Tuesday, August 18, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ಗೆ ಇಡಿ ಶಾಕ್: ರಾಜ್ಯದ 21 ಕಡೆ ಏಕಕಾಲದಲ್ಲಿ ಮೆಗಾ ದಾಳಿ

    ರಾಜ್ಯಾದ್ಯಂತ ಆಹಾರ ಸುರಕ್ಷತಾ ಇಲಾಖೆಯ ಬಿಗಿ ತಪಾಸಣೆ: ಸಾರ್ವಜನಿಕ ದೂರಿಗೆ ಹೊಸ QR ಕೋಡ್ ವ್ಯವಸ್ಥೆ ಜಾರಿ

    ಕಾವೇರಿ ವನ್ಯಧಾಮ ಶೂಟೌಟ್ ಪ್ರಕರಣ: ಹನೂರಿನಲ್ಲಿ ಇಂದು ಮೂವರ ಅಂತ್ಯ ಕ್ರಿಯೆ, ಚುರುಕುಗೊಂಡ ತನಿಖೆ

    ಕರ್ನಾಟಕ@2047: $3 ಟ್ರಿಲಿಯನ್ ಬೃಹತ್ ಆರ್ಥಿಕತೆಯ ನೀಲಿನಕ್ಷೆ ಅನಾವರಣಗೊಳಿಸಿದ ಸಿಎಂ ಡಿ.ಕೆ.ಶಿವಕುಮಾರ್

    Independence Day 2026 | 2047ರ ‘ವಿಕಸಿತ ಭಾರತ’ದ ಕನಸಿಗೆ ‘ಸಪ್ತಧಾರಾ’ ಬಲ: ಪ್ರಧಾನಿ ಮೋದಿಯ ಮಹತ್ವಾಕಾಂಕ್ಷೆಯ 7 ಸುಧಾರಣಾ ಸೂತ್ರಗಳಿವು

    “ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ಮಾಡಲು ಸಮಯವಿಲ್ಲ”: ಸಚಿವ ಜಮೀರ್ ಅಹ್ಮದ್ ಪತ್ರ ವಿವಾದ, ಬಿಜೆಪಿ ತೀವ್ರ ಆಕ್ರೋಶ

    ಮೇಕೆದಾಟು ಯೋಜನೆಗೆ ವೇಗ: ಅಧಿಕಾರಿಗಳಿಗೆ ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಕಟ್ಟುನಿಟ್ಟಿನ ಸೂಚನೆ

    Science News | ಚಂದ್ರನಲ್ಲಿ ಮಾನವನ ವಸಾಹತು: ನಾಸಾದ ಮೂನ್ ಬೇಸ್ ಯೋಜನೆಗೆ ಇಸ್ರೋಗೆ ಆಹ್ವಾನ

    Vidhana Soudha

    ರಾಜ್ಯ ಸಚಿವ ಸಂಪುಟ: 19 ಸಚಿವರಿಗೆ ಹೊಸ ಖಾತೆ ಹಂಚಿಕೆ

  • Bengaluru Focus

    ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ಗೆ ಇಡಿ ಶಾಕ್: ರಾಜ್ಯದ 21 ಕಡೆ ಏಕಕಾಲದಲ್ಲಿ ಮೆಗಾ ದಾಳಿ

    ದೇಶದಲ್ಲಿ ಲಕ್ಷಾಂತರ ವೈದ್ಯರಿದ್ದರೂ ನಿರುದ್ಯೋಗ ಭೀತಿ: ಮುಂದಿನ 4 ವರ್ಷಗಳಲ್ಲಿ ಉದ್ಯೋಗ ಕೊರತೆ – ಸಂಸದ ಡಾ.ಸಿ.ಎನ್. ಮಂಜುನಾಥ್ ಎಚ್ಚರಿಕೆ

    ಬೆಂಗಳೂರಿನಲ್ಲಿ ಹಾರಾಡಲಿವೆ ಎಲೆಕ್ಟ್ರಿಕ್ ಏರ್ ಟ್ಯಾಕ್ಸಿಗಳು: ಬೆಸ್ಟ್ ಮತ್ತು ಸಾರ್ಲಾ ಏವಿಯೇಷನ್ ನಡುವೆ ಐತಿಹಾಸಿಕ ಒಪ್ಪಂದ

