ಗಿಳಿಯಾರು : ಐರೋಡಿ ಹೆಬ್ಬಾರರ ಕುಟುಂಬದ ಐತಿಹಾಸಿಕ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವೈಭವದ ನವರಾತ್ರಿ ಉತ್ಸವ
ಗಿಳಿಯಾರು, ಅ.23 www.bengaluruwire.com : ರಾಜ್ಯದೆಲ್ಲಡೆ ದಸರಾ ನವರಾತ್ರಿ ಮಹೋತ್ಸವ ಸಂಭ್ರಮ ಸಡಗರದಿಂದ ನಡೆಯುತ್ತಿದೆ. ಇಂದು ನವರಾತ್ರಿಯ ಒಂಭತ್ತೇ ದಿನ ಗಿಳಿಯಾರಿನ ಹೇರಳೆಬೆಟ್ಟಿನಲ್ಲಿನ ಶ್ರೀ ಚಾಮುಂಡೇಶ್ವರಿ ಸನ್ನಿಧಾನದಲ್ಲಿ...




















