ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀಗಳ 118ನೇ ಜಯಂತಿ : ಸಿದ್ದಗಂಗಾ ಮಠದಲ್ಲಿ ಕಳೆಗಟ್ಟಿದ ಸಂಭ್ರಮ
ತುಮಕೂರು, ಏ.01 www.bengaluruwire.com : ನಡೆದಾಡುವ ದೇವರು ಎಂದು ಕರೆಯುವ ಲಿಂಗೈಕ್ಯರಾದ ಡಾ.ಶಿವಕುಮಾರ ಸ್ವಾಮೀಜಿ (Dr.Shivakumara swamiji)ಜನ್ಮದಿನೋತ್ಸವ ಹಿನ್ನೆಲೆಯಲ್ಲಿ ಸಿದ್ದಗಂಗಾ ಮಠ (Siddaganga Mutt) ದಲ್ಲಿ ಸಂಭ್ರಮ...























