Poet Chennaveera Kanavi No More | ವಿಶ್ವಭಾರತಿಗೆ ಕನ್ನಡದ ಆರತಿ ಬೆಳಗಿದ ಸಾಹಿತಿ ನಾಡೋಜ ಡಾ.ಚೆನ್ನವೀರ ಕಣವಿ ವಿಧಿವಶ
ಬೆಂಗಳೂರು, (www.bengaluruwire.com) : ಕನ್ನಡದ ಹಿರಿಯ ಸೃಜನಶೀಲ ಸಾಹಿತಿ, ಸೋನೆ ಮಳೆ ಖ್ಯಾತಿಯ ಕವಿ ನಾಡೋಜ ಡಾ.ಚೆನ್ನವೀರ ಕಣವಿ (93) ಬುಧವಾರ ಬೆಳಗ್ಗೆ ಚಿರನಿದ್ರೆಗೆ ಜಾರಿದ್ದಾರೆ. ಧಾರವಾಡದ...




















