GBA News | ಬೆಂಗಳೂರಿನ ಐದು ನಗರ ಪಾಲಿಕೆಗಳಲ್ಲಿ ಚುನಾವಣೆಗೆ ದಿನಗಣನೆ ಆರಂಭ: ಅಂತಿಮ ಮೀಸಲಾತಿ ಪಟ್ಟಿ ಪ್ರಕಟ
ಬೆಂಗಳೂರು, ಮಾ.08 www.bengaluruwire.com: ಸಿಲಿಕಾನ್ ಸಿಟಿಯ ಆಡಳಿತಾತ್ಮಕ ಸುಧಾರಣೆಯ ನಿಟ್ಟಿನಲ್ಲಿ ರಚನೆಯಾಗಿರುವ 'ಗ್ರೇಟರ್ ಬೆಂಗಳೂರು ಪ್ರಾಧಿಕಾರ' (GBA) ವ್ಯಾಪ್ತಿಗೆ ಬರುವ ಐದು ನೂತನ ನಗರ ಪಾಲಿಕೆಗಳ ವಾರ್ಡ್‌ವಾರು...























