Monday, April 27, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

    BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

    ಸಂಭ್ರಮದ ಪಾರ್ಟಿಯಲ್ಲಿ ದುರಂತ: ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಯುವಕ ಸಾವು

    Wildlife News | ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದ ‘ಸಿವಂಗಿ’ಗಳು (ಚೀತಾ) ಆಗಮನ; ಚಾರಣಿಗರ ಸುರಕ್ಷತೆಗೆ ಹೊಸ ಕಠಿಣ ‘SOP’ ಬಿಡುಗಡೆ

  • Bengaluru Focus
    ಕರ್ನಾಟಕ ಕೆಎಎಸ್ ಅಧಿಕಾರಿಗಳ ಸಂಘದ ಕಟ್ಟಡದ ಸಾಂದರ್ಭಿಕ ಚಿತ್ರ. (ಕೃಪೆ : KASOA)

    ಕೆ.ಎ.ಎಸ್. ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನೆ: ಏ. 27ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

    Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

    GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

    ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

    GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

    ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

     ‘ಅಣ್ಣಾವ್ರ’ 97ನೇ ಜನ್ಮದಿನೋತ್ಸವ: ದೊಡ್ಮನೆ ಕುಟುಂಬ ಹಾಗೂ ಅಭಿಮಾನಿಗಳಿಂದ ಭಕ್ತಿಯ ನಮನ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    ಕಾಲೇಜು ಕ್ಯಾಂಪಸ್‌ಗಳಲ್ಲಿ ಮತ್ತೆ ಚುನಾವಣಾ ರಂಗು: ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ಸರ್ಕಾರ ಮುಂದು

  • Public interest
  • BW Special
  • Life Style
  • Photo Gallery
  • Video
No Result
View All Result

Home Public interest

JWST Jupitar Images | ಜೇಮ್ಸ್ ವೆಬ್ ಸ್ಪೇಸ್ ದೂರದರ್ಶಕದಲ್ಲಿ ಸೆರೆಯಾಯ್ತು ಗುರುಗ್ರಹದ ಅಪರೂಪ ಚಿತ್ರಗಳು…! : ಈ ಫೊಟೊಗಳಿಂದ ಆಗುವ ಅನುಕೂಲಗಳೇನು?

F212N ಫಿಲ್ಟರ್ ಬಳಸಿ 11 ನಿಮಿಷಗಳ ಗುರುವಿನ ಫೊಟೊಗಳನ್ನು ತೆಗೆದ ಟೆಲಿಸ್ಕೋಪ್

by Bengaluru Wire Desk
August 3, 2022
in Public interest
Reading Time: 1 min read
0

ಅಮೆರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(NASA) ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ (JWST) ತಾನು ಕಾರ್ಯಾರಂಭ ಮಾಡಿದ ಕೆಲವು‌ ಸಮಯದಲ್ಲೇ ಹಿಂದೆ ಮನುಷ್ಯರು ಕಂಡಿರದ ವಿಶ್ವದ ಅತ್ಯದ್ಭುತ ಚಿತ್ರಗಳನ್ನು ಸೆರೆಹಿಡಿದಿತ್ತು. ಇದೀಗ ಭೂಮಿಗೆ ಹತ್ತಿರವಿರುವ ಗುರು ಗ್ರಹಕ್ಕೆ (Jupiter) ತನ್ನ ಟೆಲಿಸ್ಕೋಪನ್ನು ಇಟ್ಟು ಬಹಳ ಅಪರೂಪದ ಚಿತ್ರಗಳನ್ನು ಭೂಮಿಗೆ ರವಾನಿಸಿದೆ.

ಕಪ್ಪುಬಿಳುಪಿನ ಗುರುಗ್ರಹದ ಚಿತ್ರ

ಜೆಡಬ್ಲ್ಯುಎಸ್ ಟಿ ಟೆಲಿಸ್ಕೋಪ್ ಬಣ್ಣ ಬಣ್ಣದ ಹಾಗೂ ಕಪ್ಪು ಬಿಳುಪಿನ ಚಿತ್ರಗಳನ್ನು ಸೆರೆಹಿಡಿದಿದೆ. ಅದರಲ್ಲಿ ಬ್ಲಾಕ್ ಎಂಡ್ ವೈಟ್ ಚಿತ್ರಗಳು ಗುರು ಗ್ರಹವು ಕತ್ತಲಲ್ಲಿ ಹೊಳೆಯುತ್ತಿರುವುದನ್ನು ತೋರಿಸುವಲ್ಲಿ ಯಶಸ್ವಿಯಾಗಿದೆ.