    ಲೋಕಾಯುಕ್ತರ ಮಿಂಚಿನ ದಾಳಿ: ಖಜಾನೆ ಇಲಾಖೆಯಲ್ಲಿ ಬಟಾಬಯಲಾದ ಭ್ರಷ್ಟಾಚಾರ, ಫೋನ್‌ಪೇನಲ್ಲಿ ಲಕ್ಷಾಂತರ ರೂ. ವಹಿವಾಟು ಪತ್ತೆ

    Vidhana Soudha

    ರಾಜ್ಯ ಸಚಿವ ಸಂಪುಟ: 19 ಸಚಿವರಿಗೆ ಹೊಸ ಖಾತೆ ಹಂಚಿಕೆ

    BIG Breaking | ಕರ್ನಾಟಕದಲ್ಲಿ ತಂಬಾಕು ಮತ್ತು ನಿಕೋಟಿನ್ ಉತ್ಪನ್ನಗಳ ಮಾರಾಟ ಸಂಪೂರ್ಣ ನಿಷೇಧ: ಒಂದು ವರ್ಷ ಜಾರಿ

  • Public interest
  • BW Special
  • Life Style
  • Photo Gallery
  • Video
No Result
View All Result

Home Life Style

Health News | ಬಲಿಷ್ಠ ರೋಗ ನಿರೋಧಕ ಶಕ್ತಿಗೆ ರಾಮಬಾಣ ‘ವಿಟಮಿನ್ ಸಿ’: ನಿಮ್ಮ ಡಯಟ್‌ನಲ್ಲಿರಲಿ ಈ 8 ನೈಸರ್ಗಿಕ ಆಹಾರಗಳು

ಕಿತ್ತಳೆ ಮಾತ್ರವಲ್ಲ, ಪೇರಳೆ, ದಪ್ಪಮೆಣಸು, ಬ್ರೊಕೋಲಿಯಲ್ಲಿದೆ ವಿಪುಲ ಪೋಷಕಾಂಶ; ಫ್ಲೂ ಹಾಗೂ ಸೋಂಕುಗಳನ್ನು ದೂರವಿಡಲು ಇಲ್ಲಿದೆ ಪರ್ಫೆಕ್ಟ್ ಡಯಟ್ ಪ್ಲಾನ್.

by Bengaluru Wire Desk
February 8, 2026
in Life Style, Public interest
Reading Time: 2 mins read
0

ಚಳಿಗಾಲದ ಕೊನೆಯ ದಿನಗಳು ಮತ್ತು ಫ್ಲೂ ಸೀಸನ್‌ನ ಆರಂಭವು ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಪರೀಕ್ಷೆಗೆ ಒಡ್ಡುತ್ತವೆ. ಈ ಸಮಯದಲ್ಲಿ ನಮ್ಮ ಆರೋಗ್ಯದ ರಕ್ಷಕನಾಗಿ ನಿಲ್ಲುವುದು ‘ವಿಟಮಿನ್ ಸಿ’. ಕೇವಲ ನೆಗಡಿ, ಶೀತವನ್ನು ತಡೆಯುವುದಷ್ಟೇ ಅಲ್ಲದೆ, ಬಿಳಿ ರಕ್ತ ಕಣಗಳ ಉತ್ಪಾದನೆಗೆ ಬೆಂಬಲ ನೀಡುವುದು ಮತ್ತು ಗಾಯಗಳನ್ನು ತ್ವರಿತವಾಗಿ ಗುಣಪಡಿಸುವಲ್ಲಿಯೂ ಈ ಆಂಟಿಆಕ್ಸಿಡೆಂಟ್ ಪ್ರಮುಖ ಪಾತ್ರ ವಹಿಸುತ್ತದೆ. 

