ಬೀದರ್: ಪತ್ರಕರ್ತರ ಪೆನ್ನು ಸದಾ ಸತ್ಯದ ಪರವಾಗಿರಲಿ; ಕಾರ್ಯನಿರತ ಪತ್ರಕರ್ತರ 40ನೇ ಸಮ್ಮೇಳನಕ್ಕೆ ಅದ್ಧೂರಿ ತೆರೆ
ಬೀದರ್, ಏ.13 www.bengaluruwire.com: ಗಡಿ ನಾಡು ಬೀದರ್‌ನ ಝೀರಾ ಕನ್ವೆನ್ಸನ್ ಹಾಲ್‌ನಲ್ಲಿ ಕಳೆದ ಎರಡು ದಿನಗಳಿಂದ ಜರುಗಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ 40ನೇ ಸಮ್ಮೇಳನವು ಭಾನುವಾರ ಅತ್ಯಂತ...






















