Saturday, June 13, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಕರ್ನಾಟಕ ಪೊಲೀಸ್ ಇಲಾಖೆ ಮೇಲ್ದರ್ಜೆಗೆ ಸಿಎಂ ಡಿ.ಕೆ. ಶಿವಕುಮಾರ್ ಮೆಗಾ ಪ್ಲಾನ್: ಕೇಂದ್ರ ಗೃಹ ಸಚಿವರಿಗೆ ಮನವಿ

    ವೈದ್ಯಕೀಯ ಲೋಕದ ಅದ್ವಿತೀಯ ಸಾಧನೆ: ವಯಸ್ಸಾಗುವಿಕೆಯನ್ನು ತಡೆಯುವ ಔಷಧದ ಮೊದಲ ಮಾನವ ಪ್ರಯೋಗ ಯಶಸ್ವಿ

    ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿ ಭೀಕರ ಅಪಘಾತ: ಬ್ರೇಕ್ ಫೇಲಾದ ಗ್ಯಾಸ್ ಲಾರಿ ಡಿಕ್ಕಿ, ಬೈಕ್ ಸವಾರ ದಂಪತಿ ಸ್ಥಳದಲ್ಲೇ ಸಾವು

    ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

    Good News | ವಾಹನ ಸವಾರರ ಗಮನಕ್ಕೆ: ಇ-20, ಇ-30 ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ರದ್ದುಪಡಿಸಿದ ಕೇಂದ್ರ ಸರ್ಕಾರ

    ಚುನಾವಣೆಗೆ ಮುನ್ನ ‘ಗೃಹಲಕ್ಷ್ಮಿ’, ಈಗ ‘ಅನರ್ಹ ಲಕ್ಷ್ಮಿ’: ಗ್ಯಾರಂಟಿ ಹಾಗೂ ‘ಬ್ರ್ಯಾಂಡ್ ಬೆಂಗಳೂರು’ ವೈಫಲ್ಯದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ

    ವೈಜಾಗ್ ಸ್ಟೀಲ್ ಪ್ಲಾಂಟ್ ದುರಂತ: ಸ್ಥಳಕ್ಕೆ ಎಚ್.ಡಿ.ಕುಮಾರಸ್ವಾಮಿ ಭೇಟಿ, ಮೃತರ ಕುಟುಂಬಕ್ಕೆ ತಲಾ ₹25 ಲಕ್ಷ ಪರಿಹಾರ ಘೋಷಣೆ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂನ 20 ಪಟ್ಟಣಗಳಲ್ಲಿ ಜೂನ್ 10ರಿಂದ 30ರವರೆಗೆ ಆನ್‌ಲೈನ್ ಸೇವೆ ಸ್ಥಗಿತ: ಕಾರಣವೇನು?

    Philippines Earthquake | ಫಿಲಿಪೈನ್ಸ್‌ನಲ್ಲಿ 7.8 ತೀವ್ರತೆಯ ಭೀಕರ ಭೂಕಂಪ: 15 ಸಾವು, ಸುನಾಮಿ ಎಚ್ಚರಿಕೆ

    ವಿಧಾನಸೌಧದಿಂದ ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗೆ ಮೆಟ್ರೋದಲ್ಲಿ ಸಿಎಂ ಡಿಕೆಶಿ ಪ್ರಯಾಣ: ಸ್ವಕ್ಷೇತ್ರ ಕನಕಪುರ ಜನತೆಗೆ ಕೃತಜ್ಞತಾ ಸಮರ್ಪಣೆ

  • Bengaluru Focus

    GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

    ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವ: 72 ಸಾವಿರ ಪದವಿ, 103 ಚಿನ್ನದ ಪದಕ ಪ್ರದಾನ

