Saturday, August 22, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ರಾಜ್ಯದಲ್ಲಿ ಬರ ನಿವಾರಣೆಗೆ ಮೋಡ ಬಿತ್ತನೆಗೆ ಸರ್ಕಾರದ ಗ್ರೀನ್ ಸಿಗ್ನಲ್: ₹28.52 ಕೋಟಿ ವೆಚ್ಚದ ಯೋಜನೆಗೆ ಆದೇಶ

    ಶಿವಮೊಗ್ಗದ ಶಿಕ್ಷಕಿ ರತ್ನಕುಮಾರಿಗೆ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ-2026

    Karnataka Assembly

    ವಿಧಾನಸಭೆಯಲ್ಲಿ ಮಹತ್ವದ 3 ತಿದ್ದುಪಡಿ ವಿಧೇಯಕಗಳಿಗೆ ಧ್ವನಿಮತದ ಅನುಮೋದನೆ

    Public Interest News | ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯ ಕರಡು ಅಧಿಸೂಚನೆ ತಿರಸ್ಕರಿಸಲು ರಾಜ್ಯ ಸರ್ಕಾರ ನಿರ್ಧಾರ

    Lokayukta News | ಬೃಹತ್ ಭೂ ಹಗರಣ: ಮಾಜಿ ಎಸಿ ದುರ್ಗಾಶ್ರೀ ವಿರುದ್ಧ ಲೋಕಾಯುಕ್ತ ಸಮನ್ಸ್

    Crime News | ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ 911 ಅಕ್ರಮ ವಲಸಿಗರ ಪತ್ತೆ; 365 ವಿದೇಶಿಗರು ಅಪರಾಧ ಕೃತ್ಯಗಳಲ್ಲಿ ಭಾಗಿ

    ದೆಹಲಿ-ಹುಬ್ಬಳ್ಳಿ, ಬೆಳಗಾವಿ ಮಧ್ಯೆ ಅಕ್ಟೋಬರ್ 1ರಿಂದ ನಿತ್ಯ ವಿಮಾನ ಸಂಚಾರ

    ಬೆಂಗಳೂರು ಟ್ರಾಫಿಕ್ ಕಡಿತಕ್ಕೆ ಪೆಟ್ರೋಲಿಯಂ ಟ್ಯಾಂಕರ್‌ಗಳ ಮಾರ್ಗ ಬದಲಾವಣೆ: ಎನ್ ಐಪಿಡಿಎ ಪ್ರಸ್ತಾವನೆ

    Breaking News | ​ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆ: ಮೂವರು ಅಧಿಕಾರಿಗಳ ಅಮಾನತು

  • Bengaluru Focus

    ರಾಜ್ಯದಲ್ಲಿ ಬರ ನಿವಾರಣೆಗೆ ಮೋಡ ಬಿತ್ತನೆಗೆ ಸರ್ಕಾರದ ಗ್ರೀನ್ ಸಿಗ್ನಲ್: ₹28.52 ಕೋಟಿ ವೆಚ್ಚದ ಯೋಜನೆಗೆ ಆದೇಶ

    ರಾಜ್ಯದಲ್ಲಿ ಅನಲಾಗ್ ಪನೀರ್ ಮಾರಾಟ, ಬಳಕೆಗೆ 1 ವರ್ಷ ನಿಷೇಧ: ಸರ್ಕಾರದ ಕಟ್ಟುನಿಟ್ಟಿನ ಆದೇಶ- ಅನಲಾಗ್ ಪನೀರ್ ಎಂದರೇನು ಗೊತ್ತಾ? ಇದು ಅಪಾಯಕಾರಿಯಾ?

    ಅಪಾರ್ಟ್ಮೆಂಟ್ ನಿವಾಸಿಗಳಿಗೆ ಸಿಹಿಸುದ್ದಿ: ವಿಧಾನಸಭೆಯಲ್ಲಿ ಹೊಸ ವಿಧೇಯಕ ಮಂಡನೆ

    BW Reality Check | ಚಾಮರಾಜಪೇಟೆ ಹಿಂದೂ ರುದ್ರಭೂಮಿಯಲ್ಲಿ ಶವ ದಹನಕ್ಕೂ ನೂರೆಂಟು ವಿಘ್ನ: ಸಾವಿನಲ್ಲೂ ಸುಲಿಗೆ, ಅಧಿಕಾರಿಗಳ ಘೋರ ನಿರ್ಲಕ್ಷ್ಯ!

    ದೆಹಲಿ-ಹುಬ್ಬಳ್ಳಿ, ಬೆಳಗಾವಿ ಮಧ್ಯೆ ಅಕ್ಟೋಬರ್ 1ರಿಂದ ನಿತ್ಯ ವಿಮಾನ ಸಂಚಾರ

    GBA News | ​ಕ್ಲಾರೆನ್ಸ್ ಹೈಸ್ಕೂಲ್‌ಗೆ ಬೆಂಗಳೂರು ಉತ್ತರ ನಗರ ಪಾಲಿಕೆ ನೋಟಿಸ್: ಫ್ಲೂ ವದಂತಿಗೆ ಬ್ರೇಕ್

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

Karnataka Congress Clean Majority | ರಾಜ್ಯದ ಮತದಾರರ ನಿರ್ಧಾರ ಸ್ಪಷ್ಟ : ಕಾಂಗ್ರೆಸ್ ಬಹುಮತ ಪಡೆದು ಅಧಿಕಾರಕ್ಕೆ ; ಕ್ಷೇತ್ರವಾರು- ಗೆಲವು ಸಾಧಿಸಿದ ಅಭ್ಯರ್ಥಿಗಳ ಪೂರ್ಣ ವಿವರ ಇಲ್ಲಿದೆ

ಕಾಂಗ್ರೆಸ್ ಒಟ್ಟಾರೆ ಮತದಾನದಲ್ಲಿ ಪಾಲು ಶೇ.42.9, ಬಿಜೆಪಿ ಪಾಲು ಶೇ36, ಜೆಡಿಎಸ್ ಪಾಲು ಶೇ.13.3 ಮತಗಳನ್ನು ಪಡೆದುಕೊಂಡಿವೆ

by Bengaluru Wire Desk
May 14, 2023
in News Wire, Public interest
Reading Time: 2 mins read
0

ಬೆಂಗಳೂರು, ಮೇ.13 www.bengaluruwire.com : ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಮುಗಿದು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಏರಲು ಸಿದ್ದತೆ ನಡೆಸುತ್ತಿದೆ. ಚುನಾವಣೆಯಲ್ಲಿ 136 ಸೀಟ್​ಗಳನ್ನು ಕಾಂಗ್ರೆಸ್ ಗೆದ್ದುಕೊಳ್ಳುವ ಮೂಲಕ ಸ್ಪಷ್ಟ ಬಹುಮತ ಪಡೆದುಕೊಂಡಿದೆ.

