AeroIndia2023 | ಏರೊ ಇಂಡಿಯಾ ಚಮತ್ಕಾರಿಕ ವೈಮಾನಿಕ ಪೂರ್ವಾಭ್ಯಾಸಕ್ಕೆ ನೋಡುಗರು ಫಿದಾ !!
ಬೆಂಗಳೂರು, ಫೆ.11 www.bengaluruwire.com : ಕಿವಿಗಡಚ್ಚಿಕ್ಕುವ ಶಬ್ದ ಕೇಳುವ ಮುನ್ನವೇ ಆಕಾಶದಲ್ಲಿ ಕಂಡು ಆ ಲೋಹದ ಹಕ್ಕಿ ಮಾಯವಾಗುತ್ತಿತ್ತು. ಅಗಸದಲ್ಲಿ ಇನ್ನೆರಡು ವಿಮಾನಗಳು ಹಾರುತ್ತಲೇ ಗಾಳಿಯಲ್ಲಿ ಹೊಗೆಯಿಂದ...



