ಆದರೆ, ವಿಟಮಿನ್ ಸಿ ಎಂದರೆ ಕೇವಲ ಕಿತ್ತಳೆ ಹಣ್ಣು ಎಂದು ಭಾವಿಸಿದ್ದರೆ ಅದು ತಪ್ಪು. ನಮ್ಮ ಸುತ್ತಮುತ್ತಲೇ ಸಿಗುವ ಅನೇಕ ಆಹಾರಗಳಲ್ಲಿ ಕಿತ್ತಳೆಗಿಂತಲೂ ಹೆಚ್ಚಿನ ಪ್ರಮಾಣದ ಪೋಷಕಾಂಶಗಳಿರುತ್ತವೆ.

ಹಿರಿಯರಿಗೆ ದಿನಕ್ಕೆ 75 ರಿಂದ 90 ಮಿಗ್ರಾಂನಷ್ಟು ವಿಟಮಿನ್ ಸಿ ಅಗತ್ಯವಿದ್ದು, ಇದನ್ನು ನೈಸರ್ಗಿಕ ಆಹಾರದ ಮೂಲಕವೇ ಸುಲಭವಾಗಿ ಪಡೆಯಬಹುದು. “ವಿಟಮಿನ್ ಸಿ ನೀರಿನಲ್ಲಿ ಕರಗುವ ಗುಣ ಹೊಂದಿರುವುದರಿಂದ, ಇದನ್ನು ಪ್ರತಿನಿತ್ಯ ನೈಸರ್ಗಿಕ ಆಹಾರ ಮೂಲಗಳಿಂದ ಸೇವಿಸುವುದು ಅತ್ಯಗತ್ಯ,” ಎಂದು ಏಮ್ಸ್‌ನ (AIIMS) ಖ್ಯಾತ ಪೌಷ್ಟಿಕತಜ್ಞೆ ಡಾ.ಪ್ರಿಯಾ ಶರ್ಮಾ ಸಲಹೆ ನೀಡುತ್ತಾರೆ. ಮಾತ್ರೆಗಳ ಮೊರೆ ಹೋಗುವ ಬದಲು ಪ್ರಕೃತಿ ದತ್ತವಾದ ಈ ಕೆಳಗಿನ ಆಹಾರಗಳನ್ನು ಸೇವಿಸಿ.

ಪೇರಳೆ ಹಣ್ಣು (Guava) ವಿಟಮಿನ್ ಸಿ ಕಣಜ:

ಭಾರತದಲ್ಲಿ ಸುಲಭವಾಗಿ ಹಾಗೂ ಅಗ್ಗವಾಗಿ ಸಿಗುವ ಸೀಬೆಹಣ್ಣು ಅಥವಾ ಪೇರಳೆ ಹಣ್ಣು ವಿಟಮಿನ್ ಸಿ ವಿಚಾರದಲ್ಲಿ ಎಲ್ಲರಿಗಿಂತ ಮುಂದು. ಒಂದು ಸಾಧಾರಣ ಪೇರಳೆ ಹಣ್ಣಿನಲ್ಲಿ ಸುಮಾರು 228 ಮಿಗ್ರಾಂನಷ್ಟು ವಿಟಮಿನ್ ಸಿ ಇರುತ್ತದೆ. ಇದು ಕಿತ್ತಳೆಗಿಂತಲೂ ಹೆಚ್ಚು ಸಮೃದ್ಧ ಮೂಲವಾಗಿದೆ.

ದಪ್ಪ ಮೆಣಸಿನಕಾಯಿ (Bell Peppers):

ಸಿಹಿ ಮತ್ತು ಖಾರವಿಲ್ಲದ ಕೆಂಪು ದಪ್ಪ ಮೆಣಸಿನಕಾಯಿ (ಕ್ಯಾಪ್ಸಿಕಂ) ಪೋಷಕಾಂಶಗಳ ಆಗರ. ಒಂದು ಕೆಂಪು ದಪ್ಪ ಮೆಣಸಿನಕಾಯಿಯಲ್ಲಿ ಬರೋಬ್ಬರಿ 190 ಮಿಗ್ರಾಂ ವಿಟಮಿನ್ ಸಿ ಇರುತ್ತದೆ. ನಿಂಬೆಹಣ್ಣಿಗಿಂತಲೂ (53 ಮಿಗ್ರಾಂ) ಇದರಲ್ಲಿ ಮೂರು ಪಟ್ಟು ಹೆಚ್ಚು ಸತ್ವವಿರುವುದು ವಿಶೇಷ.

