Saturday, June 13, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಕರ್ನಾಟಕ ಪೊಲೀಸ್ ಇಲಾಖೆ ಮೇಲ್ದರ್ಜೆಗೆ ಸಿಎಂ ಡಿ.ಕೆ. ಶಿವಕುಮಾರ್ ಮೆಗಾ ಪ್ಲಾನ್: ಕೇಂದ್ರ ಗೃಹ ಸಚಿವರಿಗೆ ಮನವಿ

    ವೈದ್ಯಕೀಯ ಲೋಕದ ಅದ್ವಿತೀಯ ಸಾಧನೆ: ವಯಸ್ಸಾಗುವಿಕೆಯನ್ನು ತಡೆಯುವ ಔಷಧದ ಮೊದಲ ಮಾನವ ಪ್ರಯೋಗ ಯಶಸ್ವಿ

    ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿ ಭೀಕರ ಅಪಘಾತ: ಬ್ರೇಕ್ ಫೇಲಾದ ಗ್ಯಾಸ್ ಲಾರಿ ಡಿಕ್ಕಿ, ಬೈಕ್ ಸವಾರ ದಂಪತಿ ಸ್ಥಳದಲ್ಲೇ ಸಾವು

    ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

    Good News | ವಾಹನ ಸವಾರರ ಗಮನಕ್ಕೆ: ಇ-20, ಇ-30 ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ರದ್ದುಪಡಿಸಿದ ಕೇಂದ್ರ ಸರ್ಕಾರ

    ಚುನಾವಣೆಗೆ ಮುನ್ನ ‘ಗೃಹಲಕ್ಷ್ಮಿ’, ಈಗ ‘ಅನರ್ಹ ಲಕ್ಷ್ಮಿ’: ಗ್ಯಾರಂಟಿ ಹಾಗೂ ‘ಬ್ರ್ಯಾಂಡ್ ಬೆಂಗಳೂರು’ ವೈಫಲ್ಯದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ

    ವೈಜಾಗ್ ಸ್ಟೀಲ್ ಪ್ಲಾಂಟ್ ದುರಂತ: ಸ್ಥಳಕ್ಕೆ ಎಚ್.ಡಿ.ಕುಮಾರಸ್ವಾಮಿ ಭೇಟಿ, ಮೃತರ ಕುಟುಂಬಕ್ಕೆ ತಲಾ ₹25 ಲಕ್ಷ ಪರಿಹಾರ ಘೋಷಣೆ

    ಬೆಸ್ಕಾಂ ಕೇಂದ್ರ ಕಚೇರಿ (ಸಾಂದರ್ಭಿಕ ಚಿತ್ರ)

    Bescom News | ಬೆಸ್ಕಾಂನ 20 ಪಟ್ಟಣಗಳಲ್ಲಿ ಜೂನ್ 10ರಿಂದ 30ರವರೆಗೆ ಆನ್‌ಲೈನ್ ಸೇವೆ ಸ್ಥಗಿತ: ಕಾರಣವೇನು?

    Philippines Earthquake | ಫಿಲಿಪೈನ್ಸ್‌ನಲ್ಲಿ 7.8 ತೀವ್ರತೆಯ ಭೀಕರ ಭೂಕಂಪ: 15 ಸಾವು, ಸುನಾಮಿ ಎಚ್ಚರಿಕೆ

    ವಿಧಾನಸೌಧದಿಂದ ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗೆ ಮೆಟ್ರೋದಲ್ಲಿ ಸಿಎಂ ಡಿಕೆಶಿ ಪ್ರಯಾಣ: ಸ್ವಕ್ಷೇತ್ರ ಕನಕಪುರ ಜನತೆಗೆ ಕೃತಜ್ಞತಾ ಸಮರ್ಪಣೆ

  • Bengaluru Focus

    ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

    GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

    ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವ: 72 ಸಾವಿರ ಪದವಿ, 103 ಚಿನ್ನದ ಪದಕ ಪ್ರದಾನ

