Axiom Space’s Ax-1 Mission | ಅಮೆರಿಕದ ಮೊದಲ ಖಾಸಗಿ ಗಗನಯಾನ ಕಾರ್ಯಕ್ರಮ ಯಶಸ್ವಿ : ಸುರಕ್ಷಿತವಾಗಿ ಭೂಮಿಗೆ ಬಂದಿಳಿದ ಸ್ಪೇಸ್ಎಕ್ಸ್-1 ಬಾಹ್ಯಾಕಾಶ ಯಾತ್ರಿಗಳ ವಿಡಿಯೋ ಬೆಂಗಳೂರು ವೈರ್ ನಲ್ಲಿ
ಲಾಸ್ ಏಂಜಲೀಸ್ (ಅಮೆರಿಕ) (www.bengaluruwire.com) : ಅಮೆರಿಕದ ಮೊದಲ ಖಾಸಗಿ ಗಗನಯಾತ್ರಿ ಮಿಷನ್ ಆಕ್ಸಿಯೋಮ್ ಸ್ಪೇಸ್ಎಕ್ಸ್-1 ಬಾಹ್ಯಾಕಾಶ ನೌಕೆಯು ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ (ISS)ದಿಂದ ಭೂಮಿಗೆ ಬಂದಿಳಿದಿದೆ....




















