BW Special| Aero India 2023 | ದೇಶದ ರಕ್ಷಣಾ ವ್ಯವಸ್ಥೆಯ ಬತ್ತಳಿಕೆಗೆ “ಉತ್ತಮ್” ರಾಡಾರ್ : ತೇಜಸ್ ಯುದ್ಧ ವಿಮಾನಕ್ಕೆ ಬಲ
ಬೆಂಗಳೂರು, ಫೆ.14 www.bengaluruwire.com : ದೇಶದ ವೈಮಾಂತರಿಕ್ಷ ಕೇತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)ಯು ನಿರ್ಮಿಸಿದ ಉತ್ತಮ್ ರಾಡಾರ್, ತಪಸ್ ಮತ್ತು...



















