Monday, June 15, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಬಿಡದಿ ಟೌನ್‌ಶಿಪ್: ಸಿಎಂ ಡಿಕೆಶಿ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ, ರಿಯಲ್ ಎಸ್ಟೇಟ್ ಮಾಫಿಯಾ ಆರೋಪ

    ಕರ್ನಾಟಕ ಪೊಲೀಸ್ ಇಲಾಖೆ ಮೇಲ್ದರ್ಜೆಗೆ ಸಿಎಂ ಡಿ.ಕೆ. ಶಿವಕುಮಾರ್ ಮೆಗಾ ಪ್ಲಾನ್: ಕೇಂದ್ರ ಗೃಹ ಸಚಿವರಿಗೆ ಮನವಿ

    ವೈದ್ಯಕೀಯ ಲೋಕದ ಅದ್ವಿತೀಯ ಸಾಧನೆ: ವಯಸ್ಸಾಗುವಿಕೆಯನ್ನು ತಡೆಯುವ ಔಷಧದ ಮೊದಲ ಮಾನವ ಪ್ರಯೋಗ ಯಶಸ್ವಿ

    ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿ ಭೀಕರ ಅಪಘಾತ: ಬ್ರೇಕ್ ಫೇಲಾದ ಗ್ಯಾಸ್ ಲಾರಿ ಡಿಕ್ಕಿ, ಬೈಕ್ ಸವಾರ ದಂಪತಿ ಸ್ಥಳದಲ್ಲೇ ಸಾವು

    ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

    Good News | ವಾಹನ ಸವಾರರ ಗಮನಕ್ಕೆ: ಇ-20, ಇ-30 ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ರದ್ದುಪಡಿಸಿದ ಕೇಂದ್ರ ಸರ್ಕಾರ

    ಚುನಾವಣೆಗೆ ಮುನ್ನ ‘ಗೃಹಲಕ್ಷ್ಮಿ’, ಈಗ ‘ಅನರ್ಹ ಲಕ್ಷ್ಮಿ’: ಗ್ಯಾರಂಟಿ ಹಾಗೂ ‘ಬ್ರ್ಯಾಂಡ್ ಬೆಂಗಳೂರು’ ವೈಫಲ್ಯದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ

    ವೈಜಾಗ್ ಸ್ಟೀಲ್ ಪ್ಲಾಂಟ್ ದುರಂತ: ಸ್ಥಳಕ್ಕೆ ಎಚ್.ಡಿ.ಕುಮಾರಸ್ವಾಮಿ ಭೇಟಿ, ಮೃತರ ಕುಟುಂಬಕ್ಕೆ ತಲಾ ₹25 ಲಕ್ಷ ಪರಿಹಾರ ಘೋಷಣೆ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂನ 20 ಪಟ್ಟಣಗಳಲ್ಲಿ ಜೂನ್ 10ರಿಂದ 30ರವರೆಗೆ ಆನ್‌ಲೈನ್ ಸೇವೆ ಸ್ಥಗಿತ: ಕಾರಣವೇನು?

    Philippines Earthquake | ಫಿಲಿಪೈನ್ಸ್‌ನಲ್ಲಿ 7.8 ತೀವ್ರತೆಯ ಭೀಕರ ಭೂಕಂಪ: 15 ಸಾವು, ಸುನಾಮಿ ಎಚ್ಚರಿಕೆ

  • Bengaluru Focus

    ಬಿಡದಿ ಟೌನ್‌ಶಿಪ್: ಸಿಎಂ ಡಿಕೆಶಿ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ, ರಿಯಲ್ ಎಸ್ಟೇಟ್ ಮಾಫಿಯಾ ಆರೋಪ

    ಬೆಂಗಳೂರಿನಲ್ಲಿ “ರೈಸ್ ಕಾನ್ ಕ್ಲೇವ್- 2026” ಉದ್ಘಾಟನೆ: ‘ವಿಕಸಿತ ಭಾರತ 2047’ಕ್ಕೆ ವಿಜ್ಞಾನ ಮತ್ತು ನಾವೀನ್ಯತೆಯೇ ಆಧಾರ – ಡಾ. ಜಿತೇಂದ್ರ ಸಿಂಗ್

    ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

    GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

    ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವ: 72 ಸಾವಿರ ಪದವಿ, 103 ಚಿನ್ನದ ಪದಕ ಪ್ರದಾನ

