ಬಾಲಿವುಡ್ ‘ಬಾಯ್ ಜಾನ್’ ಸಲ್ಮಾನ್ ಖಾನ್‌ಗೆ 60ರ ಸಂಭ್ರಮ: ಮುಂಬೈ ಸೀ ಲಿಂಕ್‌ನಲ್ಲಿ ರಾರಾಜಿಸಿದ ಬರ್ತ್‌ಡೇ ವಿಶ್
ಮುಂಬೈ,ಡಿ.27 www.bengaluruwire.com : ಬಾಲಿವುಡ್‌ನ 'ಬಾಯ್ ಜಾನ್' ಎಂದೇ ಖ್ಯಾತರಾಗಿರುವ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಇಂದು (ಡಿ.27) 60ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ವಿಶೇಷ ಮೈಲಿಗಲ್ಲನ್ನು...























