BW SPECIAL | ಒಎಫ್‌ಸಿ ಅಳವಡಿಕೆಯಲ್ಲಿ ಬೆಸ್ಕಾಂ ಓವರ್‌ಟೇಕ್ : ಬಿಬಿಎಂಪಿಗೆ ಕೋಟ್ಯಾಂತರ ರೂ. ಆದಾಯ ನಷ್ಟದ ಭೀತಿ!!
ಬೆಂಗಳೂರು, ಮೇ.06 www.bengaluruwire.com : ರಾಜಧಾನಿಯ ರಸ್ತೆ ರಸ್ತೆಗಳಲ್ಲಿ ಅನಧಿಕೃತ ಒಎಫ್ ಸಿ ಅಳವಡಿಕೆಯಿಂದ ನೂರಾರು ಕೋಟಿ ರೂ. ನಷ್ಟ ಅನುಭವಿಸುತ್ತಿರುವ ಬಿಬಿಎಂಪಿಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ...























