ಬೆಂಗಳೂರು : ಕಂದಾಯ ಭವನದ ‘ಡಿಸಿ ಕ್ಯಾಂಟೀನ್’ ಗೆ ಬೀಗಮುದ್ರೆ ಹಾಕಿದ ತಹಸೀಲ್ದಾರ್ : ಯಾಕೆ ಗೊತ್ತಾ?
ಬೆಂಗಳೂರು, ಮಾ.20 www.bengaluruwire.com : ಬೆಂಗಳೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಕಂದಾಯ ಭವನದಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ 'ಡಿಸಿ ಕ್ಯಾಂಟಿನ್'ಗೆ ಕಂದಾಯ ಇಲಾಖೆ ಅಧಿಕಾರಿಗಳು ಬುಧವಾರ ಬೀಗ...
























