BW SPECIAL | ಗ್ರೇಟರ್ ಬೆಂಗಳೂರಲ್ಲಿ ರಸ್ತೆ ಮೂಲಭೂತ ಸೌಕರ್ಯ ₹3605 ಕೋಟಿ ಕಾಮಗಾರಿಗೆ ಹಿಡಿದಿದೆ ಗ್ರಹಣ : ವಾಹನ ಸವಾರರಿಗೆ ನಿತ್ಯ ನರಕ ಯಾತನೆ
ಬೆಂಗಳೂರು, ಆ.06 www.bengaluruwire.com : ಬೆಂಗಳೂರು ನಗರದ ರಸ್ತೆ ಮತ್ತು ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೈಗೊಂಡಿರುವ 97 ವಿವಿಧ ಕಾಮಗಾರಿಗಳು...




