    ಕಡ್ಡಾಯ ಕಚೇರಿ ಹಾಜರಾತಿಗೆ ಐಟಿ ಉದ್ಯೋಗಿಗಳ ವಿರೋಧ: ಬೆಂಗಳೂರಿನ ಗಗನಕ್ಕೇರುತ್ತಿದೆ ಮನೆ ಬಾಡಿಗೆ, ಇಲ್ಲಿದೆ ರಿಯಲ್ ಎಸ್ಟೇಟ್ ವಿಶ್ಲೇಷಣೆ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

Bengaluru International Film Festival2023 | ಮಾನವತೆಯ ನೂಲಿನಿಂದ ಹೆಣೆದ ‘ಕೊರಮ’ ತುಳು ಸಿನಿಮಾಗೆ ಚಿತ್ರ ರಸಿಕರು ಫಿದಾ

14 ದಿನದಲ್ಲಿ ಒಂದು ಕಲಾತ್ಮಕ ಚಿತ್ರವನ್ನು ತುಳು ನಾಡಿನ ಪರಿಸರದಲ್ಲಿ ಬಹಳ ಯೋಜಿತವಾಗಿ‌ ಮುಗಿಸಿ ಕಣ್ಣಿಗೆ- ಮನಸ್ಸಿನ ಭಾವನೆಗಳಿಗೆ ರಸಗವಳ ಉಣಬಡಿಸಿದ್ದಾರೆ ನಿರ್ದೇಶಕ ಶಿವಧ್ವಜ್

by Bengaluru Wire Desk
March 25, 2023
in Bengaluru Focus, News Wire
Reading Time: 2 mins read
0

ಬೆಂಗಳೂರು, ಮಾ.25 www.bengaluruwire.com : ಕೆಲಸಕ್ಕಿದ್ದ ಒಡೆಯನೇ ತನ್ನ ಆರಾಧ್ಯ ದೈವ ಎನ್ನುವ, ತನಗಾಗಿ ತನ್ನ ಜೀವನವನ್ನೇ ಸಮರ್ಪಿಸಿಕೊಂಡ ಕೆಲಸದವನನ್ನು, ಆತ ಕೆಲಸಗಾರ ಎನ್ನುವುದನ್ನು ಮರೆತು ಹೆಚ್ಚಿಗೆ ಪ್ರೀತಿ ತೋರಿಸುವ ಯಜಮಾನ.

ಹೀಗೆ 80 ದಶಕದಲ್ಲಿ ತುಳುನಾಡು ಪರಿಸರದಲ್ಲಿನ ಜಾತಿ ವ್ಯವಸ್ಥೆಗೆ ಮಾನವತೆಯ ನೂಲನ್ನು ಹಿಡಿದು ನಿರ್ಮಿಸಿದ ‘ಕೊರಮ’ ಚಿತ್ರ 14ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ‌ ನೋಡುಗರ ಮನಸೂರೆಗೊಂಡಿತು.

ಕಳೆದ 25 ವರ್ಷಗಳಿಂದ ಕನ್ನಡ ಮತ್ತು ತುಳು ಚಿತ್ರರಂಗದಲ್ಲಿ ನಟ, ನಿರ್ದೇಶಕ, ನಿರ್ಮಾಪಕರಾಗಿ ಸೇವೆ ಸಲ್ಲಿಸುತ್ತಿರುವ ಶಿವಧ್ವಜ್ ಶೆಟ್ಟಿ ಅವರು ಬರೆದು ನಿರ್ದೇಶಿಸಿರುವ ‘ಕೊರಮ’ ಎಂಬ ತುಳು ಚಲನಚಿತ್ರ ನೋಡುಗರನ್ನು ನೆನಪಿನ ಮಳೆಯಲ್ಲಿ ತೋಯಿಸಿದ್ದಲ್ಲದೆ ಕಣ್ ರೆಪ್ಪೆಯನ್ನು ಒದ್ದೆಯಾಗಿಸಿದ್ದು ಸುಳ್ಳಲ್ಲ. ಸುಮಾರು ಎರಡು ಕಾಲು ಗಂಟೆಯ ಈ ಸಿನಿಮಾ ಮುಗಿಯುತ್ತಿದ್ದಂತೆ ಚಿತ್ರೋತ್ಸವಕ್ಕೆ ಬಂದ ವೀಕ್ಷಕರು ಚಪ್ಪಾಳೆ ತಟ್ಟಿ ತಮ್ಮ ಸಂತೋಷ ವ್ಯಕ್ತಪಡಿಸಿದರು.

