Breaking News | ಅಮೆರಿಕ-ಇರಾನ್ ಐತಿಹಾಸಿಕ ಶಾಂತಿ ಒಪ್ಪಂದ: ಜೂ. 19ರಂದು ಜಿನೇವಾದಲ್ಲಿ ಅಧಿಕೃತ ಸಹಿ
ವಾಷಿಂಗ್ಟನ್, ಜೂ.15 www.bengaluruwire.com: ವರ್ಷಗಳ ಸುದೀರ್ಘ ಹಗೆತನ ಹಾಗೂ ಸದಾ ಯುದ್ಧದ ಭೀತಿಯನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ಅತ್ಯಂತ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಬದ್ಧ ವೈರಿಗಳೆಂದೇ...




















