ಈಶಾನ್ಯ ಭಾರತದ ರಕ್ಷಣಾ ಬಲಕ್ಕೆ ಹೊಸ ‘ರೆಕ್ಕೆ’: ಅಸ್ಸಾಂ ಹೆದ್ದಾರಿಯಲ್ಲಿ ಪ್ರಧಾನಿ ಮೋದಿ ಐತಿಹಾಸಿಕ ಲ್ಯಾಂಡಿಂಗ್
ಮೋರನ್ (ಅಸ್ಸಾಂ), ಫೆ.14 www.bengaluruwire.com : ಈಶಾನ್ಯ ಭಾರತದ ರಕ್ಷಣಾ ಸನ್ನದ್ಧತೆ ಮತ್ತು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಶನಿವಾರ ಒಂದು ಸುವರ್ಣ ಅಧ್ಯಾಯ ದಾಖಲಾಗಿದೆ. ಅಸ್ಸಾಂನ ದಿಬ್ರುಗಢ ಜಿಲ್ಲೆಯ...