    ಕಡ್ಡಾಯ ಕಚೇರಿ ಹಾಜರಾತಿಗೆ ಐಟಿ ಉದ್ಯೋಗಿಗಳ ವಿರೋಧ: ಬೆಂಗಳೂರಿನ ಗಗನಕ್ಕೇರುತ್ತಿದೆ ಮನೆ ಬಾಡಿಗೆ, ಇಲ್ಲಿದೆ ರಿಯಲ್ ಎಸ್ಟೇಟ್ ವಿಶ್ಲೇಷಣೆ

    ಎಚ್‌ಎಸ್‌ಆರ್ ಲೇಔಟ್ ನಿವಾಸಿಗಳಿಗೆ ಸಿಹಿಸುದ್ದಿ: 184 ಮರಗಳ ಮಾರಣಹೋಮಕ್ಕೆ ಬ್ರೇಕ್ ಹಾಕಿದ ಬಿಡಿಎ

    ವಿಧಾನಸೌಧದಿಂದ ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗೆ ಮೆಟ್ರೋದಲ್ಲಿ ಸಿಎಂ ಡಿಕೆಶಿ ಪ್ರಯಾಣ: ಸ್ವಕ್ಷೇತ್ರ ಕನಕಪುರ ಜನತೆಗೆ ಕೃತಜ್ಞತಾ ಸಮರ್ಪಣೆ

    ಡಿಎಲ್ ಎಂಎಸ್ ಸ್ಟಾಟಿಕ್ ಡಿಜಿಟಲ್ ಮೀಟರ್ ಚಿತ್ರ

    ಬೆಂಗಳೂರಿಗರಿಗೆ ಭರ್ಜರಿ ಕೊಡುಗೆ: ಹೊಸ ವಿದ್ಯುತ್ ಸಂಪರ್ಕಕ್ಕೆ ಒಸಿ ಕಡ್ಡಾಯವಲ್ಲ, ಆದರೆ…

  • Public interest
  • BW Special
  • Life Style
  • Photo Gallery
  • Video
No Result
View All Result

Home Public interest

SPACE NEWS | ಬಾಹ್ಯಾಕಾಶದ ಸ್ಪೇಸ್ ಸ್ಟೇಷನ್ ನಿಂದ ಸೆರೆಹಿಡಿದ ಭೂ ವಾತಾವರಣದಲ್ಲಿನ ಇಂಗಾಲದ ಡೈಆಕ್ಸೈಡ್ ನಕ್ಷೆ ಬಿಡುಗಡೆ ಮಾಡಿದ ನಾಸಾ ; ಏನಿದು ವಿಙ್ಞನದ ಕೌತುಕ?

ಜಗತ್ತಿನಾದ್ಯಂತ ಕಾರ್ಬನ್ ಹೆಚ್ಚು ಉತ್ಪತ್ತಿ ಮಾಡುವ ನಗರಗಳ ವಾತಾವರಣದಲ್ಲಿನ ಇಂಗಾಲದ ಡೈಆಕ್ಸೈಡ್ ಸಾಂದ್ರತೆಯನ್ನು ಪತ್ತೆಹಚ್ಚಲಿದೆ ನಾಸಾದ ಒಸಿಒ-3 ಉಪಕರಣ.

by Bengaluru Wire Desk
June 8, 2021
in Public interest, Video
Reading Time: 1 min read
0

ಇಷ್ಟು ದಿನ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿನ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣವನ್ನು ಭೂಮಟ್ಟದಲ್ಲಿನ ವಿವಿಧ ಸಾಧನಗಳಿಂದ ಅಳೆಯಲಾಗುತ್ತಿತ್ತು.