ಸ್ಟ್ರಾಬೆರಿ ಮತ್ತು ಕಿವಿ ಹಣ್ಣು:

ಮಕ್ಕಳಿಗೆ ಇಷ್ಟವಾಗುವ ಸ್ಟ್ರಾಬೆರಿ ಹಣ್ಣಿನ ಒಂದು ಕಪ್‌ನಲ್ಲಿ 98 ಮಿಗ್ರಾಂ ಹಾಗೂ ಒಂದು ಕಿವಿ (Kiwi) ಹಣ್ಣಿನಲ್ಲಿ 93 ಮಿಗ್ರಾಂ ವಿಟಮಿನ್ ಸಿ ಇರುತ್ತದೆ. ಇವು ಸ್ನ್ಯಾಕ್ಸ್ ರೂಪದಲ್ಲಿ ತಿನ್ನಲು ಅತ್ಯುತ್ತಮ.

ಬ್ರೊಕೋಲಿ ಮತ್ತು ಸೊಪ್ಪುಗಳು:

ಹಸಿರು ತರಕಾರಿಗಳ ಪೈಕಿ ಬ್ರೊಕೋಲಿಯನ್ನು ಹಬೆಯಲ್ಲಿ ಬೇಯಿಸಿ ತಿನ್ನುವುದರಿಂದ 81 ಮಿಗ್ರಾಂನಷ್ಟು ವಿಟಮಿನ್ ಸಿ ದೊರೆಯುತ್ತದೆ. ಇನ್ನು ಪಾಲಕ್ ಸೊಪ್ಪು (28 ಮಿಗ್ರಾಂ) ಮತ್ತು ಕೇಲ್ (80 ಮಿಗ್ರಾಂ) ಕೂಡ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ.

ಭಾರತೀಯ ಅಡುಗೆಮನೆಯ ಮದ್ದು:

ನಮ್ಮ ನಿತ್ಯದ ಅಡುಗೆಯಲ್ಲಿ ಬಳಸುವ ಟೊಮೆಟೊ (ಮಧ್ಯಮ ಗಾತ್ರದ್ದು 23 ಮಿಗ್ರಾಂ) ಮತ್ತು ಆಲೂಗಡ್ಡೆ (ಸಿಪ್ಪೆ ಸಹಿತ ಬೇಯಿಸಿದಾಗ 19 ಮಿಗ್ರಾಂ) ಕೂಡ ರೋಗನಿರೋಧಕ ಶಕ್ತಿಗೆ ಅಳಿಲು ಸೇವೆ ಸಲ್ಲಿಸುತ್ತವೆ. ಪಪ್ಪಾಯ ಹಣ್ಣು ಕೂಡ (ಒಂದು ಕಪ್‌ಗೆ 88 ಮಿಗ್ರಾಂ) ಉತ್ತಮ ಆಯ್ಕೆ.

ಇಂದಿನ ಮಾಲಿನ್ಯ ಮತ್ತು ಒತ್ತಡದ ಜೀವನಶೈಲಿಯಲ್ಲಿ ದೇಹದ ರಕ್ಷಣೆ ನಮ್ಮ ಮೊದಲ ಆದ್ಯತೆಯಾಗಬೇಕು. ಬೇಳೆಕಾಳುಗಳಂತಹ ಕಬ್ಬಿಣಾಂಶ (Iron) ಇರುವ ಆಹಾರದೊಂದಿಗೆ ವಿಟಮಿನ್ ಸಿ ಸೇವಿಸುವುದರಿಂದ ರಕ್ತಹೀನತೆಯನ್ನೂ ತಡೆಯಬಹುದು. ಹಾಗಾಗಿ ಇಂದೇ ನಿಮ್ಮ ಅಡುಗೆಮನೆಯನ್ನು ಈ ‘ಇಮ್ಯುನಿಟಿ ಬೂಸ್ಟರ್’ಗಳಿಂದ ತುಂಬಿಸಿ, ಆರೋಗ್ಯವಾಗಿರಿ. (Photo Credit : Pexels)

“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್/ಚಾನಲ್ ಉಚಿತವಾಗಿ Subscribe ಆಗಲು Dailyhunt, Facebook, Instagram, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.

