Namma Metro News | ನಮ್ಮ ಮೆಟ್ರೋ ರೈಲಿನಲ್ಲಿ ಕಳೆದ 6 ತಿಂಗಳಲ್ಲಿ ನಿಯಮ ಉಲ್ಲಂಘನೆಯ 27000 ಪ್ರಕರಣಗಳು ಪತ್ತೆ
ಬೆಂಗಳೂರು, ಏ.3, www.bengaluruwire.com : ರಾಜಧಾನಿಯ ನಮ್ಮ ಮೆಟ್ರೋದಲ್ಲಿ ನಿಯಮ ಉಲ್ಲಂಘಿಸಿದ ಪ್ರಯಾಣಿಕರಿಗೆ ಕಳೆದ 6 ತಿಂಗಳಲ್ಲಿ 27,000 ಪ್ರಕರಣಗಳಲ್ಲಿ ದಂಡ ವಿಧಿಸದೆ ಕೇವಲ ಎಚ್ಚರಿಕೆಗಳನ್ನು ನೀಡಿದೆ. ಸೆಪ್ಟೆಂಬರ್...























