New British Deputy High Commissioner | ಅನಾ ಶಾಟ್ ಬೋಲ್ಟ್ ಕರ್ನಾಟಕ ಮತ್ತು ಕೇರಳದ ನೂತನ ಬ್ರಿಟನ್ ಡೆಪ್ಯುಟಿ ಹೈಕಮಿಷನರ್ ಆಗಿ ಅಧಿಕಾರ ಸ್ವೀಕಾರ
ಬೆಂಗಳೂರು, (www.bengaluruwire.com) : ಕರ್ನಾಟಕ ಮತ್ತು ಕೇರಳದಲ್ಲಿ ಬ್ರಿಟನನ್ನು ಪ್ರತಿನಿಧಿಸುವ ನೂತನ ಉಪ ರಾಯಭಾರಿ (British Deputy High Commissioner)ಯಾಗಿ ಅನಾ ಶಾಟ್ ಬೋಲ್ಟ್ (Anna Shotbolt)...




















