Vidhyarthi Bhavan Play | ಸವಿ ಸವಿ ನೆನಪು ಸಾವಿರ ನೆನಪು….! ಮಸಾಲೆದೋಸೆ ಸವಿರುಚಿಯ “ವಿದ್ಯಾರ್ಥಿ ಭವನ” ದ ಕಥೆಯೀಗ ರಂಗಪ್ರಯೋಗಕ್ಕೆ
ಬೆಂಗಳೂರು, (www.bengaluruwire.com) : ರಾಜಧಾನಿಯ ಸಾಂಸ್ಕೃತಿಕ ಸೊಗಡು ಹೊಂದಿದ ಬಸವನಗುಡಿ ಸೆರಗಿನಲ್ಲಿರುವ ಸಾವಿರಾರು ಬೆಂಗಳೂರಿಗರ ನಾಲಿಗೆಯ ಸವಿಗೆ ದೋಸೆ ರುಚಿ ಹತ್ತಿಸಿದ ‘ವಿದ್ಯಾರ್ಥಿ ಭವನ’ ಈಗ ಹೋಟೆಲ್...




















