A-Khata | ಬೆಂಗಳೂರಿಗರ ಪಾಲಿಗೆ ‘ಎ-ಖಾತೆ’ ಬರೀ ಮರೀಚಿಕೆ: ರಾಜ್ಯ ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ
ಬೆಂಗಳೂರು, ಏ.14 www.bengaluruwire.com: ರಾಜಧಾನಿಯ ಲಕ್ಷಾಂತರ ಆಸ್ತಿ ಮಾಲೀಕರಿಗೆ ಬಿ-ಖಾತೆಯಿಂದ ಮುಕ್ತಿ ನೀಡಿ ಎ-ಖಾತೆ ನೀಡುವ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಈಗ ಹಳ್ಳ ಹಿಡಿದಿದೆ. ಸರ್ಕಾರದ...






