WhatsApp Join our WhatsApp Channel
Previous Post

Land Conversion | ಮಾಸ್ಟರ್ ಪ್ಲಾನ್ ಪ್ರದೇಶಗಳಲ್ಲಿ ಇನ್ನು ‘ಭೂ ಪರಿವರ್ತನೆ’ ರದ್ದು: ಜಿಬಿಎ ವ್ಯಾಪ್ತಿಯ ‘ಬಿ’ ಖಾತಾ ಮಾಲೀಕರಿಗೆ ಮಹತ್ವದ ಕೊಡುಗೆ!

Next Post

ಭಾರತದ ಕ್ಯಾಥೊಲಿಕ್ ಬಿಷಪ್‌ಗಳ ಮಂಡಳಿ (ಸಿಬಿಸಿಐ) ನೂತನ ಅಧ್ಯಕ್ಷರಾಗಿ ಕಾರ್ಡಿನಲ್ ಪೂಲಾ ಆಂಥೋನಿ ಆಯ್ಕೆ

Next Post

ಭಾರತದ ಕ್ಯಾಥೊಲಿಕ್ ಬಿಷಪ್‌ಗಳ ಮಂಡಳಿ (ಸಿಬಿಸಿಐ) ನೂತನ ಅಧ್ಯಕ್ಷರಾಗಿ ಕಾರ್ಡಿನಲ್ ಪೂಲಾ ಆಂಥೋನಿ ಆಯ್ಕೆ

ಮುಂಬೈ ಕರಾವಳಿಯಲ್ಲಿ ಅಂತರರಾಷ್ಟ್ರೀಯ ತೈಲ ಕಳ್ಳಸಾಗಣೆ ನಡೆಸುತ್ತಿದ್ದ 3 ಹಡಗುಗಳು ವಶಕ್ಕೆ; ಕೋಟ್ಯಂತರ ರೂ. ತೆರಿಗೆ ವಂಚನೆಯ ಸ್ಮಗ್ಲಿಂಗ್

Please login to join discussion

Like Us on Facebook

Follow Us on Twitter

Recent News

ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ಗೆ ಇಡಿ ಶಾಕ್: ರಾಜ್ಯದ 21 ಕಡೆ ಏಕಕಾಲದಲ್ಲಿ ಮೆಗಾ ದಾಳಿ

August 18, 2026

Viral News | ಕಾಲುವೆ ಕೆಲಸದ ನಡುವೆ ಸಿಕ್ಕಿತು ಬರೋಬ್ಬರಿ 98 ಕೋಟಿ ರೂ. ಚಿನ್ನದ ನಿಧಿ: ಮುಂದೆ ನಡೆದಿದ್ದೇನು?

August 17, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ಗೆ ಇಡಿ ಶಾಕ್: ರಾಜ್ಯದ 21 ಕಡೆ ಏಕಕಾಲದಲ್ಲಿ ಮೆಗಾ ದಾಳಿ

August 18, 2026

Viral News | ಕಾಲುವೆ ಕೆಲಸದ ನಡುವೆ ಸಿಕ್ಕಿತು ಬರೋಬ್ಬರಿ 98 ಕೋಟಿ ರೂ. ಚಿನ್ನದ ನಿಧಿ: ಮುಂದೆ ನಡೆದಿದ್ದೇನು?

August 17, 2026

ರಾಜ್ಯಾದ್ಯಂತ ಆಹಾರ ಸುರಕ್ಷತಾ ಇಲಾಖೆಯ ಬಿಗಿ ತಪಾಸಣೆ: ಸಾರ್ವಜನಿಕ ದೂರಿಗೆ ಹೊಸ QR ಕೋಡ್ ವ್ಯವಸ್ಥೆ ಜಾರಿ

August 17, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group