2023ರ ಚುನಾವಣಾ ಫಲಿತಾಂಶದಂತೆ 2023 ಕಾಂಗ್ರೆಸ್ – 135 (ಒಟ್ಟಾರೆ ಮತದಾನದಲ್ಲಿ ಪಾಲು ಶೇ.42.9) ಸ್ಥಾನಗಳು, ಬಿಜೆಪಿ – 66 (ಒಟ್ಟಾರೆ ಮತದಾನದಲ್ಲಿ ಪಾಲು ಶೇ36), ಜೆಡಿಎಸ್ – 19 (ಒಟ್ಟಾರೆ ಮತದಾನದಲ್ಲಿ ಪಾಲು ಶೇ.13.3), ಇತರೆ – 04 ಸ್ಥಾನಗಳನ್ನು ಗೆದ್ದಿದೆ. ಯಾವೆಲ್ಲ ವಿಧಾನಸಭಾ ಕ್ಷೇತ್ರದ ಹೆಸರು, ಅದರಲ್ಲಿ ಗೆಲವು ಕಂಡ ಅಭ್ಯರ್ಥಿಗಳು ಹಾಗೂ ಅವರು ಪ್ರತಿನಿಧಿಸಿದ ಪಕ್ಷಗಳ ಪಟ್ಟಿ ಈ ಕೆಳಕಂಡಂತಿದೆ :

ಪಕ್ಷವಾರು ಶೇಕಡವಾರು ಮತಗಳಿಕೆಯ ಗ್ರಾಫಿಕ್ ವಿವರ

ಕ್ಷೇತ್ರವಾರು ಗೆಲವು ಸಾಧಿಸಿದ ಅಭ್ಯರ್ಥಿಗಳ ವಿವರ :

