ರಾಷ್ಟ್ರದಲ್ಲೇ ಅತಿ ಹೆಚ್ಚು ಇವಿ ಚಾರ್ಜಿಂಗ್ ಸ್ಟೇಷನ್ ಹೊಂದಿರುವ ರಾಜ್ಯ ಕರ್ನಾಟಕ : ಬಿಇಇ ವರದಿ
ಬೆಂಗಳೂರು, ಆ.20 www.bengaluruwire.com : ರಾಷ್ಟ್ರದಲ್ಲೇ ಅತಿ ಹೆಚ್ಚು ಸಾರ್ವಜನಿಕ ಎಲೆಕ್ಟ್ರಿಕ್ ವಾಹನಗಳ ಇವಿ ಜಾರ್ಜಿಂಗ್ ಸ್ಟೇಷನ್ (Public Eletric Vehicle Charging Station -PEVC) ಗಳನ್ನು ಹೊಂದಿರುವ...




