ಆದರೀಗ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ, ನಿರ್ದಿಷ್ಟ ಭೂ ಪರಿಸರದಲ್ಲಿನ ಕಾರ್ಬನ್ ಡೈ ಆಕ್ಸೈಡ್ ಸಾಂದ್ರತೆಯನ್ನು ನಿಖರವಾಗಿ ಒಸಿಒ-3 ಎಂಬ ಉಪಕರಣದ ಮೂಲಕ ಬಾಹ್ಯಾಕಾಶ ಆಧಾರಿತ ನಕ್ಷೆಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಅದನ್ನು ತನ್ನ ಟ್ವಿಟರ್ ಖಾತೆ ಹಾಗೂ ವೆಬ್ ಸೈಟ್ ನಲ್ಲಿ ಬಿಡುಗಡೆ ಮಾಡಿದೆ.

ಆಕಾಶದಲ್ಲಿ ಭೂಮಿಯನ್ನು ಸುತ್ತುತ್ತಿರುವ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿನ ನಾಸಾ ಅಭಿವೃದ್ಧಿಪಡಿಸಿದ ಕಾರ್ಬನ್ ವೀಕ್ಷಣಾ ಪರಿಭ್ರಮಣ (ಒಸಿಒ-3) ಉಪಕರಣವು ಬಾಹ್ಯಾಕಾಶದ ಮೇಲಿಂದ ಲಾಸ್ ಎಂಜಲೀಸ್ ಮೆಟ್ರೊಪಾಲಿಟನ್ ನಗರದ 50 ಚದರ ಕಿ.ಮೀ ವಿಸ್ತೀರ್ಣದಲ್ಲಿ ಮಾನವನ ಹಸ್ತಕ್ಷೇಪದಿಂದ ಉಂಟಾದ ಕಾರ್ಬನ್ ಡೈಆಕ್ಸೈಡ್ ಸಾಂದ್ರತೆಯನ್ನು ನಿಖರವಾಗಿ ಅಳೆದು ನಕ್ಷೆ ತಯಾರಿಸಿದೆ.

ಚಿತ್ರಕೃಪೆ : ನಾಸಾ

ಇತ್ತೀಚೆಗಷ್ಟೆ ನಾಸಾ ಸಂಸ್ಥೆ ಈ ಪ್ರದೇಶದ ಕಾರ್ಬನ್ ಡೈಆಕ್ಸೈಡ್ ಇರುವಿಕೆ ಹಾಗೂ ಹೊಸದಾಗಿ ಪರಿಸರಕ್ಕೆ ಸಂಚಯವಾಗುತ್ತಿರುವ ಪ್ರಕ್ರಿಯೆಯನ್ನು ಒಸಿಒ-3 ಉಪಕರಣದ ಆನಿಮೇಷನ್ ಮೂಲಕ ನಿಖರವಾಗಿ ಅಳೆದು ನಕ್ಷೆ ತಯಾರಿಸಿದೆ. ಈ ರೀತಿಯ ಆನಿಮೇಷನ್ ದತ್ತಾಂಶಗಳಿರುವ ನಕ್ಷೆಗಳು, ಮುಂದಿನ ದಿನಗಳಲ್ಲಿ ವಾತಾವರಣದಲ್ಲಿನ ಕಾರ್ಬನ್ ಡೈಆಕ್ಸೈಡ್ ಅನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುವ ನಿಟ್ಟಿನಲ್ಲಿ ನೀತಿ ನಿರೂಪಕರಿಗೆ ಸಹಾಯಕವಾಗಲಿದೆ ಎಂದು ನಾಸಾ ತನ್ನ ವೆಬ್ ಸೈಟ್ ನಲ್ಲಿ ತಿಳಿಸಿದೆ.

ಈ ವಾರದ ರಿಮೋಟ್ ಸೆನ್ಸಿಂಗ್ ಆಫ್ ಎನ್ವಾರ್ನಮೆಂಟ್ ಜರ್ನಲ್ ನಲ್ಲಿ ನಾಸಾದ ಒಸಿಒ-3 ಉಪಕರಣ ಸೆರೆಹಿಡಿದ ಇಂಗಾಲದ ಸಾಂದ್ರತೆಯ ಆನಿಮೇಷನ್ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ.