    ಕಡ್ಡಾಯ ಕಚೇರಿ ಹಾಜರಾತಿಗೆ ಐಟಿ ಉದ್ಯೋಗಿಗಳ ವಿರೋಧ: ಬೆಂಗಳೂರಿನ ಗಗನಕ್ಕೇರುತ್ತಿದೆ ಮನೆ ಬಾಡಿಗೆ, ಇಲ್ಲಿದೆ ರಿಯಲ್ ಎಸ್ಟೇಟ್ ವಿಶ್ಲೇಷಣೆ

    ಎಚ್‌ಎಸ್‌ಆರ್ ಲೇಔಟ್ ನಿವಾಸಿಗಳಿಗೆ ಸಿಹಿಸುದ್ದಿ: 184 ಮರಗಳ ಮಾರಣಹೋಮಕ್ಕೆ ಬ್ರೇಕ್ ಹಾಕಿದ ಬಿಡಿಎ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

Bird Rescue | ಬೆಂಗಳೂರಿನಲ್ಲಿ ಕಾಣಿಸಿಕೊಂಡ ಅಪರೂಪದ ಬಿಳಿ ರಣಹದ್ದು ; ಇದರ ವಿಶೇಷತೆ ಏನು ಗೊತ್ತಾ?

by Bengaluru Wire Desk
May 17, 2021
in Bengaluru Focus
Reading Time: 1 min read
0

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಸೋಮವಾರ ಅಪರೂಪದಲ್ಲಿ ಅಪರೂಪದ ಅತಿಥಿಯೊಂದು ವೈಟ್ ಫೀಲ್ಡ್ ಅಪಾರ್ಟ್ ಮೆಂಟ್ ವೊಂದಕ್ಕೆ ಅಚಾನಕ್ಕಾಗಿ ಭೇಟಿಕೊಟ್ಟಿತ್ತು.

ನಗರದಲ್ಲಿ ನೂರಾರು ಜಾತಿಯ ಪಕ್ಷಿಗಳು ವಲಸೆ ಬಂದು ಹೋಗುತ್ತವೆ. ಕೆಲವೊಂದು ಇಲ್ಲೇ ಶಾಶ್ವತ ಆವಾಸ ಸ್ಥಾನ‌ಹೊಂದುತ್ತವೆ. ಆದರೆ ಅವುಗಳಲ್ಲಿ ಬಿಳಿ ರಣಹದ್ದು ಬಹಳ ಅಪರೂಪದ ಪಕ್ಷಿ.

ರಾಮನಗರದ ರಾಮದೇವರ ಬೆಟ್ಟದ‌ ಬಳಿ ರಣಹದ್ದುಗಳ ಪಕ್ಷಿಧಾಮವಿದೆ. ಆ ಭಾಗದಲ್ಲಿ ಕಂಡುಬರುವ ಈ ರಣಹದ್ದು ಸೋಮವಾರ ವೈಟ್ ಫೀಲ್ಡ್ ಅಪಾರ್ಟ್ ಮೆಂಟ್ ಮನೆಯೊಂದರ ಬಾಲ್ಕನಿಗೆ ಹಾರುಬಂದು ಕುಳಿತಿತ್ತು. ಆ ಪಕ್ಷಿಯು ಸಾಮಾನ್ಯ ಹದ್ದು ಎಂದುಕೊಂಡು ಮನೆಯವರು ಬಿಬಿಎಂಪಿ ಅರಣ್ಯ ಘಟಕಕ್ಕೆ‌ ಕರೆ‌ಮಾಡಿ ತಿಳಿಸಿದ್ದರು.

ಸ್ಥಳಕ್ಕೆ ಕೂಡಲೇ ಆಗಮಿಸಿದ ಪಾಲಿಕೆ ವನ್ಯಜೀವಿ ಕಾರ್ಯಕರ್ತ ರಾಜೇಶ್, ಬಹಳ ಬಳಲಿದ್ದ ಆ ರಣಹದ್ದನ್ನು ರಕ್ಷಿಸಿ, ಹೆಚ್ಚಿನ ಚಿಕಿತ್ಸೆಗಾಗಿ ವನ್ಯಜೀವಿ ಆಸ್ಪತ್ರೆಗೆ ಸ್ಥಳಾಂತರಿಸಿದರು.

