NDA Strategy | ಬಿಹಾರದಲ್ಲಿ ಎನ್‌ಡಿಎ ‘ಗೆ ಪ್ರಚಂಡ ಗೆಲುವು: ‘ಮಂಗಳ ರಾಜ್’ ಆಡಳಿತ ಜಯಭೇರಿ ಹಿಂದಿರುವ ಕಾರ್ಯತಂತ್ರಗಳೇನು?
ಪಟನಾ, ನ.15 www.bengaluruwire.com : ದೇಶದ ಮೂರನೇ ಅತಿ ಹೆಚ್ಚು ಜನಸಂಖ್ಯೆ ಇರುವ ರಾಜ್ಯವಾದ ಬಿಹಾರದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) 2010ರ ನಂತರದ ತನ್ನ ಅತ್ಯುತ್ತಮ...



