ಒಸಿಒ-3 ಉಪಕರಣದಿಂದ ತಯಾರಿಸಲಾದ ಆನಿಮೇಷನ್ ಚಿತ್ರ ಹಾಗೂ ದೃಶ್ಯಗಳನ್ನು ನಾಸಾ ತನ್ನ ಅಧಿಕೃತ ಟ್ವಿಟರ್ ನಲ್ಲಿ ಹಂಚಿಕೊಂಡಿದೆ. ಜನ ದಟ್ಟಣೆ ಹೆಚ್ಚಾಗಿರುವ ಲಾಸ್ ಏಂಜಲೀಸ್ ಮೆಟ್ರೊಪಾಲಿಟನ್ ಪ್ರದೇಶದಲ್ಲಿ ಆಕಾಶದ ಮೇಲಿಂದ ತೆಗೆದ ನಕ್ಷೆಯಲ್ಲಿ ಅತಿಹೆಚ್ಚು ಸಿಒ2 ಇರುವ ಪ್ರದೇಶವನ್ನು ಹಳದಿ ಬಣ್ಣದಿಂದ ಗುರ್ತಿಸಿದೆ.

ಅತಿ ಜನದಟ್ಟಣೆ ಪ್ರದೇಶ ಹಾಗೂ‌ ಕೈಗಾರಿಕೆಗಳಿರುವ ಸ್ಥಳಗಳಲ್ಲಿ ಅತಿಹೆಚ್ಚು ಇಂಗಾಲದ ಡೈ ಆಕ್ಸೈಡ್ ಬಿಡುಗಡೆಯಾಗುತ್ತಿರುವುದನ್ನು ಒಸಿಒ-3 ಉಪಕರಣದ ನಕ್ಷೆಯಲ್ಲಿ ಗುರ್ತಿಸಲಾಗಿದೆ. ಗಾಳಿಯಲ್ಲಿನ ಪ್ರತಿ ದಶಲಕ್ಷ ಅಣುಗಳ ಪೈಕಿ 5 ಅಣುಗಳು ಸಿಒ2 ಆಗಿರೋದನ್ನು ಹಳದಿ ಬಣ್ಣದ ಮೂಲಕ ನಾಸಾದ ಈ ಮ್ಯಾಪ್ ನಲ್ಲಿ ಗುರ್ತಿಸಲಾಗಿದೆ. ಈ ಕಾರ್ಬನ್ ಅಣುಗಳ ಇರುವಿಕೆಯ ಪ್ರಮಾಣ ಪ್ರತಿ ಎರಡು ವರ್ಷಗಳಿಗೊಮ್ಮೆ ಜಾಗತಿಕ ಸರಾಸರಿ ಪ್ರಮಾಣದ ಏರಿಕೆಗೆ ಸಮನಾಗಿದೆ ಎಂದು ನಾಸಾ ಹೇಳಿದೆ.

ಮ್ಯಾಪ್ ನಲ್ಲಿ ಹಳದಿ ಬಣ್ಣವಿರುವ ಸ್ಥಳದಲ್ಲಿ ಅತಿಹೆಚ್ಚು ಇಂಗಾಲ ಸಾಂದ್ರತೆಯನ್ನು ಗುರುತಿಸಲಾಗಿದೆ. ಆದರೆ ಇದೇ ಮ್ಯಾಪ್ ನಲ್ಲಿ ಲಾಸ್ ಏಂಜಲೀಸ್ ಉತ್ತರ ಬಲ ಭಾಗದಲ್ಲಿನ ಮರಭೂಮಿ ಪ್ರದೇಶ ಸ್ಪಷ್ಟವಾಗಿ ಗೋಚರವಾಗುತ್ತಿದ್ದು, ಅಲ್ಲಿ ಕಡಿಮೆ ಇಂಗಾಲದ ಪ್ರಮಾಣ ಕಂಡುಬಂದಿರುವುದನ್ನು ನಾಸಾ ಗುರ್ತಿಸಿದೆ.