ಜೇಮ್ಸ್ ವೆಬ್ ದೂರದರ್ಶಕ ತನ್ನ ಕಾರ್ಯಾರಂಭ ಮಾಡಿದಾಗ ಯೂನಿವರ್ಸ್ ನ ಬಹಳ ದೂರದ ಚಿತ್ರಗಳನ್ನು ಒದಗಿಸಿತ್ತು. ಆಗಲೂ ಗುರುಗ್ರಹದ ಚಿತ್ರವನ್ನು ತೆಗೆದಿತ್ತು. ಆದರೀಗ ಭೂಮಿಗೆ ಹತ್ತಿರವಾದ ಗುರು ಗ್ರಹದ ಮತ್ತಷ್ಟು ವೈವಿಧ್ಯಮಯ ಆಕರ್ಷಕ ಚಿತ್ರಗಳನ್ನು ವಿವಿಧ ಕೋನಗಳಲ್ಲಿ ಸೆರೆಹಿಡಿದಿದೆ.

ಗುರುಗ್ರಹದ ಮೇಲ್ಮೈ ಗೋಚರವಾಗಿರುವ ಚಿತ್ರ

ಜು.27ರಂದು ಈ ಟೆಲಿಸ್ಕೋಪ್ ನ ನಿಯರ್ ಇನ್ಫ್ರಾರೆಡ್ (ಅವಗೆಂಪು) ಕ್ಯಾಮರಾ ಬಳಸಿ ಜ್ಯುಪಿಟರ್ ಚಿತ್ರವನ್ನು ತೆಗೆದಿದೆ. ಇದರಲ್ಲಿ ಗುರುಗ್ರಹದಲ್ಲಿ ಕಂಡುಬಂದ ಕೆಂಪು ಬಣ್ಣದ ಸ್ಥಳಗಳು, ಗ್ರಹದಲ್ಲಿನ ವಿಶಿಷ್ಟ ಸ್ತರಗಳು, ಮೇಲ್ಮೈ ಲಕ್ಷಣಗಳನ್ನು ತಿಳಿಯಲು ಅನುಕೂಲವಾಗುವಂತೆ ಟೆಲಿಸ್ಕೋಪ್ ಅವುಗಳನ್ನು ಸೆರೆಹಿಡಿದಿದೆ. ಗುರುಗ್ರಹದಲ್ಲಿ ಏಳುವ ಭಯಂಕರ ಚಂಡಮಾರುತ ಅದೆಷ್ಟು ದೊಡ್ಡದಿರುತ್ತದೆ ಎಂದರೆ ಒಂದಿಡೀ ಭೂಮಿಯನ್ನು‌ ನುಂಗಿ ಬಿಡುವಷ್ಟು ದೊಡ್ಡದಿರುತ್ತದೆ.

ಜೇಮ್ಸ್ ವೆಬ್ ಸ್ಪೇಸ್ ದೂರದರ್ಶಕ

ಜ್ಯುಪಿಟರ್ ನ ಚಿತ್ರಗಳನ್ನು ಜೇಮ್ಸ್ ವೆಬ್ ಸ್ಪೇಸ್ ದೂರದರ್ಶಕವು ನಿರ್ ಕ್ಯಾಮ್ ಮೂಲಕ F212N ಫಿಲ್ಟರ್ ಬಳಸಿ 11 ನಿಮಿಷಗಳ ಗುರುವಿನ ಫೊಟೊಗಳನ್ನು ತೆಗೆದಿದೆ. ಈ ದೊಡ್ಡ ಟೆಲಿಸ್ಕೋಪ್ ನಲ್ಲಿನ ಕ್ಯಾಮರಾದಲ್ಲಿ ಬಳಸಿರುವ ಫಿಲ್ಟರ್ ಗಳು ಜಲಜನಕದಲ್ಲಿನ ಪರಮಾಣುಗಳ ಅಧ್ಯಯನ ಮಾಡಲು ವಿಜ್ಞಾನಿಗಳಿಗೆ ಸಹಾಯಕವಾಗಲಿದೆ.

