ಗಾಜಿಯಾಬಾದ್‌ನಲ್ಲಿ ವ್ಯಕ್ತಿಯ ಹೊಟ್ಟೆಯಿಂದ 29 ಚಮಚ, 19 ಟೂತ್‌ಬ್ರಶ್ ಮತ್ತು 2 ಪೆನ್ ಹೊರಕ್ಕೆ ತೆಗೆದ ವೈದ್ಯರು
ಗಾಜಿಯಾಬಾದ್, ಸೆ.26 www.bengaluruwire.com : ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿರುವ ವ್ಯಸನ ಮುಕ್ತಿ ಕೇಂದ್ರವೊಂದರಲ್ಲಿ ವೈದ್ಯರು ಅಪರೂಪದ ಶಸ್ತ್ರಚಿಕಿತ್ಸೆಯೊಂದನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ. 35 ವರ್ಷದ ಹಾಪುರ್ ನಿವಾಸಿ ಸಚಿನ್...























