BW Reality Check | BBMP E-Toilets Missing | ಬೆಂಗಳೂರಿನಲ್ಲಿ 68 ಇ-ಟಾಯ್ಲೆಟ್ ಗಳು ಮಿಸ್ಸಿಂಗ್ : ಸಾರ್ವಜನಿಕ ಶೌಚಾಲಯವನ್ನು ಹುಡುಕಿಕೊಡಿ ಎಂದು ಎಂಜಿನಿಯರ್ ಗಳಿಗೆ ಪತ್ರ ಬರೆದ ಘನತ್ಯಾಜ್ಯ ನಿರ್ವಹಣಾ ವಿಭಾಗ!!
ಬೆಂಗಳೂರು, ಮಾ.04 www.bengaluruwire.com : ರಸ್ತೆಯಲ್ಲಿ ನಿಲ್ಲಿಸಿರೋ ಆಟೋ ಮಿಸ್ಸಾಗಿರೋದು ಕೇಳಿದ್ದೇವೆ. ಲಾಕ್ ಹಾಕಿ ಮನೆ ಮುಂದೆ ನಿಲ್ಲಿಸಿದ ದ್ವಿಚಕ್ರ ವಾಹನ ರಾತ್ರೋ ರಾತ್ರಿ ಕಳ್ಳರು ಕದ್ದೊಯ್ದ...




