ಕ್ಷೇತ್ರ ಅಭ್ಯರ್ಥಿ (ಪಕ್ಷದ ಹೆಸರು)
ಅಥಣಿ ಲಕ್ಷ್ಮಣ ಸವದಿ ( ಕಾಂಗ್ರೆಸ್​ )
ಅಫ್ಜಲಪೂರ ಎಂ ವೈ ಪಾಟೀಲ್ ( ಕಾಂಗ್ರೆಸ್​ )
ಅರಕಲಗೂಡು ಎ.ಮಂಜು ( ಜೆಡಿಎಸ್ )
ಅರಭಾವಿ ಬಾಲಚಂದ್ರ ಜಾರಕಿಹೊಳಿ ( ಬಿಜೆಪಿ )
ಅರಸೀಕೆರೆ ಕೆ ಎಂ ಶಿವಲಿಂಗೇಗೌಡ ( ಕಾಂಗ್ರೆಸ್​ )
ಆನೇಕಲ್ ಬಿ.ಶಿವಣ್ಣ ( ಕಾಂಗ್ರೆಸ್​ )
ಆಳಂದ ಬಿ ಆರ್ ಪಾಟೀಲ್ ( ಕಾಂಗ್ರೆಸ್​ )
ಇಂಡಿ ಯಶವಂತರಾಯಗೌಡ ಪಾಟೀಲ ( ಕಾಂಗ್ರೆಸ್​ )
ಉಡುಪಿ ಯಶ್‌ ಪಾಲ್ ಸುವರ್ಣ ( ಬಿಜೆಪಿ )
ಔರಾದ್ (ಎಸ್‌ಸಿ) ಪ್ರಭು ಚವ್ಹಾಣ್ ( ಬಿಜೆಪಿ )
ಕಂಪ್ಲಿ (ಎಸ್‌ಟಿ) ಜೆ ಎನ್ ಗಣೇಶ ( ಕಾಂಗ್ರೆಸ್​ )
ಕಡೂರು ಆನಂದ್ ಕೆ ಎಸ್​ ( ಕಾಂಗ್ರೆಸ್​ )
ಕನಕಗಿರಿ (ಎಸ್‌ಸಿ) ಶಿವರಾಜ್ ತಂಗಡಗಿ ( ಕಾಂಗ್ರೆಸ್​ )
ಕನಕಪುರ ಡಿ ಕೆ ಶಿವಕುಮಾರ್ ( ಕಾಂಗ್ರೆಸ್​ )
ಕಲಘಟಗಿ ಸಂತೋಷ ಲಾಡ್ ( ಕಾಂಗ್ರೆಸ್​ )
ಕಲಬುರಗಿ ಉತ್ತರ – ಕನೀಜ್​ ಫಾತೀಮಾ ( ಕಾಂಗ್ರೆಸ್​ )
ಕಲಬುರಗಿ ಗ್ರಾಮೀಣ (ಎಸ್‌ಸಿ) ಬಸವರಾಜ ಮತ್ತಿಮಡು ( ಬಿಜೆಪಿ )
ಕಲಬುರಗಿ ದಕ್ಷಿಣ ಅಲ್ಲಮಪ್ರಭು ಪಾಟೀಲ್ ( ಕಾಂಗ್ರೆಸ್​ )
ಕಾಗವಾಡ ಬರಮಗೌಡ ಕಾಗೆ ( ಕಾಂಗ್ರೆಸ್​ )
ಕಾಪು ಗುರ್ಮೆ ಸುರೇಶ್​ ಶೆಟ್ಟಿ ( ಬಿಜೆಪಿ )
ಕಾರವಾರ ಸತೀಶ್ ಸೈಲ್ ( ಕಾಂಗ್ರೆಸ್​ )
ಕಾರ್ಕಳ ವಿ. ಸುನೀಲ್​ ಕುಮಾರ್​ ( ಬಿಜೆಪಿ )
ಕಿತ್ತೂರು ಬಾಬಾಸಾಹೇಬ್‌ ಪಾಟೀಲ್ ( ಕಾಂಗ್ರೆಸ್​ )
ಕುಂದಗೋಳ ಎಂ ಆರ್ ಪಾಟೀಲ ( ಬಿಜೆಪಿ ) ಗೆಲುವು
ಕುಂದಾಪುರ ಕಿರಣ್‌ ಕುಮಾರ್‌ ಕೊಡ್ಗಿ ( ಬಿಜೆಪಿ )
ಕುಡಚಿ (ಎಸ್‌ಸಿ) ಮಹೇಂದ್ರ ತಮ್ಮಣ್ಣನ್ನವರ್‌ ( ಕಾಂಗ್ರೆಸ್​ )
ಕುಣಿಗಲ್​ ಡಾ. ಎಚ್ ಡಿ ರಂಗನಾಥ್ ( ಕಾಂಗ್ರೆಸ್​ )
ಕುಮಟಾ ದಿನಕರ ಶೆಟ್ಟಿ ( ಬಿಜೆಪಿ ) ಗೆಲುವು
ಕುಷ್ಟಗಿ ದೊಡ್ಡನಗೌಡ ಹನುಮನಗೌಡ ಪಾಟೀಲ್ ( ಬಿಜೆಪಿ )
ಕೂಡ್ಲಿಗಿ (ಎಸ್‌ಟಿ) ಶ್ರೀನಿವಾಸ್ ಎನ್ ​ಟಿ ( ಕಾಂಗ್ರೆಸ್​ )
ಕೃಷ್ಣರಾಜ ಟಿ ಎಸ್ ಶ್ರೀವತ್ಸ ( ಬಿಜೆಪಿ ) ಗೆಲುವು
ಕೃಷ್ಣರಾಜನಗರ ರವಿಶಂಕರ್.ಡಿ ( ಕಾಂಗ್ರೆಸ್​ )
ಕೆ.ಆರ್.ಪುರ ಭೈರತಿ ಬಸವರಾಜ ( ಬಿಜೆಪಿ )
ಕೆ.ಆರ್‌.ಪೇಟೆ ಹೆಚ್.ಟಿ.ಮಂಜು ( ಜೆಡಿಎಸ್ )
ಕೆಜಿಎಫ್‌‌ (ಎಸ್‌ಸಿ) ರೂಪ ಕಲಾ. ಎಂ ( ಕಾಂಗ್ರೆಸ್​ )
ಕೊಪ್ಪಳ ಕೆ ರಾಘವೇಂದ್ರ ಹಿಟ್ನಾಳ್ ( ಕಾಂಗ್ರೆಸ್​ )
ಕೊರಟಗೆರೆ(ಎಸ್‌ಸಿ) ಡಾ.ಜಿ ಪರಮೇಶ್ವರ ( ಕಾಂಗ್ರೆಸ್​ )
ಕೊಳ್ಳೇಗಾಲ (ಎಸ್‌ಸಿ) ಎ ಆರ್ ಕೃಷ್ಣಮೂರ್ತಿ ( ಕಾಂಗ್ರೆಸ್​ )
ಕೋಲಾರ ಕೊತ್ತೂರು ಮಂಜುನಾಥ್‌ ( ಕಾಂಗ್ರೆಸ್​ )
ಖಾನಾಪುರ ವಿಠ್ಠಲ್‌ ಹಲಗೇಕರ್‌ ( ಬಿಜೆಪಿ )
ಗಂಗಾವತಿ ಜಿ ಜನಾರ್ದನ ರೆಡ್ಡಿ ( ಕೆಆರ್‌ಪಿಪಿ )
ಗದಗ ಎಚ್ ಕೆ ಪಾಟೀಲ್‌ ( ಕಾಂಗ್ರೆಸ್​ )
ಗಾಂಧಿನಗರ ದಿನೇಶ್ ಗುಂಡೂರಾವ್ ( ಕಾಂಗ್ರೆಸ್​ )
ಗುಂಡ್ಲುಪೇಟೆ ಎಚ್ ಎಂ ಗಣೇಶ್ ಪ್ರಸಾದ್ ( ಕಾಂಗ್ರೆಸ್​ )
ಗುಬ್ಬಿ ಎಸ್ ಆರ್ ಶ್ರೀನಿವಾಸ್ (ವಾಸು) ( ಕಾಂಗ್ರೆಸ್​ )
ಗುರುಮಠಕಲ್ ಶರಣಗೌಡ ಕಂದಕೂರು ( ಜೆಡಿಎಸ್ )
ಗೋಕಾಕ ರಮೇಶ್‌ ಜಾರಕಿಹೊಳಿ ( ಬಿಜೆಪಿ )
ಗೋವಿಂದರಾಜನಗರ ಪ್ರಿಯಾ ಕೃಷ್ಣ ( ಕಾಂಗ್ರೆಸ್​ )
ಗೌರಿಬಿದನೂರು ಕೆ.ಹೆಚ್​.ಪುಟ್ಟಸ್ವಾಮಿಗೌಡ ( ಪಕ್ಷೇತರ )
ಚನ್ನಗಿರಿ ಬಸವರಾಜು ವಿ ಶಿವಗಂಗಾ ( ಕಾಂಗ್ರೆಸ್​ )
ಚನ್ನಪಟ್ಟಣ ಹೆಚ್ ಡಿ ಕುಮಾರಸ್ವಾಮಿ ( ಜೆಡಿಎಸ್ )
ಚಳ್ಳಕೆರೆ (ಎಸ್‌ಟಿ) ಟಿ.ರಘುಮೂರ್ತಿ ( ಕಾಂಗ್ರೆಸ್​ )
ಚಾಮರಾಜ ಕೆ.ಹರೀಶ್ ಗೌಡ ( ಕಾಂಗ್ರೆಸ್​ ) ಗೆಲುವು
ಚಾಮರಾಜನಗರ ಸಿ.ಪುಟ್ಟರಂಗಶೆಟ್ಟಿ ( ಕಾಂಗ್ರೆಸ್​ )
ಚಾಮರಾಜಪೇಟೆ ಜಮೀರ್ ಅಹಮದ್ ( ಕಾಂಗ್ರೆಸ್​ )
ಚಾಮುಂಡೇಶ್ವರಿ ಜಿ ಟಿ ದೇವೇಗೌಡ ( ಜೆಡಿಎಸ್ )
ಚಿಂಚೋಳಿ (ಎಸ್‌ಸಿ) ಅವಿನಾಶ್ ಜಾಧವ್ ( ಬಿಜೆಪಿ )
ಚಿಂತಾಮಣಿ ಡಾ. ಎಂ.ಸಿ. ಸುಧಾಕರ್ ( ಕಾಂಗ್ರೆಸ್​ )
ಚಿಕ್ಕನಾಯಕನಹಳ್ಳಿ ಸಿ ಬಿ ಸುರೇಶ್ ಬಾಬು ( ಜೆಡಿಎಸ್ )
ಚಿಕ್ಕಪೇಟೆ ಉದಯ್ ಗರುಡಾಚಾರ್ ( ಬಿಜೆಪಿ ) ಗೆಲುವು
ಚಿಕ್ಕಬಳ್ಳಾಪುರ ಪ್ರದೀಪ್ ಈಶ್ವರ್ ( ಕಾಂಗ್ರೆಸ್​ )
ಚಿಕ್ಕಮಗಳೂರು ಹೆಚ್​ ಡಿ ತಮ್ಮಯ್ಯ ( ಕಾಂಗ್ರೆಸ್​ )
ಚಿಕ್ಕೋಡಿ-ಸದಲಗಾ ಗಣೇಶ್‌ ಹುಕ್ಕೇರಿ ( ಕಾಂಗ್ರೆಸ್​ )
ಚಿತ್ತಾಪೂರ (ಎಸ್‌ಸಿ) ಪ್ರಿಯಾಂಕ್ ಖರ್ಗೆ ( ಕಾಂಗ್ರೆಸ್​ )
ಚಿತ್ರದುರ್ಗ ಕೆ ಸಿ ವಿರೇಂದ್ರ ಪಪ್ಪಿ ( ಕಾಂಗ್ರೆಸ್​ )
ಜಗಳೂರು (ಎಸ್‌ಟಿ) ಬಿ ದೇವೇಂದ್ರಪ್ಪ ( ಕಾಂಗ್ರೆಸ್​ )
ಜಮಖಂಡಿ ಜಗದೀಶ್ ಗುಡಗಂಟಿ ( ಬಿಜೆಪಿ )
ಜಯನಗರ ಸಿ.ಕೆ.ರಾಮಮೂರ್ತಿ ( ಬಿಜೆಪಿ​ )
ಜೇವರ್ಗಿ ಅಜಯ್​ ಸಿಂಗ್ ( ಕಾಂಗ್ರೆಸ್​ )
ಟಿ.ನರಸೀಪುರ (ಎಸ್‌ಸಿ) ಡಾ. ಹೆಚ್​ ಸಿ ಮಹದೇವಪ್ಪ ( ಕಾಂಗ್ರೆಸ್​ )