ಶಕ್ತಿಗಾಗಿ ಪಳೆಯುಳಿಕೆ ಇಂಧನವನ್ನು ಹೆಚ್ಚಾಗಿ ಬಳಸುತ್ತಿರುವ ಕಾರಣದಿಂದ ಜಾಗತಿಕವಾಗಿ ಇಂಗಾಲದ ಡೈಆಕ್ಸೈಡ್, ವಾತಾವರಣದಲ್ಲಿ‌ ಏರಿಕೆಯಾಗ್ತಿದೆ. ಶೇ.70 ಇಂಗಾಲದ ಉತ್ಪತ್ತಿ ನಗರಗಳಿಂದಲೇ ಆಗುತ್ತಿರುವುದು ದುರಂತ. ಆ ಕಾರಣಕ್ಕೆ ಕಾರ್ಬನ್ ಡೈ ಆಕ್ಸೈಡ್ ಅನ್ನು ನಿಖರವಾಗಿ ಅಳೆಯುವ ಸಾಧನದಿಂದ ಈಗಾಗಲೇ ಇಂಗಾಲ ನಿಯಂತ್ರಣಕ್ಕೆ ಕೈಗೊಂಡಿರುವ ನೀತಿಗಳ ಕ್ರಮಗಳ ಪರಿಣಾಮಕತೆ ತಿಳಿದು ಬರಲಿದೆ.‌ ಇದರಿಂದ ಕಾರ್ಬನ್ ಡೈಆಕ್ಸೈಡ್ ಪರಿಣಾಮಕಾರಿ ನಿಯಂತ್ರಣಕ್ಕೆ ಸಹಾಯಕವಾಗಲಿದೆ ಎಂದು ಅಮೆರಿಕ‌ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ.

ಬಾಹ್ಯಾಕಾಶದಲ್ಲಿರುವ ಅಂತರಾಷ್ಟ್ರೀಯ ಸ್ಪೇಸ್ ಸೆಂಟರ್ ನಲ್ಲಿನ ಒಸಿಒ-3 ಉಪಕರಣದಲ್ಲಿ, ಒಟ್ಟು ಮೂರು ಸ್ಪೆಕ್ಟ್ರೋಮೀಟರ್ ಹಾಗೂ ದೂರದರ್ಶಕವನ್ನು ಅಳವಡಿಸಲಾಗಿದೆ. ಈ ಉಪಕರಣವು ಸ್ಪೇಸ್ ಸ್ಟೇಷನ್, ಕಕ್ಷೆಯಲ್ಲಿ ಸಾಗುತ್ತಿರುವಾಗ ಭೂಮಿ ಮೇಲಿನ ಅಷ್ಟೂ ನಗರಗಳನ್ನು ಸರಾಸರಿ ಮೂರು ದಿನಗಳಲ್ಲಿ ಚಿತ್ರೀಕರಿಸುತ್ತೆ.

ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿನ ನಾಸಾದ ಜಟ್ ಪ್ರಪಲ್ಷನ್ ಪ್ರಯೋಗಾಲಯದ ಒಸಿಒ-3 ವಿಙ್ಞನಿಗಳ ತಂಡ, ಪ್ರತಿದಿನ ಭೂಮಿ ಮೇಲಿನ 40 ವಿವಿಧ ಸ್ಥಳಗಳಲ್ಲಿನ ಇಂಗಾಲದ ಪ್ರಮಾಣದ ಮಾಹಿತಿಯನ್ನು ಬಾಹ್ಯಾಕಾಶ ಮೇಲಿರುವ ಈ ಒಸಿಒ-3 ಉಪಕರಣದಿಂದ ದತ್ತಾಂಶ ಸಂಗ್ರಹಿಸಲಿದೆ. ಜಗತ್ತಿನಲ್ಲಿ ಅತಿಹೆಚ್ಚು ಕಾರ್ಬನ್ ಡೈಆಕ್ಸೈಡ್ ಉತ್ಪತ್ತಿಯಾಗುವ ನಗರಗಳನ್ನು ಕೇಂದ್ರೀಕರಿಸಿ ಈ ಪರೀಕ್ಷೆಗಳು ನಡೆಯಲಿದೆ.