ಕೊರಮನ ನಟನೆಯಲ್ಲಿ ಮೋಹನ್ ಶೇಣಿ ಅಮೋಘ ನಟನೆ ಪ್ರದರ್ಶಿಸಿ ಮಿಂಚಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಮೂಲತಃ ನೀನಾಸಂ ವಿದ್ಯಾರ್ಥಿಯಾಗಿ ನಟನೆಯಲ್ಲಿ ಸಾಕಷ್ಟು ಅನುಭವ ಹೊಂದಿರುವ ಮೋಹನ್ ಕೊರಮನ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಕೊರಮ ನ ಪಾತ್ರದಲ್ಲಿ ಮೋಹನ್ ಶೇಣಿ

‘ನನ್ನ ಬಾಲ್ಯದಿಂದಲೂ ನಮ್ಮ ನೆಲದಲ್ಲಿ ಕಂಡದ್ದನ್ನು ಚಿತ್ರಕ್ಕೆ ಕಥಾಹಂದರವಾಗಿ ಆಯ್ಕೆ ಮಾಡಿಕೊಂಡಿದ್ದೆ. ಪ್ರತಿ ಪಾತ್ರ ವರ್ಗವನ್ನು ನಿಧಾನವಾಗಿ ತೋರಿಸುತ್ತಾ ಅಂತ್ಯದಲ್ಲಿ ಸಿನಿಮಾಗೆ ಟ್ವಿಸ್ಟ್ ಕೊಡಲು ಸ್ವಲ್ಪ ಸಮಯ ಬೇಕಾಗುತ್ತದೆ. ಈ ಹಿಂದೆ ಭೂತಕೋಲದಲ್ಲಿ ‘ಗಗ್ಗರ’ ತುಳು ಸಿನಿಮಾ ಮಾಡಿದ್ದೆ ಅದು ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪಡೆದಿತ್ತು.‌ ಕೇವಲ 14 ದಿನಗಳಲ್ಲಿ ಈ ಸಿನಿಮಾವನ್ನು ಬಹಳ ಸಮಯವನ್ನು ಹೊಂದಿಸಿಕೊಂಡು ಯೋಜಿತವಾಗಿ ಈ ಸಿನಿಮಾ ನಿರ್ಮಿಸಿದ್ದೇವೆ’ ಎಂದು ಶಿವಧ್ವಜ್ ಹೇಳಿದರು.

ಮಂಜಯ್ಯ ಹೆಗ್ಗಡೆ ಮಗನ ಮದುವೆಯ ಕಾರ್ಯಕ್ರಮ ಒಂದು ದೃಶ್ಯ

‘ಕೊರಮ ಗ್ರಾಮದ ಮುಖಂಡ ಮಂಜಯ್ಯ ಹೆಗ್ಗಡೆ ಅವರ ಬಲಗೈ ಬಂಟನಂತೆ ಕೆಲಸ ಮಾಡುತ್ತಾನೆ. ಮತ್ತು ಈ ಕೆಲಸ ಬಿಟ್ಟರೆ ತನಗೆ ಗುರುತು ಸಿಗುವುದಿಲ್ಲ ಎನ್ನುವಷ್ಟು ಆ ಮನೆಯ ಮೇಲೆ ಅವಲಂಬಿತನಾಗಿರುತ್ತಾನೆ.  ಮಂಜಯ್ಯ ಹೆಗ್ಗಡೆಯವರ ಮಗ ಕೊರಮನನ್ನು ಒಂದಿನಿತು ಇಷ್ಟಪಡುವುದಿಲ್ಲ. ಮಂಜಯ್ಯ ಹೆಗ್ಗಡೆಯವರ ಮಗನಿಗೆ ಮದುವೆ ಆಗದ ಹೊರತು ಕೊರಮ ಮದುವೆಯ ಯೋಚನೆ ಮಾಡುವುದಿಲ್ಲ’.

ಕೊರಮನ ಮದುವೆಯಾದ ಸಂದರ್ಭದ ಚಿತ್ರ

‘ಉದ್ಯೋಗದಾತ ಮತ್ತು ಕೆಲಸಗಾರನ ನಡುವಿನ ಸಂಬಂಧವು ಬದಲಾಗುವ ಪರಿಸ್ಥಿತಿಗಳು ಚಿತ್ರದ ಕಥೆಯಾಗಿದೆ.  ನಮ್ಮ ಜೀವನದಲ್ಲಿ ಕೊರಮ ಮತ್ತು ಮಾಜಯ್ಯ ಹೆಗ್ಗಡೆ ಅವರನ್ನು ನೋಡಿದ್ದೇವೆ, ಕಥೆ ಎಲ್ಲರನ್ನು ಮುಟ್ಟುತ್ತದೆ ಎಂಬ ನಂಬಿಕೆ ಇದೆ’ ಎನ್ನುತ್ತಾರೆ ಶಿವಧ್ವಜ್ ಶೆಟ್ಟಿ.

