BW Special | ಉಡುಪಿ ಪರ್ಯಾಯ 2026: ಕೃಷ್ಣನಗರಿಯಲ್ಲಿ ಸಂಭ್ರಮದ ಕಳೆ; ಶೀರೂರು ಶ್ರೀಗಳ ಐತಿಹಾಸಿಕ ‘ಪ್ರಥಮ ಪರ್ಯಾಯ’ಕ್ಕೆ ಕ್ಷಣಗಣನೆ
ಉಡುಪಿ, ಜ.17 www.bengaluruwire.com : ದಕ್ಷಿಣದ ಅಯೋಧ್ಯೆ ಎಂದೇ ಖ್ಯಾತವಾಗಿರುವ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ದ್ವೈವಾರ್ಷಿಕ ಪರ್ಯಾಯ (Paryaya) ಮಹೋತ್ಸವದ ಸಂಭ್ರಮ ಮುಗಿಲು ಮುಟ್ಟಿದೆ. ಶೀರೂರು ಮಠ...