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಅಭಿನಂದಿಸಿದ ಕಾಂಗ್ರೆಸ್ ಮುಖಂಡರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಮತ್ತಿತರರು ಚಿತ್ರದಲ್ಲಿದ್ದಾರೆ.

ತರಿಕೆರೆ ಜಿ ಹೆಚ್ ಶ್ರೀನಿವಾಸ್ ( ಕಾಂಗ್ರೆಸ್​ )
ತಿಪಟೂರು ಕೆ ಷಡಕ್ಷರಿ ( ಕಾಂಗ್ರೆಸ್​ )
ತೀರ್ಥಹಳ್ಳಿ ಆರಗ ಜ್ಞಾನೇಂದ್ರ ( ಬಿಜೆಪಿ )
ತುಮಕೂರು ಗ್ರಾಮಾಂತರ ಬಿ.ಸುರೇಶಗೌಡ ( ಬಿಜೆಪಿ )
ತುಮಕೂರು ನಗರ ಜಿ ಬಿ ಜ್ಯೋತಿ ಗಣೇಶ್ ( ಬಿಜೆಪಿ )
ತುರುವೇಕೆರೆ ಎಂ ಟಿ ಕೃಷ್ಣಪ್ಪ ( ಜೆಡಿಎಸ್ )
ತೇರದಾಳ ಸಿದ್ದು ಸವದಿ ( ಬಿಜೆಪಿ )
ದಾವಣಗೆರೆ ಉತ್ತರ ಎಸ್ ಎಸ್ ಮಲ್ಲಿಕಾರ್ಜುನ್(ಕಾಂಗ್ರೆಸ್​ )
ದಾವಣಗೆರೆ ದಕ್ಷಿಣ ಶಾಮನೂರು ಶಿವಶಂಕರಪ್ಪ (ಕಾಂಗ್ರೆಸ್​)
ದಾಸರಹಳ್ಳಿ ಎಸ್​ ಮುನಿರಾಜು ( ಬಿಜೆಪಿ )
ದೇವದುರ್ಗ(ಎಸ್‌ಟಿ) ಕರೆಮ್ಮ ( ಜೆಡಿಎಸ್ )
ದೇವನಹಳ್ಳಿ ಕೆ ಹೆಚ್ ಮುನಿಯಪ್ಪ ( ಕಾಂಗ್ರೆಸ್​ )
ದೇವರ ಹಿಪ್ಪರಗಿ ರಾಜುಗೌಡ ಪಾಟೀಲ್ ( ಜೆಡಿಎಸ್ )
ದೊಡ್ಡಬಳ್ಳಾಪುರ ಧೀರಜ್ ಮುನಿರಾಜ್ ( ಬಿಜೆಪಿ )
ಧಾರವಾಡ ವಿನಯ ಕುಲಕರ್ಣಿ ( ಕಾಂಗ್ರೆಸ್​ )
ನಂಜನಗೂಡು (ಎಸ್‌ಸಿ) ದರ್ಶನ್ ಧ್ರುವನಾರಾಯಣ ( ಕಾಂಗ್ರೆಸ್​ )
ನರಗುಂದ ಸಿ ಸಿ ಪಾಟೀಲ ( ಬಿಜೆಪಿ )
ನರಸಿಂಹರಾಜ ತನ್ವೀರ್ ಸೇಠ್ ( ಕಾಂಗ್ರೆಸ್​ )
ನವಲಗುಂದ ಎನ್‌ ಎಚ್‌ ಕೋನರೆಡ್ಡಿ ( ಕಾಂಗ್ರೆಸ್​ )
ನಾಗಠಾಣ (ಎಸ್‌ಸಿ) ವಿಠ್ಠಲ ಕಟಕಧೋಂಡ ( ಕಾಂಗ್ರೆಸ್​ )
ನಾಗಮಂಗಲ ಎನ್.ಚಲುವರಾಯಸ್ವಾಮಿ ( ಕಾಂಗ್ರೆಸ್​ )
ನಿಪ್ಪಾಣಿ ಶಶಿಕಲಾ ಜೊಲ್ಲೆ ( ಬಿಜೆಪಿ ) ಗೆಲುವು
ನೆಲಮಂಗಲ (ಎಸ್‌ಸಿ) ಶ್ರೀನಿವಾಸಯ್ಯ ಎನ್ ( ಕಾಂಗ್ರೆಸ್​ )
ಪದ್ಮನಾಭ ನಗರ ಆರ್.ಅಶೋಕ ( ಬಿಜೆಪಿ )
ಪಾವಗಡ(ಎಸ್‌ಸಿ) ಎಚ್ ವಿ ವೆಂಕಟೇಶ್ ( ಕಾಂಗ್ರೆಸ್​ )
ಪಿರಿಯಾಪಟ್ಟಣ ಕೆ.ವೆಂಕಟೇಶ್ ( ಕಾಂಗ್ರೆಸ್​ )
ಪುತ್ತೂರು ಅಶೋಕ್​ ಕುಮಾರ್​ ರೈ ( ಕಾಂಗ್ರೆಸ್​ )
ಪುಲಕೇಶಿನಗರ ಎ ಸಿ ಶ್ರೀನಿವಾಸ ( ಕಾಂಗ್ರೆಸ್​ )
ಬಂಗಾರಪೇಟೆ (ಎಸ್‌ಸಿ) ಎಸ್ ಎನ್ ನಾರಾಯಣಸ್ವಾಮಿ ( ಕಾಂಗ್ರೆಸ್​ )
ಬಂಟ್ವಾಳ ರಾಜೇಶ್​ ನಾಯ್ಕ್​ ( ಬಿಜೆಪಿ ) ಗೆಲುವು
ಬಬಲೇಶ್ವರ ಎಂ ಬಿ ಪಾಟೀಲ ( ಕಾಂಗ್ರೆಸ್​ ) ಗೆಲುವು
ಬಳ್ಳಾರಿ (ಎಸ್‌ಟಿ) ಬಿ ನಾಗೇಂದ್ರ ( ಕಾಂಗ್ರೆಸ್​ )
ಬಳ್ಳಾರಿ ನಗರ ನಾರ ಭರತ್ ರೆಡ್ಡಿ ( ಕಾಂಗ್ರೆಸ್​ )
ಬಸವಕಲ್ಯಾಣ ಶರಣು ಸಲಗರ ( ಬಿಜೆಪಿ )
ಬಸವನ ಬಾಗೇವಾಡಿ ಶಿವಾನಂದ ಪಾಟೀಲ ( ಕಾಂಗ್ರೆಸ್​ )
ಬಸವನಗುಡಿ ರವಿ ಸುಬ್ರಮಣ್ಯ ಎಲ್.ಎ. ( ಬಿಜೆಪಿ )
