#Amarnathyatra | ಪವಿತ್ರ ಅಮರನಾಥ ಯಾತ್ರೆ ಜೂನ್ 29 ರಿಂದ ಆಗಸ್ಟ್ 19ರ ತನಕ : ಮುಂಗಡ ನೋಂದಣಿ ಇಂದಿನಿಂದ ಆರಂಭ ; ಇಲ್ಲಿದೆ ಯಾತ್ರೆ ಕುರಿತ ಕಂಪ್ಲೀಟ್ ಮಾಹಿತಿ
ಜಮ್ಮು, ಏ.15 www.bengaluruwire.com : ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿರುವ 3,880 ಮೀಟರ್ ಎತ್ತರದ ಅಮರನಾಥ ದೇಗುಲಕ್ಕೆ ವಾರ್ಷಿಕ ತೀರ್ಥಯಾತ್ರೆ ಜೂನ್ 29 ರಿಂದ ಪ್ರಾರಂಭವಾಗಿ ಆಗಸ್ಟ್ 19...




