ದೂರದರ್ಶಕದಿಂದ ತೆಗೆದ ಜ್ಯುಪಿಟರ್ ಹಾಗೂ ಅದರ ಉಪಗ್ರಹಗಳ ಚಿತ್ರಗಳು

ಗುರುಗ್ರಹದ ಬಗ್ಗೆ ಜೇಮ್ಸ್ ವೆಬ್ ತೆಗೆದ ಇಮೇಜ್ ಗಳು ಹಾಗೂ ಅವಲೋಕನಗಳು ಖಗೋಳ ವಿಜ್ಞಾನಿಗಳಿಗೆ ಗುರು ಗ್ರಹದ ಧ್ರುವಗಳಲ್ಲಿ ಕಂಡು ಬರುವ ವಿದ್ಯಮಾನ, ಗಾಳಿ ಸೇರಿದಂತೆ ಅಲ್ಲಿನ ಪರಿಸರ, ಅನಿಲ ದೈತ್ಯ ಗ್ರಹದ ಉಷ್ಣ ರಚನೆ ಹಾಗೂ ಅದರಲ್ಲಿನ ಪದರಗಳ ಬಗ್ಗೆ ವಿಜ್ಞಾನಿಗಳಿಗೆ ತಿಳಿಯಲು ಈ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ಸಹಾಯಕವಾಗಲಿದೆ.

ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ಕಾರ್ಯಾಚರಣೆ ನಡೆಸುವ ಮೆರಿಲ್ಯಾಂಡ್ ನ ಸ್ಪೇಸ್ ಟೆಲಿಸ್ಕೋಪ್ ಸೈನ್ಸ್ ಇನ್ಸಿಟ್ಯೂಟ್ ವೀಕ್ಷಣಾಲಯವು, ಪ್ರಾಥಮಿಕವಾಗಿ ಗುರು ಗ್ರಹದ ಉಪಗ್ರಹದಲ್ಲಿನ ಜ್ವಾಲಾಮುಖಿಗಳ ಬಗ್ಗೆ, ಕ್ಷುದ್ರಗ್ರಹಗಳ ಬಗ್ಗೆ ಗಮನಹರಿಸಲಿದೆ.

WhatsApp Join our WhatsApp Channel
Previous Post

#HarGharTiranga | ರಾಜ್ಯದಲ್ಲಿ 75 ಲಕ್ಷ ಮನೆಗಳ ಮೇಲೆ ತ್ರಿವರ್ಣ ಧ್ವಜಾರೋಹಣ : ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್

Next Post

#BbmpElection | ಬಿಬಿಎಂಪಿ ಚುನಾವಣೆಗೆ ಕೆಲವೇ ಹೆಜ್ಜೆ ಬಾಕಿ – ಪಾಲಿಕೆ ವಾರ್ಡ್ ಮೀಸಲಾತಿ ಪಟ್ಟಿ ಪ್ರಕಟ

Next Post
ವಿಧಾನಸೌಧದ ಸಾಂದರ್ಭಿಕ ಚಿತ್ರ

#BbmpElection | ಬಿಬಿಎಂಪಿ ಚುನಾವಣೆಗೆ ಕೆಲವೇ ಹೆಜ್ಜೆ ಬಾಕಿ - ಪಾಲಿಕೆ ವಾರ್ಡ್ ಮೀಸಲಾತಿ ಪಟ್ಟಿ ಪ್ರಕಟ

ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ಸಾಂದರ್ಭಿಕ ಚಿತ್ರ

IGNOU Education | ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದಲ್ಲಿ 22 ನೂತನ ಕೋರ್ಸ್ ಗಳ ಪ್ರಾರಂಭ

Please login to join discussion

Like Us on Facebook

Follow Us on Twitter

Recent News

ಕರ್ನಾಟಕ ಕೆಎಎಸ್ ಅಧಿಕಾರಿಗಳ ಸಂಘದ ಕಟ್ಟಡದ ಸಾಂದರ್ಭಿಕ ಚಿತ್ರ. (ಕೃಪೆ : KASOA)

ಕೆ.ಎ.ಎಸ್. ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನೆ: ಏ. 27ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

April 26, 2026

ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

April 26, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video
ಕರ್ನಾಟಕ ಕೆಎಎಸ್ ಅಧಿಕಾರಿಗಳ ಸಂಘದ ಕಟ್ಟಡದ ಸಾಂದರ್ಭಿಕ ಚಿತ್ರ. (ಕೃಪೆ : KASOA)

ಕೆ.ಎ.ಎಸ್. ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನೆ: ಏ. 27ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

April 26, 2026

ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

April 26, 2026

Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

April 26, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group