ಈ ಬಗ್ಗೆ ಬೆಂಗಳೂರು ವೈರ್ ಅವರನ್ನು ಸಂಪರ್ಕಿಸಿದಾಗ ಅವರು ಹೇಳಿದ್ದಿಷ್ಟು, ” ಇಂಗ್ಲೀಷ್ ನಲ್ಲಿ ಈಜಿಪ್ಟಿಯನ್ ವಲ್ಚರ್ ಎನ್ನುವ ಈ ಬಿಳಿ ರಣಹದ್ದು 8 ವರ್ಷಗಳ ಹಿಂದೆ ಎಂ.ಜಿ.ರಸ್ತೆಯ ಯುಟಿಲಿಟಿ ಬಿಲ್ಡಿಂಗ್ ಮೇಲ್ಭಾಗದಲ್ಲಿ ಕಂಡು‌ಬಂದಿತ್ತು. ಅದಾದ ಬಳಿಕ ಈಗಲೇ ಈ ಪಕ್ಷಿ ನೋಡಿದ್ದು. ಅಳಿವಿನಂಚಿನ ಈ ಪಕ್ಷಿ ಯ ಆವಾಸ ಸ್ಥಾನ ನಗರೀಕರಣದಿಂದಾಗಿ ನಾಶವಾಗಿದೆ.‌‌ ನಗರದಲ್ಲಿ ಆದಷ್ಟು ಹಸಿರನ್ನು ಉಳಿಸಿ ಬೆಳಸುವ ಅಗತ್ಯವಿದೆ” ಎಂದು ಹೇಳುತ್ತಾರೆ.

ಒಂದೂವರೆಯಿಂದ ಎರಡು ತಿಂಗಳ ವಯಸ್ಸಿನ ಈ ಬಿಳಿ ರಣಹದ್ದು, ಆಚಾನಕ್ಕಾಗಿ ಗೂಡಿನಿಂದ ತಪ್ಪಿಸಿಕೊಂಡು ವೈಟ್ ಫೀಲ್ಡ್ ನ ಅಪಾರ್ಟ್ ಮೆಂಟ್ ವೊಂದರ ಮನೆಯ ಬಾಲ್ಕನಿಗೆ ಹಾರಿ ಬಂದಿರಬಹುದು. ಈ ಬಿಳಿ ರಣಹದ್ದುಗಳು ಪರಿಸರದ ಸ್ನೇಹಿ ಕೀಟ‌ನಿಯಂತ್ರಕಗಳಾಗಿವೆ ಎನ್ನುತ್ತಾರೆ ಅವರು.

ಅಷ್ಟಾಗಿ ಮನುಷ್ಯರ ಕಣ್ಣಿಗೆ ಗೋಚರವಾಗದು

ಸಾಮಾನ್ಯವಾಗಿ ಅತಿ ಎತ್ತರದಲ್ಲಿ ಗೂಡು ಕಟ್ಟುವ ಬಿಳಿ ರಣಹದ್ದು‌ ಸಾಮಾನ್ಯವಾಗಿ ಎಲ್ಲರ ಕಣ್ಣಿಗೆ ಗೋಚರವಾಗದು. ಸತ್ತ ಪ್ರಾಣಿ, ಪಕ್ಷಿಗಳೇ ಈ ಹಕ್ಕಿಗಳಿಗೆ ಆಹಾರ. ಶಕ್ತಿಗಾಗಿ ಇವುಗಳ ಮೂಳೆಗಳನ್ನು ತಮ್ಮ ಹರಿತವಾದ ಮತ್ತು ಬಲಯುತ ಕೊಕ್ಕುಗಳಿಂದ ಕುಕ್ಕಿ ತಿನ್ನುತ್ತವೆ.

ದಿನಕ್ಕೆ 100- 120 ಕಿ.ಮೀ ಹಾರುವ ಸಾಮರ್ಥ್ಯ

ಆಹಾರವನ್ನು ಅರಿಸಿ ಪ್ರತಿದಿನ ಸರಾಸರಿ 100 ರಿಂದ 120 ಕಿಲೋ ಮೀಟರ್ ದೂರದ ತನಕ ಹಾರುವ ಸಾಮರ್ಥ್ಯ ಹೊಂದಿದೆ. ಈ ಬಿಳಿರಣಹದ್ದುಗಳು ದೇಶದ ಒಳಗೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಆಗಾಗ ವಲಸೆ ಹೋಗುತ್ತದೆ.

