ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಇವಿ ಬ್ಯಾಟರಿ ಮತ್ತು ಚಾರ್ಜರ್ ಪರೀಕ್ಷಾ ಕೇಂದ್ರ : ಇವಿ ಕ್ಷೇತ್ರದ ಗೇಮ್ ಚೇಂಜರ್ !!
ಬೆಂಗಳೂರು, ಆ.22 www.bengaluruwire.com : ರಾಜಧಾನಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಿದಂತೆ, ಇವಿ (Eletric Vehicle) ಬ್ಯಾಟರಿ ಮತ್ತು ಚಾರ್ಜರ್ ಗಳ ಪರೀಕ್ಷಾ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಜಕ್ಕೂರಿನಲ್ಲಿರುವ...




















