#Viralreels | ನಗರದ ನೀರಿನ ಸಮಸ್ಯೆಗೆ “ಕರಿಮಣಿ ಮಾಲೀಕ” ಸಂಗೀತ ಬಳಸಿ ರೀಲ್ಸ್ ಮಾಡಿದ ಬಿಬಿಎಂಪಿ ಮಾಜಿ ಕಾರ್ಪೊರೇಟರ್!!
ಬೆಂಗಳೂರು, ಮಾ.8 www.bengaluruwire.com : ರಾಜಧಾನಿಯಲ್ಲಿ ಒಂದೆಡೆ ಬಿರು ಬಿಸಲು ಒಂದೆಡೆ ಏರಿಕೆಯಾಗ್ತಿದ್ದರೆ ಮತ್ತೊಂದು ಕಡೆ ಅಂತರ್ಜಲ ಮಟ್ಟ ಕಡಿಮೆಯಾಗುತ್ತಿದೆ. ಕಾವೇರಿ ನೀರು ಪೂರೈಕೆ ಎಲ್ಲೆಡೆ ಸಮರ್ಪಕವಾಗಿ...




















