ಹರಿದ್ವಾರದ ಬಿಎಚ್‌ಇಎಲ್ ಘಟಕಕ್ಕೆ ಎಚ್.ಡಿ.ಕೆ ಭೇಟಿ: ನೌಕಾಸೇನೆಗೆ ಸುಧಾರಿತ ಗನ್ ಮೌಂಟ್ ಅರ್ಪಣೆ, ಸೌರಶಕ್ತಿ ಘಟಕ ಲೋಕಾರ್ಪಣೆ
ಹರಿದ್ವಾರ(ಉತ್ತರಾಖಂಡ) ಮಾ.12 www.bengaluruwire.com: ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಇಂದು ಉತ್ತರಾಖಂಡದ ಹರಿದ್ವಾರದಲ್ಲಿರುವ ಬಿಎಚ್‌ಇಎಲ್ (BHEL) ಉತ್ಪಾದನಾ ಘಟಕಕ್ಕೆ ಭೇಟಿ...