ಬೆಂಗಳೂರು ಅಂತರರಾಷ್ಠ್ರೀಯ ಚಲನಚಿತ್ರೋತ್ಸವದ ಪ್ರದರ್ಶನದಲ್ಲಿ ಮಾತನಾಡುತ್ತಿರುವ ನಿರ್ದೇಶಕ ಶಿವಧ್ವಜ್

“ಈ ಚಿತ್ರವನ್ನು 14ನೆಯ ಬೆಂಗಳೂರು ಅಂತರರಾಷ್ಠ್ರೀಯ ಚಲನಚಿತ್ರೋತ್ಸವದ ಪ್ರದರ್ಶನಕ್ಕೆ ಆಯ್ಕೆ ಮಾಡಿದ್ದಕ್ಕೆ ಆಯ್ಕೆ ಸಮಿತಿಗೆ ಧನ್ಯವಾದ ತಿಳಿಸುತ್ತೇನೆ. ಈ ಚಿತ್ರ 80ನೇ ದಶಕದಲ್ಲಿ‌ ನಡೆಯುವ ಕಥಾ ಹಂದರವನ್ನು‌ ಹೊಂದಿದೆ.  ನಿಮ್ಮ ಅಭಿಪ್ರಾಯಗಳನ್ನು ಎದುರು ನೋಡುತ್ತಿದ್ದೇನೆ. ನಿಮಗೆ ಚಿತ್ರ ಇಷ್ಟವಾದರೆ ಅಥವಾ ಇಷ್ಟವಾಗದಿದ್ದರೆ ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ನಟ ಹಾಗೂ ನಿರ್ದೇಶಕ ಶಿವಧ್ವಜ್ ಶೆಟ್ಟಿ ಹೇಳಿದ್ದಾರೆ.

ಒರಿಯನ್ ಮಾಲ್ ಪಿವಿಆರ್ ಆವರಣದಲ್ಲಿನ ಚಲನಚಿತ್ರೋತ್ಸವದಲ್ಲಿ ಜನಜಂಗುಳಿ

ಚಿತ್ರದ ಮೊದಲಾರ್ಧ ಸ್ವಲ್ಪ‌ ನಿಧಾನವಾಗಿ ಕರೆದೊಯ್ದರೂ, ಸೆಕೆಂಡ್ ಹಾಫ್ ನಲ್ಲಿ ಚಿತ್ರಕಥೆ ಬೇರೆಯದೇ ರೀತಿ ಕವಲೊಡೆದು ಅಂತಿಮವಾಗಿ ಸಮಾಜದಲ್ಲಿ ಕೂಡಿ‌ ಬಾಳಿದರೆ ಸ್ವರ್ಗ ಸುಖ ಎಂಬ ಸಂದೇಶವನ್ನು ನೀಡುತ್ತದೆ. ಈ ಹಂತದಲ್ಲಿ‌ ನಡೆಯುವ ಸನ್ನಿವೇಶಗಳು ಸಿನಿ ನೋಡುಗರನ್ನು ಸೀಟಿನ‌ ತುದಿಯಲ್ಲಿ ಕುಳಿತು ನೋಡುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತದೆ. ಈ ಮೂಲಕ ‘ಕೊರಮ’ ಚಿತ್ರ ಅಂತರರಾಷ್ಟ್ರೀಯ ಪ್ರಶಸ್ತಿ ಬಾಚುವ ಎಲ್ಲ ಲಕ್ಷಣಗಳನ್ನು‌ ಹೊಂದಿದೆ.

ಈಶ್ವರಿದಾಸ್ ಶೆಟ್ಟಿ ಮತ್ತು ರಾಜೇಶ್ವರಿ ರೈ ಚಿತ್ರವನ್ನು ನಿರ್ಮಿಸಿದ್ದಾರೆ.  ಚಿತ್ರವನ್ನು ಅಡ್ಯಾರ್ ಮಾಧವ ನಾಯಕ್ ಅವರು ಪ್ರಸ್ತುತಪಡಿಸಿದ್ದಾರೆ.  ಮೋಹನ್ ಶೇಣಿ, ಬಿಂದು ರಕ್ಷಿದಿ, ಗುರು ಹೆಗಡೆ, ರೂಪ ವರ್ಕಾಡಿ, ಲಕ್ಷ್ಮಣ್ ಕುಮಾರ್ ಮಲ್ಲೂರು, ಜಿನಪ್ರಸಾದ್, ದಿವ್ಯಶ್ರೀ ನಾಯಕ್ ಮತ್ತಿತರರು ತಾರಾಗಣದಲ್ಲಿದ್ದಾರೆ.  ಚಿತ್ರದಲ್ಲಿನ ಬಹುತೇಕ ಕಲಾವಿದರು ಸ್ಥಳೀಯರು.  ಸುರೇಶ್ ಭೈರಸಂದ್ರ ಅವರ ಛಾಯಾಗ್ರಹಣವಿದೆ.

