ಮೇ ತಿಂಗಳಲ್ಲಿ 23 ಬಿಲಿಯನ್ ಗಡಿ ದಾಟಿದ ಯುಪಿಐ: ಭಾರತದ ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ಹೊಸ ಇತಿಹಾಸ
ನವದೆಹಲಿ, ಜೂ.02 www.bengaluruwire.com: ಭಾರತದ ರಿಯಲ್-ಟೈಮ್ ಪಾವತಿ ಜಾಲವಾಗಿರುವ ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) 2026ರ ಮೇ ತಿಂಗಳಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಇದೇ ಮೊದಲ ಬಾರಿಗೆ...