ಬಾಗಲಕೋಟೆ ಎಚ್ ವೈ ಮೇಟಿ ( ಕಾಂಗ್ರೆಸ್​ ) ಗೆಲುವು
ಬಾಗೇಪಲ್ಲಿ ಎಸ್ ಎನ್ ಸುಬ್ಬಾರೆಡ್ಡಿ ( ಕಾಂಗ್ರೆಸ್​ )
ಬಾದಾಮಿ ಬಿ ಬಿ ಚಿಮ್ಮನಕಟ್ಟಿ ( ಕಾಂಗ್ರೆಸ್​ )
ಬಿಟಿಎಂ ಲೇಔಟ್ ರಾಮಲಿಂಗಾ ರೆಡ್ಡಿ ( ಕಾಂಗ್ರೆಸ್​ )
ಬೀದರ್ ರಹೀಮ್ ಖಾನ್ ( ಕಾಂಗ್ರೆಸ್​ ) ಗೆಲುವು
ಬೀದರ್ ದಕ್ಷಿಣ ಡಾ.ಶೈಲೇಂದ್ರ ( ಬಿಜೆಪಿ )
ಬೀಳಗಿ ಜೆ ಟಿ ಪಾಟೀಲ ( ಕಾಂಗ್ರೆಸ್​ ) ಗೆಲುವು
ಬೆಂಗಳೂರು ದಕ್ಷಿಣ ಎಂ. ಕೃಷ್ಣಪ್ಪ ( ಬಿಜೆಪಿ )
ಬೆಳಗಾವಿ ಉತ್ತರ ಆಸಿಫ್‌ ಸೇಠ್‌ ( ಕಾಂಗ್ರೆಸ್​ )
ಬೆಳಗಾವಿ ಗ್ರಾಮಾಂತರ ಲಕ್ಷ್ಮೀ ಹೆಬ್ಬಾಳ್ಕರ್‌ ( ಕಾಂಗ್ರೆಸ್​ )
ಬೆಳಗಾವಿ ದಕ್ಷಿಣ ಅಭಯ್ ಪಾಟೀಲ್‌ ( ಬಿಜೆಪಿ )
ಬೆಳ್ತಂಗಡಿ ಹರೀಶ್​ ಪೂಂಜ ( ಬಿಜೆಪಿ ) ಗೆಲುವು
ಬೇಲೂರು ಹೆಚ್ ಕೆ ಸುರೇಶ್ ( ಬಿಜೆಪಿ ) ಗೆಲುವು
ಬೈಂದೂರು ಗುರುರಾಜ್‌ ಗಂಟಿಹೊಳೆ ( ಬಿಜೆಪಿ )
ಬೈಲಹೊಂಗಲ ಮಹಾಂತೇಶ ಕೌಜಲಗಿ ( ಕಾಂಗ್ರೆಸ್​ )
ಬೊಮ್ಮನಹಳ್ಳಿ ಸತೀಶ್ ರೆಡ್ಡಿ ( ಬಿಜೆಪಿ )
ಬ್ಯಾಟರಾಯನಪುರ ಕೃಷ್ಣ ಭೈರೇಗೌಡ ( ಕಾಂಗ್ರೆಸ್​ )
ಬ್ಯಾಡಗಿ ಬಸವರಾಜ ಶಿವಣ್ಣನವರ ( ಕಾಂಗ್ರೆಸ್​ )
ಭಟ್ಕಳ ಮಂಕಾಳು ವೈದ್ಯ ( ಕಾಂಗ್ರೆಸ್​ ) ಗೆಲುವು
ಭದ್ರಾವತಿ ಬಿ ಕೆ ಸಂಗಮೇಶ್ವರ್ ( ಕಾಂಗ್ರೆಸ್​ )
ಭಾಲ್ಕಿ ಈಶ್ವರ ಖಂಡ್ರೆ ( ಕಾಂಗ್ರೆಸ್​ ) ಗೆಲುವು
ಮಂಗಳೂರು ಯು ಟಿ ಖಾದರ್​ ( ಕಾಂಗ್ರೆಸ್​ )
ಮಂಗಳೂರು ಉತ್ತರ ಭರತ್​ ಶೆಟ್ಟಿ ವೈ ( ಬಿಜೆಪಿ )
ಮಂಗಳೂರು ದಕ್ಷಿಣ ಡಿ ವೇದವ್ಯಾಸ ಕಾಮತ್​ ( ಬಿಜೆಪಿ )
ಮಂಡ್ಯ ರವಿಕುಮಾರ್ ಗೌಡ (ಗಾಣಿಗ) ( ಕಾಂಗ್ರೆಸ್​ )
ಮಡಿಕೇರಿ ಡಾ. ಮಂತರ್ ಗೌಡ ( ಕಾಂಗ್ರೆಸ್​ )
ಮದ್ದೂರು ಉದಯ.ಕೆ.ಎಂ ( ಕಾಂಗ್ರೆಸ್​ )
ಮಧುಗಿರಿ ಕ್ಯಾತಸಂದ್ರ ಎನ್.ರಾಜಣ್ಣ ( ಕಾಂಗ್ರೆಸ್​ )
ಮಲ್ಲೇಶ್ವರ ಡಾ ಅಶ್ವತ್ಥ ನಾರಾಯಣ ಸಿ ಎನ್ ( ಬಿಜೆಪಿ )
ಮಳವಳ್ಳಿ (ಎಸ್‌ಸಿ) ಪಿ.ಎಂ.ನರೇಂದ್ರಸ್ವಾಮಿ ( ಕಾಂಗ್ರೆಸ್​ )
ಮಸ್ಕಿ (ಎಸ್‌ಟಿ) ಬಸನಗೌಡ ತುರ್ವಿಹಾಳ ( ಕಾಂಗ್ರೆಸ್​ )
ಮಹದೇವಪುರ ಮಂಜುಳಾ ಎಸ್ ( ಬಿಜೆಪಿ )
ಮಹಾಲಕ್ಷ್ಮಿ ಲೇಔಟ್​ ಕೆ ಗೋಪಾಲಯ್ಯ ( ಬಿಜೆಪಿ )
ಮಾಗಡಿ ಹೆಚ್ ಸಿ ಬಾಲಕೃಷ್ಣ ( ಕಾಂಗ್ರೆಸ್​ )
ಮಾನ್ವಿ (ಎಸ್‌ಟಿ) ಜಿ. ಹಂಪಯ್ಯ ನಾಯಕ್ ( ಕಾಂಗ್ರೆಸ್​ )
ಮಾಯಕೊಂಡ (ಎಸ್‌ಸಿ) ಕೆ ಎಸ್ ಬಸವಂತಪ್ಪ ( ಕಾಂಗ್ರೆಸ್​)
ಮಾಲೂರು ಕೆ ವೈ ನಂಜೇಗೌಡ ( ಕಾಂಗ್ರೆಸ್​ )
ಮುದ್ದೇಬಿಹಾಳ ಸಿ ಎಸ್‌ ನಾಡಗೌಡ ( ಕಾಂಗ್ರೆಸ್​ )
ಮುಧೋಳ (ಎಸ್‌ಸಿ) ಆರ್ ಬಿ ತಿಮ್ಮಾಪೂರ ( ಕಾಂಗ್ರೆಸ್​ )