ಈ ಸಿನಿಮಾ ಸಹಜತೆಯನ್ನು ಕೊನೆಯವರೆಗೂ ಕಾಯ್ದುಕೊಂಡಿದೆ. ಸುಮಾರು ಎರಡು ಗಂಟೆ ಕಳೆದು ಹೋಗಿದ್ದೆ ತಿಳಿಯದಾಯಿತು. ಇಂತಹ ಸಿನಿಮಾ ಆಯ್ಕೆ ಮಾಡಿದ ಆಯ್ಕೆ ಸಮಿತಿಗೆ ಧನ್ಯವಾದ ಎಂದು ಕಲಾವಿದೆ ರಾಧಾ ರಾಮಚಂದ್ರ ಹೇಳಿದರು.

WhatsApp Join our WhatsApp Channel
Previous Post

Congress Candidates First List | ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ 124 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ – ಇಲ್ಲಿದೆ ಪೂರ್ಣ ಮಾಹಿತಿ

Next Post

BW SPECIAL | ಬೆಂಗಳೂರು ವಿವಿಯಲ್ಲಿ ಸತ್ತ ಸ್ಥಿತಿಯಲ್ಲಿ ಅಪರೂಪದ ಕಾಡುಪಾಪ ಪತ್ತೆ : ಜೀವವೈವಿಧ್ಯತೆಯ ಕುರುಹಿಗೆ ಮತ್ತೊಂದು ಸಾಕ್ಷಿ

Next Post

BW SPECIAL | ಬೆಂಗಳೂರು ವಿವಿಯಲ್ಲಿ ಸತ್ತ ಸ್ಥಿತಿಯಲ್ಲಿ ಅಪರೂಪದ ಕಾಡುಪಾಪ ಪತ್ತೆ : ಜೀವವೈವಿಧ್ಯತೆಯ ಕುರುಹಿಗೆ ಮತ್ತೊಂದು ಸಾಕ್ಷಿ

ಮಿಂಟೋ ಆಸ್ಪತ್ರೆಯ ನೇತ್ರಾಧಿಕಾರಿ ಡಾ.ಎಂ.ವೆಂಕಟೇಶ್ ಗೆ ಅತ್ಯುತ್ತಮ ಸೇವಾ ರತ್ನ ಪ್ರಶಸ್ತಿ

Please login to join discussion

Like Us on Facebook

Follow Us on Twitter

Recent News

ಬಿಡದಿ ಟೌನ್‌ಶಿಪ್: ಸಿಎಂ ಡಿಕೆಶಿ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ, ರಿಯಲ್ ಎಸ್ಟೇಟ್ ಮಾಫಿಯಾ ಆರೋಪ

June 14, 2026

ಬೆಂಗಳೂರಿನಲ್ಲಿ “ರೈಸ್ ಕಾನ್ ಕ್ಲೇವ್- 2026” ಉದ್ಘಾಟನೆ: ‘ವಿಕಸಿತ ಭಾರತ 2047’ಕ್ಕೆ ವಿಜ್ಞಾನ ಮತ್ತು ನಾವೀನ್ಯತೆಯೇ ಆಧಾರ – ಡಾ. ಜಿತೇಂದ್ರ ಸಿಂಗ್

June 14, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಬಿಡದಿ ಟೌನ್‌ಶಿಪ್: ಸಿಎಂ ಡಿಕೆಶಿ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ, ರಿಯಲ್ ಎಸ್ಟೇಟ್ ಮಾಫಿಯಾ ಆರೋಪ

June 14, 2026

ಬೆಂಗಳೂರಿನಲ್ಲಿ “ರೈಸ್ ಕಾನ್ ಕ್ಲೇವ್- 2026” ಉದ್ಘಾಟನೆ: ‘ವಿಕಸಿತ ಭಾರತ 2047’ಕ್ಕೆ ವಿಜ್ಞಾನ ಮತ್ತು ನಾವೀನ್ಯತೆಯೇ ಆಧಾರ – ಡಾ. ಜಿತೇಂದ್ರ ಸಿಂಗ್

June 14, 2026

ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

June 13, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group