ಡಿಆರ್‌ಡಿಒದಿಂದ ವಾಯುಮಂಡಲದ ಹಡಗಿನ ಯಶಸ್ವಿ ಹಾರಾಟ : ಭಾರತದ ಕಣ್ಗಾವಲು ಸಾಮರ್ಥ್ಯಕ್ಕೆ ಬಲ
ನವದೆಹಲಿ, ಮೇ.04 www.bengaluruwire.com : ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಯಶಸ್ವಿಯಾಗಿ ವಾಯುಮಂಡಲದ ಹಡಗು (Stratospheric Airship Platform) ಒಂದರ ಮೊದಲ ಹಾರಾಟ ಪರೀಕ್ಷೆಯನ್ನು...