ಭೂಮಿ ಮೇಲೆ ನೆಲಮಟ್ಟದಲ್ಲಿ ಪರಿಸರದಲ್ಲಿನ ಇಂಗಾಲವನ್ನು ಅಳೆಯಲಾಗುತ್ತೆ. ಅದೇನೊ ಸರಿ. ಆದರೆ ಉಪಗ್ರಹಗಳಿಂದ ಸಂಗ್ರಹಿಸುವ ಈ ಕುರಿತ ಮಾಹಿತಿ, ವಾತಾವರಣದಲ್ಲಿನ ಇಂಗಾಲದ ಡೈಆಕ್ಸೈಡ್ ಸಾಂದ್ರತೆ ಹಾಗೂ ವಿಸ್ತ್ರತ ಪ್ರದೇಶವನ್ನು ಒಳಗೊಂಡಿರುತ್ತದೆ.

WhatsApp Join our WhatsApp Channel
Previous Post

BBMP UNSCINTIFIC PROJECT | ಕೆ.ಆರ್. ಸರ್ಕಲ್ ಟ್ರಾಫಿಕ್ ಜಾಲ ವ್ಯವಸ್ಥೆಗೆ ಮಾಸ್ಟರ್ ಸ್ಟ್ರೋಕ್…..!

Next Post

POWER TARRIF HIKE | ಕರೋನಾ ಸಂಕಷ್ಟ ಕಾಲದಲ್ಲೂ ಶೇ.3.84 ರಷ್ಟು ವಿದ್ಯುತ್ ದರ ಏರಿಕೆ ಮಾಡಿದ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ

Next Post
ವಿದ್ಯುತ್ ಸರಬರಾಜು ಮಾಡುವ ದೊಡ್ಡ ದೊಡ್ಡ ಸಂಪರ್ಕ ಮಾರ್ಗಗಳ ಸಾಂದರ್ಭಿಕ ಚಿತ್ರ

POWER TARRIF HIKE | ಕರೋನಾ ಸಂಕಷ್ಟ ಕಾಲದಲ್ಲೂ ಶೇ.3.84 ರಷ್ಟು ವಿದ್ಯುತ್ ದರ ಏರಿಕೆ ಮಾಡಿದ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ

BBMP APPLE IPOD AFFECTION | ಬಿಬಿಎಂಪಿ ಮಾಜಿ ಕೌನ್ಸಿಲರ್ ಗಳಿಗೆ ಮುಂದಿನ ಎಲೆಕ್ಷನ್ ನಲ್ಲಿ ಉರುಳಾಗುವುದೇ ಐಪಾಡ್ ?

Please login to join discussion

Like Us on Facebook

Follow Us on Twitter

Recent News

GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

June 13, 2026

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವ: 72 ಸಾವಿರ ಪದವಿ, 103 ಚಿನ್ನದ ಪದಕ ಪ್ರದಾನ

June 13, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

June 13, 2026

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವ: 72 ಸಾವಿರ ಪದವಿ, 103 ಚಿನ್ನದ ಪದಕ ಪ್ರದಾನ

June 13, 2026

ಕರ್ನಾಟಕ ಪೊಲೀಸ್ ಇಲಾಖೆ ಮೇಲ್ದರ್ಜೆಗೆ ಸಿಎಂ ಡಿ.ಕೆ. ಶಿವಕುಮಾರ್ ಮೆಗಾ ಪ್ಲಾನ್: ಕೇಂದ್ರ ಗೃಹ ಸಚಿವರಿಗೆ ಮನವಿ

June 12, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group