PWD Bill Pending | ಲೋಕೋಪಯೋಗಿ ಇಲಾಖೆಯ 9,739 ಕೋಟಿ ರೂ. ಮೊತ್ತದ ಬಿಲ್ ಬಾಕಿ : ಡಿಸೆಂಬರ್ 2023ರ ತನಕ ಬಹುತೇಕ ಬಾಕಿ ಬಿಲ್ ಪಾವತಿಯಾಗಿದೆ ; ಸಚಿವ ಸತೀಶ್ ಜಾರಕಿಹೊಳಿ
ಬೆಂಗಳೂರು, ಮಾ.18 www.bengaluruwire.com : ಲೋಕೋಪಯೋಗಿ ಇಲಾಖೆಯಲ್ಲಿ 2024-25ನೇ ಸಾಲಿನಲ್ಲಿ ವಿವಿಧ ರೀತಿಯ ಕಾಮಗಾರಿ ಕೈಗೊಂಡ ಗುತ್ತಿಗೆದಾರರಿಗೆ ಫೆಬ್ರವರಿ ತಿಂಗಳ ತನಕ ಬರೋಬ್ಬರಿ 9,738.49 ಕೋಟಿ ರೂ....
























