Actor Dwarakish Passed Away | ಕನ್ನಡ ಚಿತ್ರರಂಗಕ್ಕೆ ಹೊಸ ಖದರ್ ತಂದುಕೊಟ್ಟ ನಟ, ನಿರ್ಮಾಪಕ ದ್ವಾರಕೀಶ್ ಇನ್ನಿಲ್ಲ
ಬೆಂಗಳೂರು, ಏ.16 www.bengaluruwire.com : ಕನ್ನಡ ಚಿತ್ರದರಂಗದ ಕುಳ್ಳ ಹಾಗೂ ಹಿರಿಯ ನಟ ದ್ವಾರಕೀಶ್ ಮಂಗಳವಾರ ಬೆಳಗ್ಗೆ ನಿಧನರಾಗಿದ್ದಾರೆ. 81 ವರ್ಷದ ಹಿರಿಯ ನಟ ದ್ವಾರಕೀಶ್ ಇತ್ತೀಚೆಗೆ...



















