Karnataka Congress Manifesto | ಸರ್ವ ಜನಾಂಗದ ಶಾಂತಿಯ ತೋಟ : ಗ್ಯಾರಂಟಿ ಘೋಷಣೆ ಜೊತೆಗೆ ಹಲವು ಭರವಸೆಗಳ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ
ಬೆಂಗಳೂರು, ಮೇ.2 www.bengaluruwire.com : ಬಿಜೆಪಿ ಪ್ರಜಾ ಪ್ರಣಾಳಿಕೆ ಬಿಡುಗಡೆ ಮಾಡಿದ ಮರುದಿನವೇ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಸೋಮವಾರವಾದ ಇಂದು ರಾಜ್ಯ ಚುನಾವಣಾ ಪ್ರಣಾಳಿಕೆಯನ್ನು ಘೋಷಿಸಿದೆ. ಕಾಂಗ್ರೆಸ್...





