ಮುಳಬಾಗಿಲು (ಎಸ್‌ಸಿ) ಸಮೃದ್ಧಿ ಮಂಜುನಾಥ ( ಜೆಡಿಎಸ್)
ಮೂಡಿಗೆರೆ (ಎಸ್‌ಸಿ) ನಯನಾ ಮೊಟ್ಟಮ್ಮ ( ಕಾಂಗ್ರೆಸ್​ )
ಮೂಡುಬಿದಿರೆ ಉಮಾನಾಥ್​ ಕೋಟ್ಯಾನ್​ ( ಬಿಜೆಪಿ )
ಮೇಲುಕೋಟೆ ದರ್ಶನ್ ಪುಟ್ಟಣ್ಣಯ್ಯ ( ಸರ್ವೋದಯ ಕರ್ನಾಟಕ ಪಕ್ಷ )
ಮೊಳಕಾಲ್ಮೂರು (ಎಸ್‌ಟಿ) ಎನ್ ವೈ ಗೋಪಾಲಕೃಷ್ಣ ( ಕಾಂಗ್ರೆಸ್​ )
ಯಮಕನಮರಡಿ (ಎಸ್‌ಟಿ) ಸತೀಶ್‌ ಜಾರಕಿಹೊಳಿ ( ಕಾಂಗ್ರೆಸ್​ )
ಯಲಬುರ್ಗಾ ಬಸವರಾಜ ರಾಯರೆಡ್ಡಿ ( ಕಾಂಗ್ರೆಸ್​ )
ಯಲಹಂಕ ಎಸ್​​​ ಆರ್​​ ವಿಶ್ವನಾಥ್ ( ಬಿಜೆಪಿ )
ಯಲ್ಲಾಪುರ ಶಿವರಾಮ ಹೆಬ್ಬಾರ ( ಬಿಜೆಪಿ ) ಗೆಲುವು
ಯಶವಂತಪುರ ಎಸ್​ ಟಿ ಸೋಮಶೇಖರ್​ ( ಬಿಜೆಪಿ )
ಯಾದಗಿರಿ ಚನ್ನರೆಡ್ಡಿ ಪಾಟೀಲ್ ತುನ್ನೂರು ( ಕಾಂಗ್ರೆಸ್​ )
ರಾಜರಾಜೇಶ್ವರಿ ನಗರ ಮುನಿರತ್ನ ( ಬಿಜೆಪಿ ) ಗೆಲುವು
ರಾಜಾಜಿನಗರ ಎಸ್.ಸುರೇಶಕುಮಾರ್ ( ಬಿಜೆಪಿ )
ರಾಣೇಬೆನ್ನೂರು ಪ್ರಕಾಶ್ ಕೆ ಕೋಳಿವಾಡ್ ( ಕಾಂಗ್ರೆಸ್​ )
ರಾಮದುರ್ಗ ಅಶೋಕ್‌ ಪಟ್ಟಣ್ ( ಕಾಂಗ್ರೆಸ್​ )
ರಾಮನಗರ ಹೆಚ್​ ಎ ಇಕ್ಬಾಲ್ ಹುಸೇನ್ ( ಕಾಂಗ್ರೆಸ್​ )
ರಾಯಚೂರು ಡಾ.ಶಿವರಾಜ್ ಪಾಟೀಲ್ ( ಬಿಜೆಪಿ )
ರಾಯಚೂರು ಗ್ರಾಮೀಣ (ಎಸ್‌ಟಿ) ಬಸನಗೌಡ ದದ್ದಲ್ ( ಕಾಂಗ್ರೆಸ್​ )
ರಾಯಬಾಗ (ಎಸ್‌ಸಿ) ದುರ್ಯೋಧನ ಐಹೊಳೆ ( ಬಿಜೆಪಿ )
ರೋಣ ಜಿ ಎಸ್ ಪಾಟೀಲ ( ಕಾಂಗ್ರೆಸ್​ )
ಲಿಂಗಸೂಗುರು (ಎಸ್‌ಸಿ) ಮಾನಪ್ಪ ಡಿ ವಜ್ಜಲ್ ( ಬಿಜೆಪಿ )
ವರುಣಾ ಸಿದ್ದರಾಮಯ್ಯ ( ಕಾಂಗ್ರೆಸ್​ )
ವಿಜಯನಗರ ಎಂ.ಕೃಷ್ಣಪ್ಪ ( ಕಾಂಗ್ರೆಸ್​ )
ವಿಜಯಪುರ ನಗರ ಬಸನಗೌಡ ಪಾಟೀಲ ಯತ್ನಾಳ ( ಬಿಜೆಪಿ )
ವಿರಾಜಪೇಟೆ ಎ ಎಸ್ ಪೊನ್ನಣ್ಣ ( ಕಾಂಗ್ರೆಸ್​ )
ಶಹಾಪುರ ಶರಣಬಸಪ್ಪ ದರ್ಶನಾಪುರ ( ಕಾಂಗ್ರೆಸ್​ )
ಶಾಂತಿನಗರ ಎನ್ ಎ ಹ್ಯಾರಿಸ್​​ ( ಕಾಂಗ್ರೆಸ್​ )
ಶಿಕಾರಿಪುರ ಬಿ ವೈ ವಿಜಯೇಂದ್ರ ( ಬಿಜೆಪಿ )
ಶಿಗ್ಗಾಂವಿ ಬಸವರಾಜ ಬೊಮ್ಮಾಯಿ ( ಬಿಜೆಪಿ )
ಶಿಡ್ಲಘಟ್ಟ ಬಿ ಎನ್ ರವಿ ಕುಮಾರ್ ( ಜೆಡಿಎಸ್ )
ಶಿರಸಿ ಭೀಮಣ್ಣ ನಾಯ್ಕ ( ಕಾಂಗ್ರೆಸ್​ )
ಶಿರಹಟ್ಟಿ (ಎಸ್‌ಸಿ) ಡಾ.ಚಂದ್ರು ಲಮಾಣಿ ( ಬಿಜೆಪಿ )
ಶಿವಮೊಗ್ಗ ಎಸ್ ಎನ್ ಚನ್ನಬಸಪ್ಪ ( ಬಿಜೆಪಿ )
ಶಿವಮೊಗ್ಗ ಗ್ರಾಮಾಂತರ (ಎಸ್‌ಸಿ) ಶಾರದ ಪೂರ್ಯಾನಾಯ್ಕ ( ಜೆಡಿಎಸ್ )
ಶಿವಾಜಿನಗರ ರಿಜ್ವಾನ್ ಅರ್ಷದ್ ( ಕಾಂಗ್ರೆಸ್​ )
ಶೃಂಗೇರಿ ಟಿ ಡಿ ರಾಜೇಗೌಡ ( ಕಾಂಗ್ರೆಸ್​ )
ಶ್ರವಣಬೆಳಗೊಳ ಸಿ ಎನ್ ಬಾಲಕೃಷ್ಣ ( ಜೆಡಿಎಸ್ )
ಶ್ರೀನಿವಾಸಪುರ ಜಿ ಕೆ ವೆಂಕಟಶಿವರೆಡ್ಡಿ ( ಜೆಡಿಎಸ್ )
ಶ್ರೀರಂಗಪಟ್ಟಣ ರಮೇಶ ಬಂಡಿಸಿದ್ದೇಗೌಡ ( ಕಾಂಗ್ರೆಸ್​ )
