Bangalore Fire Accident | ಬೆಂಗಳೂರು : ಕಸದ ಗೋದಾಮಿಗೆ ಬೆಂಕಿ : ಅಕ್ಕಪಕ್ಕದ ಮನೆಗಳಿಗೂ ವ್ಯಾಪಿಸಿದ ಅಗ್ನಿಯ ಕೆನ್ನಾಲಿಗೆ
ಬೆಂಗಳೂರು, ಮಾ.12 www.bengaluruwire.com : ಪೀಣ್ಯದ ರಾಜಗೋಪಾಲ್ ನಗರದ ಬಳಿಯ ಗುಜರಿ ಗೋದಾಮಿನಲ್ಲಿ ಸೋಮವಾರ ರಾತ್ರಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ನಿವಾಸಿಗಳಲ್ಲಿ ಆತಂಕವನ್ನುಂಟು ಮಾಡಿತ್ತು. ಬಳಿಕ ಅಗ್ನಿಶಾಮಕ...




















