Mayanmar Earthquake | ಮ್ಯಾನ್ಮಾರ್ ಭೂಕಂಪ : 334 ‘ಪರಮಾಣು ಬಾಂಬ್’ಗಳಷ್ಟು ಪ್ರಮಾಣದ ಶಕ್ತಿ ಬಿಡುಗಡೆ ; ಮತ್ತಷ್ಟು ಕಂಪನಗಳಾಗುವ ಎಚ್ಚರಿಕೆ
ನೇಪಿಡಾವ್ (ಮ್ಯಾನ್ಮಾರ್), ಮಾ.29 www.bengaluruwire.com : ಮ್ಯಾನ್ಮಾರ್ (Myanmar) ನಲ್ಲಿ ಈವರೆಗೆ ಕಂಡು ಕೇಳರಿಯದ ರೀತಿ ಮಾರ್ಚ್ 28 ರಂದು 7.7 ತೀವ್ರತೆಯ ವಿನಾಶಕಾರಿ ಭೂಕಂಪವು ಅಪ್ಪಳಿಸಿದಾಗ,...