ಸಂಡೂರು (ಎಸ್‌ಟಿ) ಈ ತುಕಾರಾಮ್ ( ಕಾಂಗ್ರೆಸ್​ )
ಸಕಲೇಶಪುರ (ಎಸ್‌ಸಿ) ಎಸ್ ಮಂಜುನಾಥ ( ಬಿಜೆಪಿ )
ಸರ್ವಜ್ಞನಗರ ಕೆ ಜೆ ಜಾರ್ಜ್ ( ಕಾಂಗ್ರೆಸ್​ )
ಸವದತ್ತಿ ವಿಶ್ವಾಸ್‌ ವೈದ್ಯ ( ಕಾಂಗ್ರೆಸ್​ )
ಸಾಗರ ಗೋಪಾಲಕೃಷ್ಣ ಬೇಳೂರು ( ಕಾಂಗ್ರೆಸ್​ )
ಸಿ.ವಿ. ರಾಮನ್​ನಗರ ಎಸ್. ರಘು ( ಬಿಜೆಪಿ )
ಸಿಂದಗಿ ಅಶೋಕ್‌ ಎಂ ಮನಗೂಳಿ ( ಕಾಂಗ್ರೆಸ್​ )
ಸಿಂಧನೂರು ಹಂಪನಗೌಡ ಬಾದರ್ಲಿ ( ಕಾಂಗ್ರೆಸ್​ )
ಸಿರಾ ಟಿ ಬಿ ಜಯಚಂದ್ರ ( ಕಾಂಗ್ರೆಸ್​ )
ಸಿರುಗುಪ್ಪ (ಎಸ್‌ಟಿ) ಬಿ ಎಮ್ ನಾಗರಾಜ ( ಕಾಂಗ್ರೆಸ್​ )
ಸುರಪುರ (ಎಸ್‌ಟಿ) ರಾಜಾ ವೆಂಕಟಪ್ಪ ನಾಯಕ್ ( ಕಾಂಗ್ರೆಸ್)
ಸುಳ್ಯ (ಎಸ್‌ಸಿ) ಭಾಗೀರಥಿ ಮುರುಳ್ಯ ( ಬಿಜೆಪಿ )
ಸೇಡಂ ಡಾ. ಶರಣಪ್ರಕಾಶ ಪಾಟೀಲ್ ( ಕಾಂಗ್ರೆಸ್​
ಸೊರಬ ಮಧು ಬಂಗಾರಪ್ಪ ( ಕಾಂಗ್ರೆಸ್​ )
ಹಗರಿಬೊಮ್ಮನಹಳ್ಳಿ (ಎಸ್‌ಸಿ) ನೇಮರಾಜ ನಾಯ್ಕ್ ಕೆ ( ಜೆಡಿಎಸ್ )
ಹನೂರು ಎಂ ಆರ್ ಮಂಜುನಾಥ ( ಜೆಡಿಎಸ್ )
ಹರಪನಹಳ್ಳಿ ಲತಾ ಮಲ್ಲಿಕಾರ್ಜುನ್ ( ಪಕ್ಷೇತರ )
ಹರಿಹರ ಬಿ ಪಿ ಹರೀಶ್ ( ಬಿಜೆಪಿ )
ಹಳಿಯಾಳ ಆರ್ ವಿ ದೇಶಪಾಂಡೆ ( ಕಾಂಗ್ರೆಸ್​ )
ಹಾನಗಲ್ ಶ್ರೀನಿವಾಸ್ ಮಾನೆ ( ಕಾಂಗ್ರೆಸ್​ )
ಹಾವೇರಿ (ಎಸ್‌ಸಿ) ರುದ್ರಪ್ಪ ರಾಮಪ್ಪ ಲಮಾಣಿ ( ಕಾಂಗ್ರೆಸ್​ )
ಹಾಸನ ಹೆಚ್ ಪಿ ಸ್ವರೂಪ್ ( ಜೆಡಿಎಸ್ )
ಹಿರಿಯೂರು ಡಿ. ಸುಧಾಕರ್ ( ಕಾಂಗ್ರೆಸ್​ ) ಗೆಲುವು
ಹಿರೇಕೆರೂರು ಯು ಬಿ ಬಣಕಾರ್ ( ಕಾಂಗ್ರೆಸ್​ )
ಹುಕ್ಕೇರಿ ನಿಖಿಲ್‌ ಕತ್ತಿ ( ಬಿಜೆಪಿ )
ಹುಣಸೂರು ಜಿ ಡಿ ಹರೀಶ್ ಗೌಡ ( ಜೆಡಿಎಸ್ )
ಹುನಗುಂದ ವಿಜಯಾನಂದ ಕಾಶಪ್ಪನವರ ( ಕಾಂಗ್ರೆಸ್​ )
ಹುಬ್ಬಳ್ಳಿ-ಧಾರವಾಡ ಪಶ್ಚಿಮ ಅರವಿಂದ ಬೆಲ್ಲದ ( ಬಿಜೆಪಿ )
ಹುಬ್ಬಳ್ಳಿ-ಧಾರವಾಡ ಪೂರ್ವ (ಎಸ್‌ಸಿ) ಪ್ರಸಾದ ಅಬ್ಬಯ್ಯ ( ಕಾಂಗ್ರೆಸ್​ )
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಮಹೇಶ ಟೆಂಗಿನಕಾಯಿ ( ಬಿಜೆಪಿ )
ಹುಮನಾಬಾದ್ ಸಿದ್ದು ಪಾಟೀಲ್ ( ಬಿಜೆಪಿ )
ಹೂವಿನ ಹಡಗಲಿ (ಎಸ್‌ಸಿ) ಕೃಷ್ಣ ನಾಯಕ್ ( ಬಿಜೆಪಿ )
ಹೆಚ್.ಡಿ ಕೋಟೆ (ಎಸ್‌ಟಿ) ಅನಿಲ್ ಚಿಕ್ಕಮಾಧು ( ಕಾಂಗ್ರೆಸ್​ )
ಹೆಬ್ಬಾಳ ಬೈರತಿ ಸುರೇಶ ( ಕಾಂಗ್ರೆಸ್​ )
ಹೊನ್ನಾಳಿ ಶಾಂತನಗೌಡ ಡಿ ಜಿ ( ಕಾಂಗ್ರೆಸ್​ )
ಹೊಳಲ್ಕೆರೆ (ಎಸ್‌ಸಿ) ಎಂ.ಚಂದ್ರಪ್ಪ ( ಬಿಜೆಪಿ )
ಹೊಳೆನರಸೀಪುರ ಹೆಚ್ ಡಿ ರೇವಣ್ಣ ( ಜೆಡಿಎಸ್ )
ಹೊಸಕೋಟೆ ಶರತ್ ಕುಮಾರ್ ಬಚ್ಚೇಗೌಡ ( ಕಾಂಗ್ರೆಸ್​ )
ಹೊಸದುರ್ಗ ಬಿ ಜಿ ಗೋವಿಂದಪ್ಪ ( ಕಾಂಗ್ರೆಸ್​ )