ದಕ್ಷಿಣ ಭಾರತದಲ್ಲಿ ಚಳಿ, ಮಳೆಗಾಲವಿದ್ದಾಗ ಉತ್ತರ ಭಾರತದತ್ತ, ಅಲ್ಲಿ ಚಳಿ- ಮಳೆ ಪ್ರಾರಂಭವಾದಾಗ ಇತ್ತ ಕಡೆ ವಲಸೆ ಹೋಗಿಬರುವ ರಣಹದ್ದುಗಳಿರುತ್ತವೆ. ರಾಮನಗರ ಸುತ್ತಮುತ್ತಲ ಪ್ರದೇಶದಲ್ಲಿಯೂ ಶಾಶ್ವತವಾಗಿಯೂ ನೆಲೆಸುವ ಪಕ್ಷಿಗಳಿವೆ ಎಂದು ಹೇಳುತ್ತಾರೆ ಪಕ್ಷಿ ತಙ್ಞರು.

ಬಿಳಿ ರಣಹದ್ಧು ಸಾಮಾನ್ಯವಾಗಿ 25 ರಿಂದ 30 ವರ್ಷದವರೆಗೂ ಬದುಕುತ್ತವೆ. ಇಂತಹ ಅಪರೂಪದ ಹಕ್ಕಿ- ಪಕ್ಷಿಗಳನ್ನು ಹಸಿರು ಪರಿಸರ ಕಾಪಾಡುವ ಮೂಲಕ ನಗರದ ಜನರು ರಕ್ಷಿಸಬಹುದು. ಇದು ಬೆಂಗಳೂರು ವೈರ್ ನ ಕಾಳಜಿ ಕೂಡ.

WhatsApp Join our WhatsApp Channel
Previous Post

ಕೋವಿಡ್ ನಿಯಂತ್ರಣಕ್ಕೆ ಹೋರಾಡಿ ಬಲಿಯಾದ ಬಿಬಿಎಂಪಿ ಸಿಬ್ಬಂದಿ ಎಷ್ಟು ಮಂದಿ ಗೊತ್ತಾ?

Next Post

ಬೆಂಗಳೂರಿನಲ್ಲಿ ಕೋವಿಡ್ ಹೋಂ ಐಸೊಲೇಷನ್ ಕಿಟ್ ವಿತರಣೆ ಬರೀ ಸ್ಟಂಟಾ?

Karnataka Lockdown Rules | ಲಾಕ್ಡೌನ್ ಯಶಸ್ವಿಗಾಗಿ ಇನ್ನಷ್ಟು ಬಿಗಿ ಕ್ರಮ ಅನಿವಾರ್ಯ, ಗಾಡಿ ಸೀಜ್ ಕಾರ್ಯಾಚರಣೆ ಮತ್ತಷ್ಟು ಕಠಿಣವಾಗಿ ಜಾರಿ ; ಸಚಿವ ಬಸವರಾಜ ಬೊಮ್ಮಾಯಿ

Please login to join discussion

Like Us on Facebook

Follow Us on Twitter

Recent News

ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

June 13, 2026

GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

June 13, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಬನ್ನೇರುಘಟ್ಟ ಜೈವಿಕ ಉದ್ಯಾನವನ: ದಕ್ಷಿಣ ಆಫ್ರಿಕಾದ ಚೀತಾಗಳ ದರ್ಶನ, ಜೊತೆಗೆ ಮುದ್ದಾದ ಜೆಬ್ರಾ, ನೀರುಕುದುರೆ ಮರಿಗಳ ಕಲರವ!

June 13, 2026

GBA News | ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ: ಪಾದಚಾರಿ ಮಾರ್ಗ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯಕ್ಕೆ ಒತ್ತು

June 13, 2026

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವ: 72 ಸಾವಿರ ಪದವಿ, 103 ಚಿನ್ನದ ಪದಕ ಪ್ರದಾನ

June 13, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!

Join the Group