Green Hydrogen Mission | ಹಸಿರು ಜಲಜನಕ ಮಿಷನ್ ಗೆ 19744 ಕೋಟಿ ರೂ. ಮೀಸಲು : ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾಹಿತಿ
ನವದೆಹಲಿ, ಆ.1 www.bengaluruwire.com : ಕೇಂದ್ರ ಸರ್ಕಾರ ಹಸಿರು ಜಲಜನಕ ಮಿಷನ್‌ಗೆ 19,744 ಕೋಟಿ ರೂ. ಮೀಸಲಿಟ್ಟಿದೆ ಎಂದು ಕೇಂದ್ರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಇಲಾಖೆ...




