WhatsApp Join our WhatsApp Channel
Previous Post

Election Results Live Updates| ವಿಧಾನಸಭಾ ಚುನಾವಣಾ ಅಖಾಡ : ಇಲ್ಲಿದೆ ಫಲಿತಾಂಶದ ಸ್ಪಷ್ಟ ಚಿತ್ರಣ

Next Post

Viral Video News | ಮೆಟ್ರೋ ಕೋಚ್ ನಲ್ಲಿ ಯುವ ಜೋಡಿಗಳ ಖುಲ್ಲಂ ಖುಲ್ಲಾ ಸರಸ ಸಲ್ಲಾಪ ವಿಡಿಯೋ ವೈರಲ್!!

Next Post
ದೆಹಲಿ ಮೆಟ್ರೋ ರೈಲಿನಲ್ಲಿ ಯುವ ಜೋಡಿಗಳ ಲಿಪ್ ಲಾಕ್ ಪ್ರಕರಣದ ಚಿತ್ರ (ಚಿತ್ರ ಕೃಪೆ : ಟ್ವಿಟರ್)

Viral Video News | ಮೆಟ್ರೋ ಕೋಚ್ ನಲ್ಲಿ ಯುವ ಜೋಡಿಗಳ ಖುಲ್ಲಂ ಖುಲ್ಲಾ ಸರಸ ಸಲ್ಲಾಪ ವಿಡಿಯೋ ವೈರಲ್!!

ಕೇಂದ್ರ ಚುನಾವಣಾ ಆಯೋಗದ ಕಚೇರಿ - ಸಾಂದರ್ಭಿಕ ಚಿತ್ರ

Model Code Of Conduct Ceased | ರಾಜ್ಯದಲ್ಲಿ ನೀತಿ ಸಂಹಿತೆ ಹಿಂಪಡೆದ ಕೇಂದ್ರ ಚುನಾವಣಾ ಆಯೋಗ : ಸರ್ಕಾರಿ ಬಾಕಿ ಕೆಲಸಗಳಿಗೆ ವೇಗ

Please login to join discussion

Like Us on Facebook

Follow Us on Twitter

Recent News

ರಾಜ್ಯದಲ್ಲಿ ಬರ ನಿವಾರಣೆಗೆ ಮೋಡ ಬಿತ್ತನೆಗೆ ಸರ್ಕಾರದ ಗ್ರೀನ್ ಸಿಗ್ನಲ್: ₹28.52 ಕೋಟಿ ವೆಚ್ಚದ ಯೋಜನೆಗೆ ಆದೇಶ

August 22, 2026

ರಾಜ್ಯದಲ್ಲಿ ಅನಲಾಗ್ ಪನೀರ್ ಮಾರಾಟ, ಬಳಕೆಗೆ 1 ವರ್ಷ ನಿಷೇಧ: ಸರ್ಕಾರದ ಕಟ್ಟುನಿಟ್ಟಿನ ಆದೇಶ- ಅನಲಾಗ್ ಪನೀರ್ ಎಂದರೇನು ಗೊತ್ತಾ? ಇದು ಅಪಾಯಕಾರಿಯಾ?

August 22, 2026
Bengaluru Wire, Kannada News, latest News in Kannada

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ರಾಜ್ಯದಲ್ಲಿ ಬರ ನಿವಾರಣೆಗೆ ಮೋಡ ಬಿತ್ತನೆಗೆ ಸರ್ಕಾರದ ಗ್ರೀನ್ ಸಿಗ್ನಲ್: ₹28.52 ಕೋಟಿ ವೆಚ್ಚದ ಯೋಜನೆಗೆ ಆದೇಶ

August 22, 2026

ರಾಜ್ಯದಲ್ಲಿ ಅನಲಾಗ್ ಪನೀರ್ ಮಾರಾಟ, ಬಳಕೆಗೆ 1 ವರ್ಷ ನಿಷೇಧ: ಸರ್ಕಾರದ ಕಟ್ಟುನಿಟ್ಟಿನ ಆದೇಶ- ಅನಲಾಗ್ ಪನೀರ್ ಎಂದರೇನು ಗೊತ್ತಾ? ಇದು ಅಪಾಯಕಾರಿಯಾ?

August 22, 2026

ಶಿವಮೊಗ್ಗದ ಶಿಕ್ಷಕಿ ರತ್ನಕುಮಾರಿಗೆ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ-2026

August 22, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group