Hotels Bandh | ಬೆಂಗಳೂರು ಹೋಟೆಲ್ ಮಾಲೀಕರಿಂದ ದಿಢೀರ್ ನಿರ್ಧಾರ: ನಾಳೆಯಿಂದ ಸಿಲಿಕಾನ್ ಸಿಟಿಯಲ್ಲಿ ಹೋಟೆಲ್‌ಗಳು ಬಂದ್
ಬೆಂಗಳೂರು, ಮಾ.09 www.bengaluruwire.com: ಸಿಲಿಕಾನ್ ಸಿಟಿಯ ಜನತೆಗೆ ನಾಳೆಯಿಂದ ಆಹಾರದ ಸಮಸ್ಯೆ ಎದುರಾಗುವ ಆತಂಕ ಶುರುವಾಗಿದೆ. ವಾಣಿಜ್ಯ ಬಳಕೆಯ ಎಲ್‌ಪಿಜಿ (LPG) ಸಿಲಿಂಡರ್ ಪೂರೈಕೆಯಲ್ಲಿ ಉಂಟಾಗಿರುವ ತೀವ್ರ...























