ಪರಿಸರ ಸಂರಕ್ಷಣೆಗೆ ಚಿನ್ನದ ಹೆಜ್ಜೆ : ನ. 18-19ರಂದು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಸುವರ್ಣ ಮಹೋತ್ಸವ ಸಮಾರೋಪ
ಬೆಂಗಳೂರು, ನ.16 www.bengaluruwire.com : ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ನವೆಂಬರ್ 18 ಮತ್ತು 19 ರಂದು ನಗರದಲ್ಲಿ...



















