಾಲಿಕೆ ಬಂದ್: ನೌಕರರ ಎಚ್ಚರಿಕೆ

Next Post

ಮಂಗಳೂರು: ಆಹಾರ ಸುರಕ್ಷತಾ ಇಲಾಖೆ ಭರ್ಜರಿ ದಾಳಿ; ಮ್ಯಾಕ್ ಡೊನಾಲ್ಡ್ ವಿರುದ್ಧ ಕೇಸ್, ಸ್ನಾಕ್ಸ್ ಘಟಕ ಸೀಜ್

Next Post

ಮಂಗಳೂರು: ಆಹಾರ ಸುರಕ್ಷತಾ ಇಲಾಖೆ ಭರ್ಜರಿ ದಾಳಿ; ಮ್ಯಾಕ್ ಡೊನಾಲ್ಡ್ ವಿರುದ್ಧ ಕೇಸ್, ಸ್ನಾಕ್ಸ್ ಘಟಕ ಸೀಜ್

Please login to join discussion

Like Us on Facebook

Recent News

ಮಂಗಳೂರು: ಆಹಾರ ಸುರಕ್ಷತಾ ಇಲಾಖೆ ಭರ್ಜರಿ ದಾಳಿ; ಮ್ಯಾಕ್ ಡೊನಾಲ್ಡ್ ವಿರುದ್ಧ ಕೇಸ್, ಸ್ನಾಕ್ಸ್ ಘಟಕ ಸೀಜ್

November 17, 2026

ದೇವನಹಳ್ಳಿಯಲ್ಲಿ ದೇಶದ ಮೊದಲ ಕಾಲಿನ್ಸ್ ಏರೋಸ್ಪೇಸ್ ಎಂ.ಆರ್.ಒ ಘಟಕಕ್ಕೆ ಸಚಿವ ಎಂ.ಬಿ. ಪಾಟೀಲ ಭೂಮಿಪೂಜೆ: 2,100 ನೇರ ಉದ್ಯೋಗ ಸೃಷ್ಟಿ

November 17, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಮಂಗಳೂರು: ಆಹಾರ ಸುರಕ್ಷತಾ ಇಲಾಖೆ ಭರ್ಜರಿ ದಾಳಿ; ಮ್ಯಾಕ್ ಡೊನಾಲ್ಡ್ ವಿರುದ್ಧ ಕೇಸ್, ಸ್ನಾಕ್ಸ್ ಘಟಕ ಸೀಜ್

November 17, 2026

ದೇವನಹಳ್ಳಿಯಲ್ಲಿ ದೇಶದ ಮೊದಲ ಕಾಲಿನ್ಸ್ ಏರೋಸ್ಪೇಸ್ ಎಂ.ಆರ್.ಒ ಘಟಕಕ್ಕೆ ಸಚಿವ ಎಂ.ಬಿ. ಪಾಟೀಲ ಭೂಮಿಪೂಜೆ: 2,100 ನೇರ ಉದ್ಯೋಗ ಸೃಷ್ಟಿ

November 17, 2026

GBA News | ಅಮಾನತು ಆದೇಶ ಹಿಂಪಡೆಯದಿದ್ದರೆ ಡಿ.1ರಿಂದ ಪಂಚಪಾಲಿಕೆ ಬಂದ್: ನೌಕರರ ಎಚ್ಚರಿಕೆ

November 16, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group
%d